Tuesday, Sep 29 2020 | Time 12:16 Hrs(IST)
 • ದೇಶದಲ್ಲಿ ಕಾರ್ಯ ಚಟುವಟಿಕೆ ಸ್ಥಗಿತಗೊಳಿಸಿದ ಅಮ್ನೆಸ್ಟಿ ಇಂಟರ್ ನ್ಯಾಷನಲ್
 • ಸೂಪರ್‌ ಓವರ್‌ನಲ್ಲಿ ಯಾರ್ಕರ್‌, ನಿಧಾನಗತಿಯ ಎಸೆತಗಳು ನನ್ನ ತಂತ್ರವಾಗಿತ್ತು: ನವದೀಪ್‌ ಸೈನಿ
 • ಪೂಂಚ್‌ನಲ್ಲಿ ಪಾಕ್ ನಿಂದ ಕದನ ವಿರಾಮ ಉಲ್ಲಂಘನೆ
 • ಇಶಾನ್‌ ಕಿಶಾನ್‌ ಸೂಪರ್‌ ಓವರ್‌ನಲ್ಲಿ ಫ್ರೆಶ್‌ ಆಗಿ ಕಾಣಿಸಲಿಲ್ಲ: ರೋಹಿತ್‌ ಶರ್ಮಾ
 • ಸುಶಾಂತ್ ಸಾವಿನ ಕುರಿತು ಏಮ್ಸ್ ಮಹತ್ವದ ವರದಿ
 • ಮಿತ್ರಪಕ್ಷಗಳ ಬಗ್ಗೆ ಬಿಜೆಪಿ ಮಲತಾಯಿ ಧೋರಣೆ: ಸುಖಬೀರ್
 • ಉತ್ತರ ಪ್ರದೇಶದ ಹತ್ರಾಸ್ ಅತ್ಯಾಚಾರ ಪ್ರಕರಣ: ಸಂತ್ರಸ್ತೆ ದಲಿತ ಯುವತಿ ಸಾವು
 • ಶಾಲಾ-ಕಾಲೇಜುಗಳ ಪ್ರಾರಂಭದ ಕುರಿತು ಯಾವುದೇ ನಿರ್ಧಾರ‌ ಕೈಗೊಂಡಿಲ್ಲ; ಸುರೇಶ್ ಕುಮಾರ್
 • ಬೆಂಗಳೂರು ಉಗ್ರರ ಕೇಂದ್ರ ಹೇಳಿಕೆ ಬೆಂಗಳೂರಿಗೆ ಮಾಡಿದ ಅಪಮಾನ- ಕುಮಾರಸ್ವಾಮಿ
 • ವಿಶ್ವ ಹೃದಯ ದಿನ: ಹೃದಯ ರಕ್ಷಣೆಗೆ ಆರೋಗ್ಯ ಇಲಾಖೆಯಿಂದ ಸಲಹೆ
 • ಜಾಗತಿಕ ಕೋವಿಡ್ ಸಾವಿನ ಸಂಖ್ಯೆ 10 ಲಕ್ಷ ತಲುಪಿರುವುದು 'ಸಂಕಟ ಮೈಲಿಗಲ್ಲು'- ವಿಶ್ವಸಂಸ್ಥೆ ಮುಖ್ಯಸ್ಥ ಗುಟೇರಸ್
 • ಏಮ್ಸ್ ಆಸ್ಪತ್ರೆಗೆ ದಾಖಲಾಗಿರುವ ಉಮಾ ಭಾರತಿ
 • ನಮಾಮಿ ಗಂಗೆ : 6 ಬೃಹತ್ ಯೋಜನೆಗಳಿಗೆ ಮೋದಿ ಚಾಲನೆ
International Share

ರಷ್ಯಾದಲ್ಲಿ ಒಂದೇ ದಿನ 18 ಕಾಡ್ಗಿಚ್ಚುಗಳು ಶಮನ

ಮಾಸ್ಕೋ, ಸೆ 16 (ಯುಎನ್‍ಐ)-ರಷ್ಯಾದ ವಿವಿಧ ಪ್ರದೇಶಗಳಲ್ಲಿ ಕಳೆದ ಒಂದು ದಿನದಲ್ಲಿ 2,300 ಎಕರೆ ವಿಸ್ತೀರ್ಣದಲ್ಲಿ ವ್ಯಾಪಿಸಿದ್ದ 18 ಕಾಡ್ಗಿಚ್ಚುಗಳನ್ನು ನಂದಿಸಲಾಗಿದೆ ಎಂದು ಅಲ್ಲಿನ ವೈಮಾನಿಕ ಅರಣ್ಯ ರಕ್ಷಣಾ ಸೇವೆ ಪ್ರಕಟಣೆ ತಿಳಿಸಿದೆ.
‘ಪ್ರಾದೇಶಿಕ ಅರಣ್ಯ ಮೇಲ್ವಿಚಾರಣೆ ಸೇವೆಗಳ ಪ್ರಕಾರ, ಸೆ 15 ರಂದು ಒಂದೇ ದಿನ ರಷ್ಯಾದಲ್ಲಿ 940 ಹೆಕ್ಟೇರ್ (2,323 ಎಕರೆ) ಪ್ರದೇಶದಲ್ಲಿ ವ್ಯಾಪಿಸಿದ್ದ 18 ಕಾಡ್ಗಿಚ್ಚುಗಳನ್ನು ನಂದಿಸಲಾಗಿದೆ.’ ಎಂದು ಪ್ರಕಟಣೆ ತಿಳಿಸಿದೆ.
ಹಿಂದಿನ ದಿನ ಅಂದರೆ, ಸೆ 14ರಂದು 109 ಹೆಕ್ಟೇರ್ ಪ್ರದೇಶದಲ್ಲಿ 15 ಕಾಡ್ಗಿಚ್ಚುಗಳನ್ನು ನಂದಿಸಲಾಗಿತ್ತು.
ಅಮೆರಿಕದಲ್ಲೂ ಕ್ಯಾಲಿಫೋರ್ನಿಯಾ ಸೇರಿದಂತೆ ಪ್ರದೇಶಗಳಲ್ಲಿ ಅನೇಕ ದಿನಗಳಿಂದ ಕಾಡ್ಗಿಚ್ಚುಗಳು ದೊಡ್ಡ ಅನಾಹುತ ಮಾಡುತ್ತಿರುವುದನ್ನು ಇಲ್ಲಿ ಗಮನಿಸಬಹುದಾಗಿದೆ.
ಯುಎನ್‍ಐ ಎಸ್ಎಲ್ಎಸ್ 0955
More News

ಇಸ್ರೇಲ್ ನಲ್ಲಿ 2,239 ಹೊಸ ಕರೋನ ಪ್ರಕರಣ ದಾಖಲು

29 Sep 2020 | 7:28 AM

 Sharesee more..

ಜಗತ್ತಿನಲ್ಲಿ ಕರೋನ ಮಹಾಮಾರಿಗೆ 10 ಲಕ್ಷ ಜನ ಬಲಿ

29 Sep 2020 | 7:16 AM

 Sharesee more..
ತಾಲಿಬಾನ್ ದಾಳಿಯನ್ನು ಹಿಮ್ಮೆಟ್ಟಿದ ಆಫ್ಘನ್ ಸೇನೆ: ಘರ್ಷಣೆಯಲ್ಲಿ 12 ಮಂದಿ ಸಾವು

ತಾಲಿಬಾನ್ ದಾಳಿಯನ್ನು ಹಿಮ್ಮೆಟ್ಟಿದ ಆಫ್ಘನ್ ಸೇನೆ: ಘರ್ಷಣೆಯಲ್ಲಿ 12 ಮಂದಿ ಸಾವು

28 Sep 2020 | 5:18 PM

ಕುಂಡುಜ್, ಸೆ 28 (ಕ್ಸಿನ್ಹುವಾ) ಆಫ್ಘಾನಿಸ್ತಾನದ ಉತ್ತರ ಕುಂಡುಜ್ ಪ್ರಾಂತ್ಯದ ಅಲಿಯಾಬಾದ್ ಜಿಲ್ಲೆಯಲ್ಲಿ ತಾಲಿಬಾನ್ ಉಗ್ರರ ದಾಳಿಯನ್ನು ಆಫ್ಘನ್‍ ಸೇನೆ ಹಿಮ್ಮೆಟ್ಟಿಸಿದ್ದು, ಘರ್ಷಣೆಯಲ್ಲಿ 12 ಮಂದಿ ಸಾವನ್ನಪ್ಪಿದ್ದಾರೆ ಎಂದು ಸೇನೆಯ ಪ್ರಕಟಣೆ ಸೋಮವಾರ ತಿಳಿಸಿದೆ.

 Sharesee more..

ನವೆಂಬರ್ 21-22ಕ್ಕೆ ಜಿ 20 ಶೃಂಗಸಭೆ

28 Sep 2020 | 8:22 AM

 Sharesee more..