Monday, May 27 2019 | Time 08:31 Hrs(IST)
International Share

ಯಮೆನ್ : ಇಬ್ಬರು ಸೈನಿಕರ ಹತ್ಯೆ

ಅದೆನ್, ಮೇ 15 (ಕ್ಷಿನುಹಾ) ಆಗಂತುಕ ಬಂದೂಕುಧಾರಿಗಳು ಇಬ್ಬರು ಸೈನಿಕರನ್ನು ಹತ್ಯೆ ಮಾಡಿರುವ ಘಟನೆ ಯಮೆನ್ ನ ತಯಿಜ್ ಎಂಬಲ್ಲಿ ನಡೆದಿದೆ.
ಮೋಟಾರ್ ಬೈಕ್ ಮೇಲೆ ಬಂದ ಬಂದೂಕುಧಾರಿಗಳು ಇಬ್ಬರು ಸೈನಿಕರ ಮೇಲೆ ಗುಂಡು ಹಾರಿಸಿದ ಪರಿಣಾಮ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸೈನಿಕರಿಬ್ಬರೂ ಸಹೋದರರಾಗಿದ್ದು, 22ನೇ ಶಸ್ತ್ರಸಜ್ಜಿತ ಬ್ರಿಗೇಡ್ ನಲ್ಲಿ ನಿಯೋಜನೆಗೊಂಡಿದ್ದರು. ಇದುವರೆಗೂ, ಯಾವುದೇ ವ್ಯಕ್ತಿ ಅಥವಾ ಸಂಘಟನೆ ಈ ಕೃತ್ಯದ ಹೊಣೆ ಹೊತ್ತುಕೊಂಡಿಲ್ಲ ಎಂದು ತಿಳಿದು ಬಂದಿದೆ.
ಯುಎನ್ಐ ಪಿಕೆ ಜಿಎಸ್ಆರ್ 1825
More News
ಮೋದಿಗೆ ದೂರವಾಣಿ ಕರೆ ಮಾಡಿ ಅಭಿನಂದಿಸಿದ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್

ಮೋದಿಗೆ ದೂರವಾಣಿ ಕರೆ ಮಾಡಿ ಅಭಿನಂದಿಸಿದ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್

26 May 2019 | 5:45 PM

ನವದೆಹಲಿ, ಮೆ 26 (ಯುಎನ್ಐ) ಲೋಕಸಭಾ ಚುನಾವಣೆಯಲ್ಲಿ ಐತಿಹಾಸಿಕ ಗೆಲುವು ದಾಖಲಿಸಿದ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿರುವ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್, ದಕ್ಷಿಣ ಏಷಿಯಾ ಭಾಗದ ಶಾಂತಿ, ಸೌಹಾರ್ದತೆ ಹಾಗೂ ಸಮೃದ್ಧಿಯ ಧ‍್ಯೇಯವನ್ನು ಪುನರುಚ್ಚರಿಸಿದ್ದು, ಜನರ ಬದುಕಿನ ಸುಧಾರಣೆಗಾಗಿ ಒಟ್ಟಿಗೆ ಕೆಲಸ ಮಾಡುವ ಆಶಯ ವ್ಯಕ್ತಪಡಿಸಿದ್ದಾರೆ.

 Sharesee more..

ಪೆರುವಿನಲ್ಲಿ ಭೂಕಂಪನ; 7 5 ಕಂಪನಾಂಕ ದಾಖಲು

26 May 2019 | 2:53 PM

 Sharesee more..

ಥೈಲ್ಯಾಂಡ್ ಮಾಜಿ ಪ್ರಧಾನಿ ನಿಧನ

26 May 2019 | 12:08 PM

 Sharesee more..

ಪಿಎನ್‌ಜಿ ಪ್ರಧಾನಿ ಪೀಟರ್ ಒನೀಲ್‌ ರಾಜೀನಾಮೆ

26 May 2019 | 11:37 AM

 Sharesee more..