Monday, Aug 2 2021 | Time 13:58 Hrs(IST)
  • ಸಂಪುಟ : ಮೊದಲ ಹಂತದಲ್ಲಿ 15 ಸಚಿವರ ಪ್ರಮಾಣ ವಚನ ಸಂಭವ
  • ಕೊರೋನ ಅನಾಹುತ ತಡೆಗೆ ಸೂಕ್ತ ಕ್ರಮ ಕೈಗೊಳ್ಳಿ : ಸಿದ್ದರಾಮಯ್ಯ
  • ಮೇಲ್ಮನೆ ಸದಸ್ಯ ಹಾಗೂ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್ ರವಿಕುಮಾರ್ ಪರ ಮಠಾಧೀಶರು ವಕಾಲತ್ತು
  • ದೇಶದಲ್ಲಿ 41, 134 ಹೊಸ ಕೊರೋನ ಪ್ರಕರಣ: 422 ಜನರ ಸಾವು
  • ಅಫ್ಘಾನಿಸ್ತಾನದಲ್ಲಿ ನಿಲ್ಲದ ಕದನ, 20 ಮಂದಿ ಸಾವು
  • ಕ್ಯಾಲಿಫೋರ್ನಿಯಾದಲ್ಲಿ ಹೆಲಿಕಾಪ್ಟರ್ ಅಪಘಾತ: ನಾಲ್ವರ ಸಾವು
International Share

ರಕ್ಷಣಾ ಸಹಕಾರ: ಬೈಡೆನ್- ಜೋರ್ಡಾನ್ ದೊರೆ ಅಬ್ದುಲ್ಲಾ ಮಹತ್ವದ ಮಾತುಕತೆ

ರಕ್ಷಣಾ ಸಹಕಾರ: ಬೈಡೆನ್- ಜೋರ್ಡಾನ್ ದೊರೆ ಅಬ್ದುಲ್ಲಾ ಮಹತ್ವದ ಮಾತುಕತೆ
ರಕ್ಷಣಾ ಸಹಕಾರ: ಬೈಡೆನ್- ಜೋರ್ಡಾನ್ ದೊರೆ ಅಬ್ದುಲ್ಲಾ ಮಹತ್ವದ ಮಾತುಕತೆ

ವಾಷಿಂಗ್ಟನ್, ಜುಲೈ 20 (ಯುಎನ್ಐ) ಅಮೆರಿಕ - ಜೋರ್ಡಾನ್ ರಕ್ಷಣಾ ಸಂಬಂಧ ಬಲಪಡಿಸುವ ಕುರಿತು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಹಾಗೂ ಜೋರ್ಡಾನ್ ದೊರೆ ಅಬ್ದುಲ್ಲಾ ಅವರುಗಳು ಶ್ವೇತಭವನದಲ್ಲಿ ಮಹತ್ವದ ಮಾತುಕತೆ ನಡೆಸಿದ್ದಾರೆ .



"ಜೋರ್ಡಾನ್‌ ಸೇನಾಡೆಯನ್ನು ಆಧುನೀಕರಣ ವಿಶೇಷವಾಗಿ ಎಫ್ -16 ಫೈಟರ್ ಜೆಟ್‌ಗಳ ಆಧುನೀಕರಣಕ್ಕೆ ಅವರು ಅಮೆರಿಕದ ಬೆಂಬಲ ಕುರಿತು ಚರ್ಚಿಸಿದ್ದಾರೆ ಎಂದು ಹೇಳಲಾಗಿದೆ.

ಬೈಡನ್ ಮತ್ತು ಅಬ್ದುಲ್ಲಾ ಸಹ ಸಿರಿಯಾದಲ್ಲಿನ ಪರಿಸ್ಥಿತಿ ಕುರಿತು ವಿಶೇಷವಾಗಿ ಮಾನವೀಯ ನೆರವು ಸಿರಿಯನ್ನರಿಗೆ ತಲುಪುವುದನ್ನು ಖಚಿತಪಡಿಸಿಕೊಳ್ಳುವ ಪ್ರಯತ್ನಗಳ ಬಗ್ಗೆ ಮಾತುಕತೆ ಮಾಡಿದ್ದಾರೆ . ಮಧ್ಯಪ್ರಾಚ್ಯದಲ್ಲಿ ಸ್ಥಿರತೆ ಕಾಪಾಡುವ ಅವಕಾಶಗಳನ್ನು ಬೈಡೆನ್ ಒತ್ತಿ ಹೇಳಿದರು ಮತ್ತು ಜೋರ್ಡಾನ್ ಮತ್ತು ಹೊಸ ಇಸ್ರೇಲ್ ಸರ್ಕಾರದ ನಡುವಿನ ಮಾತುಕತೆಗೆ ಅವರು ಬೆಂಬಲ ವ್ಯಕ್ತಪಡಿಸಿದರು. ಇದರ ಜೊತೆಗೆ ಆರ್ಥಿಕ ವಿಷಯಗಳು ಸೇರಿದಂತೆ ಮುಂಬರುವ ತಿಂಗಳುಗಳಲ್ಲಿ ಅನೇಕ ಕ್ಷೇತ್ರಗಳಲ್ಲಿನ ದ್ವಿಪಕ್ಷೀಯ ಸಹಕಾರವನ್ನು ಮತ್ತಷ್ಟು ಬಲಪಡಿಸಲು ಜೋ ಬೈಡನ್ ಆಡಳಿತ ಉದ್ದೇಶಿಸಿದೆ ಎಂದೂ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಯುಎನ್ಐ ಕೆಎಸ್ಆರ್ 0818

More News
ಚೀನಾದ ಮುಖ್ಯ ಭೂಭಾಗದಲ್ಲಿ 53 ಸ್ಥಳೀಯ ಕೊರೋನ ಪ್ರಕರಣ ದಾಖಲು

ಚೀನಾದ ಮುಖ್ಯ ಭೂಭಾಗದಲ್ಲಿ 53 ಸ್ಥಳೀಯ ಕೊರೋನ ಪ್ರಕರಣ ದಾಖಲು

01 Aug 2021 | 4:05 PM

ಬೀಜಿಂಗ್, ಆಗಸ್ಟ್ 1 (ಯುಎನ್ಐ) ಚೀನಾದ ಮುಖ್ಯ ಭೂಭಾದಲ್ಲಿ ಶನಿವಾರ ಸ್ಥಳೀಯವಾಗಿ, 53 ಹೊಸ ಕೊರೋನ ಪ್ರಕರಣಗಳನ್ನು ವರದಿಯಾಗಿದೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗ ಭಾನುವಾರ ವರದಿಯಲ್ಲಿ ತಿಳಿಸಿದೆ.

 Sharesee more..
ಅಫ್ಘಾನಿಸ್ತಾನದಲ್ಲಿ ಸೇನಾ ದಾಳಿ: 21 ಉಗ್ರರ ಹತ್ಯೆ

ಅಫ್ಘಾನಿಸ್ತಾನದಲ್ಲಿ ಸೇನಾ ದಾಳಿ: 21 ಉಗ್ರರ ಹತ್ಯೆ

31 Jul 2021 | 7:20 PM

ಕಾಬೂಲ್, ಜುಲೈ 31 (ಯುಎನ್ಐ) ಅಫ್ಘಾನಿಸ್ತಾನದ ಉತ್ತರ ಜಾವ್ಜಾನ್ ಪ್ರಾಂತ್ಯದಲ್ಲಿ ಶುಕ್ರವಾರ ತಾಲಿಬಾನ್ ಪ್ರಮುಖ ನೆಲೆಗಳ ಮೇಲೆ ಸೇನಾ ಯುದ್ಧ ವಿಮಾನಗಳು ನಡೆಸಿದ ದಾಳಿಯಲ್ಲಿ 21 ಉಗ್ರರು ಮೃತಪಟ್ಟಿದ್ದಾರೆ.

 Sharesee more..
ಪೂರ್ವ ಆಫ್ಘಾನಿಸ್ತಾನದಲ್ಲಿ ಪ್ರವಾಹ: 113 ಮಂದಿ ಸಾವು

ಪೂರ್ವ ಆಫ್ಘಾನಿಸ್ತಾನದಲ್ಲಿ ಪ್ರವಾಹ: 113 ಮಂದಿ ಸಾವು

31 Jul 2021 | 6:42 PM

ಮಾಸ್ಕೊ, ಜುಲೈ 31(ಯುಎನ್ಐ/ಸ್ಪುಟ್ನಿಕ್)- ಪೂರ್ವ ಆಫ್ಘಾನಿಸ್ತಾನದಲ್ಲಿ ಭಾರೀ ಪ್ರವಾಹಗಳಿಂದ 113ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಎಂದು ಟೊಲೋ ನ್ಯೂಸ್ ವರದಿ ಮಾಡಿದೆ.

 Sharesee more..

ಪೆರುವಿನಲ್ಲಿ ಭೂಕಂಪನ: 40 ಜನರಿಗೆ ಗಾಯ

31 Jul 2021 | 8:59 AM

 Sharesee more..