Monday, Mar 1 2021 | Time 18:01 Hrs(IST)
  • ನನಗೇಕೆ ಕೋವಿಡ್ ಲಸಿಕೆ ಯುವ ಜನರಿಗೆ ನೀಡಿ: ಮಲ್ಲಿಕಾರ್ಜುನ ಖರ್ಗೆ
  • ಅಮಿತ್ ಶಾ ವಿರುದ್ದ ಕ್ರಿಮಿನಲ್ ದಾವೆ ಹೂಡುವೆ ; ಮಾಜಿ ಮುಖ್ಯಮಂತ್ರಿ ನಾರಾಯಣ ಸ್ವಾಮಿ
  • ರೇಣಿಗುಂಟ ವಿಮಾನ ನಿಲ್ದಾಣದಲ್ಲಿ ಚಂದ್ರಬಾಬು ನಾಯ್ಡು ಪೊಲೀಸ್ ವಶಕ್ಕೆ: ಟಿಡಿಪಿ ಮುಖಂಡರಿಂದ ಖಂಡನೆ
  • ಪ್ರಧಾನಿ ಮೋದಿ ಉದಾಹರಣೆಯಾಗಿ ನಿಂತಿದ್ದಕ್ಕೆ ಧನ್ಯವಾದಗಳು ; ಡಾ|| ಹರ್ಷವರ್ಧನ್
  • ಕೊವಿಡ್ -19 ಲಸಿಕೆ ಅಭಿಯಾನಕ್ಕೆ ಎಸ್ ಬಿಐನಿಂದ 11 ಕೋಟಿ ರೂ ನೆರವು
  • ಪ್ರಧಾನಿ ಮೋದಿಗೆ ಕೋವಾಕ್ಸಿನ್ ಲಸಿಕೆ ಕೋವಿಶೀಲ್ಡ್ ಪರಿಣಾಮಕಾರಿತ್ವದ ಬಗ್ಗೆ ಸಂಸದ ಒವೈಸಿ ಅನುಮಾನ
  • ಈಶಾನ್ಯ ಆಫ್ಘಾನಿಸ್ತಾನದಲ್ಲಿ ರಕ್ಷಣಾ ಪಡೆಗಳಿಂದ 30 ತಾಲಿಬಾನ್ ಉಗ್ರರ ಹತ್ಯೆ
  • ಸೂರತ್ಕಲ್ ಬೀಚ್ ನಲ್ಲಿ ಮುಳುಗಿ ಶಿವಮೊಗ್ಗ ಬಾಲಕ ಸಾವು
  • ದೇಶದಲ್ಲಿ ಕೋವಿಡ್-19 ಚೇತರಿಕೆ ಪ್ರಮಾಣ ಶೇ 97 07: ಗುಣಮುಖರಾದವರ ಸಂಖ್ಯೆ 1 07ಕ್ಕೆ ಏರಿಕೆ
  • ಚಂದ್ರಬಾಬು ನಾಯ್ಡು ಪೋಲಿಸ್ ವಶಕ್ಕೆ, ವಿಮಾನ ನಿಲ್ದಾಣದಲ್ಲೇ ಪ್ರತಿಭಟನೆ
  • ಎಲ್ ಪಿ ಜಿ ಗ್ಯಾಸ್ ಸಿಲಿಂಡರ್ ಬೆಲೆ ಹೆಚ್ಚಳ, ಗ್ರಾಹಕರ ಜೇಬಿಗೆ ನಿತ್ಯವೂ ಕತ್ತರಿ…!
  • ಪೆಟ್ರೋಲ್, ಡೀಸೆಲ್ ಬೆಲೆ ಸತತ ಎರಡನೇ ದಿನವೂ ಸ್ಥಿರ
  • ದೆಹಲಿ ಏಮ್ಸ್ ಆಸ್ಪತ್ರೆಯಲ್ಲಿ ಕೊರೊನಾ ಲಸಿಕೆ ಹಾಕಿಸಿಕೊಂಡ ಪ್ರಧಾನಿ
  • ಕೊರೊನಾ ಲಸಿಕೆ ಹಾಕಿಸಿಕೊಂಡ ಪ್ರಧಾನಿ ಮೋದಿ
  • ಬೈಡೆನ್ ಮೊದಲ ತಿಂಗಳ ಆಡಳಿತ ವಿನಾಶಕಾರಿ : ಟ್ರಂಪ್ ಕಿಡಿ
International Share

ಮಾರ್ಚ್ 5 ರಿಂದ ನ್ಯೂಯಾರ್ಕ್ ನಲ್ಲಿ ಚಿತ್ರಮಂದಿರಗಳು ಪುನರಾರಂಭ

ನ್ಯೂಯಾರ್ಕ್, ಫೆಬ್ರವರಿ 23 (ಯುಎನ್ಐ) ಅಮೆರಿಕದಲ್ಲಿ ಕೊರೋನ ಮರಣ ಮೃದಂಗ ಬಾರಿಸಿ ಲಕ್ಷಾಂತರ ಜನರನ್ನು ಅಪೋಶನ ಮಾಡಿದ್ದ ನ್ಯೂಯಾರ್ಕ್ ನಗರದಲ್ಲಿ ಚಿತ್ರಮಂದಿರಗಳು ಮುಂದಿನ ತಿಂಗಳ 5 ರಿಂದ ಮತ್ತೆ ತೆರೆದುಕೊಳ್ಳಲಿವೆ.

ತಮ್ಮ ಸಾಮರ್ಥ್ಯದ ಶೇಕಡಾ 25 ರಷ್ಟು ಜನರು ಮಾತ್ರ ಹಾಜರಿಬೇಕು ಎಂದು ತಾಕಿತು ಮಾಡಲಾಗಿದೆ ಚಿತ್ರಮಂದಿರದಲ್ಲಿ ಗರಿಷ್ಠ 50 ಜನರಿರಬೇಕು ಎಂದೂ ನ್ಯೂಯಾರ್ಕ್ ರಾಜ್ಯ ಗವರ್ನರ್ ಆಂಡ್ರ್ಯೂ ಕ್ಯುಮೊ ಪ್ರಕಟಣೆಯಲ್ಲಿ ಪ್ರಕಟಿಸಿದ್ದಾರೆ.

ಕಳೆದ ವರ್ಷದ ಕರೋನ ಸೋಂಕಿನ ಕಾರಣ ನ್ಯೂಯಾರ್ಕ್ ನಗರದ ಚಿತ್ರಮಂದಿರಗಳು ಮುಚ್ಚಿದ್ದವು. ಮಾರ್ಚ್ 5 ರ ಬಳಿಕ ಶೇಡಕ 25 ಪ್ರತಿಶತದಷ್ಟು ಸಾಮರ್ಥ್ಯದಲ್ಲಿ ಚಿತ್ರಮಂದಿರ ಮತ್ತೆ ತೆರೆಯಬಹುದು, ಎಂದು ಕ್ಯುಮೊ ಸೋಮವಾರ ಟ್ವಿಟರ್ ಮೂಲಕ ತಿಳಿಸಿದ್ದಾರೆ.
ನಿಯೋಜಿತ ಆಸನ, ಸಾಮಾಜಿಕ ಅಂತರ ಇತರೆ ಆರೋಗ್ಯ ನಿಯಮ ಪಾಲನಾ ಮುನ್ನೆಚ್ಚರಿಕೆ ಕ್ರಮ ಜಾರಿಯಲ್ಲಿರುತ್ತವೆ ಎಂದೂ ಹೇಳಿದ್ದಾರೆ. ಅಮೆರಿಕದಲ್ಲಿ ಈವರೆಗೆ ಮಾರಕ ಸೋಂಕಿಗೆ ಸರಿ ಸುಮಾರು 5 ಲಕ್ಷ ಜನರು ಬಲಿಯಾಗಿದ್ದಾರೆ.
ಯುಎನ್ಐ ಕೆಎಸ್ಆರ್ 0904