Wednesday, Mar 3 2021 | Time 20:17 Hrs(IST)
 • ಆರ್ಥಿಕ ಸಂಕಷ್ಟದ ನಡುವೆ ಬಜೆಟ್ ಅಧಿವೇಶನ: ಬೆಲೆ ಏರಿಕೆ, ಬಿಜೆಪಿ ಆಂತರಿಕ ಕಚ್ಚಾಟ, ಮೀಸಲಾತಿ ವಿಚಾರಗಳಲ್ಲಿ ಸರ್ಕಾರವನ್ನು ತರಾಟೆಗೆ ತೆರೆದುಕೊಳ್ಳಲು ವಿಪಕ್ಷ ಸಜ್ಜು
 • ಮೇಲ್ಮನೆಯಲ್ಲಿ ಸುಗಮ ಕಲಾಪಕ್ಕೆ ಸಭಾಪತಿ ಹೊರಟ್ಟಿ ಪೂರ್ವಭಾವಿ ಸಭೆ:ಸದಸ್ಯರಿಗೆ ಸೂಚನೆ
 • ವನ್ಯಜೀವಿಗಳನ್ನು ಕಾಪಾಡಿ, ಸಂರಕ್ಷಿಸುವಂತೆ ಜನರಿಗೆ ಉಪರಾಷ್ಟ್ರಪತಿ, ಪ್ರಧಾನಿ ಕರೆ
 • ‘ಸಂಘ’ ಅರ್ಥಮಾಡಿಕೊಳ್ಳಲು ರಾಹುಲ್ ಗಾಂಧಿಗೆ ಇನ್ನೂ ಬಹಳಷ್ಟು ಸಮಯಬೇಕಿದೆ; ಜಾವಡೇಕರ್
 • 'ಚಿನ್ನಮ್ಮ' ಶಶಿಕಲಾರನ್ನು ಪಕ್ಷಕ್ಕೆ ಸೇರಿಸಿಕೊಳ್ಳಿ ಅಣ್ಣಾ ಡಿಎಂಕೆ ಮೇಲೆ ಬಿಜೆಪಿ ನಾಯಕರ ಒತ್ತಡ ?
 • ಆಪಾದನೆ ಬಂದ ಮಾತ್ರಕ್ಕೆ ಅಪರಾಧಿಯಲ್ಲ:ಬಿಸಿಪಾ
 • ನವೀಕರಿಸಬಹುದಾದ ಇಂಧನ ವಲಯಲ್ಲಿ ಭಾರತ, ಫ್ರಾನ್ಸ್ ನಡುವೆ ಸಹಕಾರ ಕುರಿತ ಒಪ್ಪಂದಕ್ಕೆ ಸಚಿವ ಸಂಪುಟ ಒಪ್ಪಿಗೆ
 • ರಾಸಲೀಲೆ ಪ್ರಕರಣ:ರಮೇಶ್ ಜಾರಕಿಹೊಳಿ ರಾಜೀನಾಮೆ
 • ಮದರಸಾಗಳಲ್ಲಿ ಭಗವದ್ಗೀತೆ, ರಾಮಾಯಣ !
 • ಹತ್ರಾಸ್ ಪ್ರಕರಣ: ಮುಖ್ಯ ಆರೋಪಿ ತಲೆಗೆ ಒಂದು ಲಕ್ಷ ರೂ ಬಹುಮಾನ ಘೋಷಣೆ
 • ಕೋವಿಡ್ ಲಸಿಕೆ ಹಾಕಿಸಿಕೊಂಡ: ರಾಷ್ಟ್ರಪತಿ ರಾಮನಾಥ್ ಕೋವಿಂದ್
 • ಲಡಾಖ್ಗೆ ಕಾಶ್ಮೀರ ಸಂಪರ್ಕಿಸುವ ಹೆದ್ದಾರಿ ಬಂದ್: ವೈಮಾನಿಕವಾಗಿ 500 ಕ್ಕೂ ಹೆಚ್ಚು ಪ್ರಯಾಣಿಕರ ಸ್ಥಳಾಂತರ
 • ನಟ ತಾಪ್ಸಿ ಪನ್ನು , ಚಿತ್ರ ನಿರ್ದೇಶಕ ಅನುರಾಗ್ ಕಶ್ಯಪ್ ಆಸ್ತಿಗಳ ಮೇಲೆ ಐಟಿ ದಾಳಿ
 • ದೇಶಾದ್ಯಂತ ಇದುವರೆಗೆ 1 56 ಕೋಟಿ ಜನರಿಗೆ ಕೋವಿಡ್ ಲಸಿಕೆ
 • ಆ ದೇಶದಲ್ಲಿ ಒಂದೇ ದಿನ 1,641 ಮಂದಿ ಸಾವು
Health -Lifestyle Share

ರಾಗಿ ತಿನ್ನಿ, ಆರೋಗ್ಯವಾಗಿರಿ: ಅಪೋಲೋ ಅಭಿಯಾನ

ರಾಗಿ ತಿನ್ನಿ, ಆರೋಗ್ಯವಾಗಿರಿ: ಅಪೋಲೋ ಅಭಿಯಾನ
ರಾಗಿ ತಿನ್ನಿ, ಆರೋಗ್ಯವಾಗಿರಿ: ಅಪೋಲೋ ಅಭಿಯಾನ

ಬೆಂಗಳೂರು/ಹೈದರಾಬಾದ್, ಫೆ 20 (ಯುಎನ್ಐ) ‘ರಾಗಿ ಮುದ್ದೆ ತಿಂದು ತಿಂದು ಗಟ್ಟಿಯಾದೆನು, ಸಪ್ಪೆ ಅಕ್ಕಿ ಅನ್ನ ತಿಂದು ಮೆತ್ತಗಾದೆನು’ ಅನ್ನೊ ಮಾತಿದೆ. ಇದು ರಾಗಿ ಸೇವನೆಯ ಮಹತ್ವವನ್ನು ಸಾರುತ್ತದೆ. ಈ ನಿಟ್ಟಿನಲ್ಲಿ .ಆರೋಗ್ಯಕರ ಜೀವನದಲ್ಲಿ ರಾಗಿಯ ಪ್ರಾಮುಖ್ಯತೆ ಬಗ್ಗೆ ಅರಿವು ಮೂಡಿಸಲು ಅಪೋಲೋ ಆಸ್ಪತ್ರೆ ಮುಂದಾಗಿದೆಆರೋಗ್ಯಕರ ಆಹಾರವನ್ನು ಉತ್ತೇಜಿಸಲು ಹೈದರಾಬಾದ್​ನ ಅಪೋಲೋ ಹಾಸ್ಪಿಟಲ್ಸ್ ತನ್ನ ಊಟದ ಮೆನುಗಳಲ್ಲಿ ಪ್ರತಿ ತಿಂಗಳು 1000 ಕೆಜಿ ರಾಗಿಯನ್ನು ಬಳಕೆ ಮಾಡುತ್ತದೆ. ಯಥೇಚ್ಛವಾಗಿ ರಾಗಿ ಸೇವನೆಯಿಂದಾಗಿ ದೇಹ ಸಶಕ್ತಗೊಳ್ಳುವುದಲ್ಲದೆ, ಕರುಳಿನ ಆರೋಗ್ಯವನ್ನು ಸುಧಾರಿಸುತ್ತದೆ.ರಾಗಿಯ ಮಹತ್ವವನ್ನೇ ಪ್ರಧಾನವಾಗಿಟ್ಟುಕೊಂಡು, ಶಿಕ್ಷಣ ಮತ್ತು ಕೌಶಲ್ಯ ತರಬೇತಿಯ ಮೂಲಕ ತೆಲಂಗಾಣದ ಸಂಗರೆಡ್ಡಿಯಲ್ಲಿ ಅಪೋಲೋ ಹೊಸ ಸಾಹಸಕ್ಕೆ ಕೈಹಾಕಿದೆ. 5000 ಕ್ಕೂ ಹೆಚ್ಚು ಮಹಿಳಾ ರೈತರ ಜೀವನಶೈಲಿಯನ್ನು ಉತ್ತಮ ಆರೋಗ್ಯ, ಸಂಪತ್ತು ಮತ್ತು ಬಲದಿಂದ ಶ್ರೀಮಂತಗೊಳಿಸುವುದು ಇದರ ಮುಖ್ಯ ಉದ್ದೇಶವಾಗಿದೆ.

ನಾವು ಆರೋಗ್ಯವಾಗಿ ಬಾಳಿ ಬದುಕಲು ಇನ್ನಾದರೂ ಸೂಕ್ತ ಗಮನಹರಿಸುವ ಅವಶ್ಯಕತೆ ಇದ್ದು, ಅದಕ್ಕಾಗಿ ನಿತ್ಯ ಆಹಾರ ಸೇವನೆಯಲ್ಲಿ ರಾಗಿಯನ್ನು ಹೇರಳವಾಗಿ ಬಳಕೆ ಮಾಡಬೇಕಿದೆ, ನಮ್ಮ ಹಿರಿಯರೂ ಕೂಡ ಹೀಗೆಯೇ ಬಾಳಿ ಬದುಕಿದ್ದು, ಅದನ್ನು ನಾವು ಅನುಸರಿಸಬೇಕಿದೆಯಲ್ಲವೇ?ಯುಎನ್ಐ ಎಸ್ಎ 1408

More News
ಜಗತ್ತಿನಾದ್ಯಂತ ಮತ್ತೆ ಕೋವಿಡ್ ಪ್ರಕರಣಗಳ ಹೆಚ್ಚಳ: ವಿಶ್ವ ಆರೋಗ್ಯ ಸಂಸ್ಥೆ

ಜಗತ್ತಿನಾದ್ಯಂತ ಮತ್ತೆ ಕೋವಿಡ್ ಪ್ರಕರಣಗಳ ಹೆಚ್ಚಳ: ವಿಶ್ವ ಆರೋಗ್ಯ ಸಂಸ್ಥೆ

03 Mar 2021 | 4:30 PM

ಜಿನೀವಾ, ಮಾ 03 (ಯುಎನ್ಐ) ದೀರ್ಘಕಾಲದವರೆಗೆ ಕುಸಿತ ಕಂಡಿದ್ದ ಕೋವಿಡ್ 19 ಪ್ರಕರಣಗಳ ಸಂಖ್ಯೆ ಜಗತ್ತಿನಾದ್ಯಂತ ಮತ್ತೆ ಹೆಚ್ಚಳವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಟಣೆ ತಿಳಿಸಿದೆ.

 Sharesee more..
ಕೋವಿಡ್ 19: ಲಸಿಕೆ ಪಡೆದ ರಾಷ್ಟ್ರಪತಿ ರಾಮನಾಥ್ ಕೋವಿಂದ್

ಕೋವಿಡ್ 19: ಲಸಿಕೆ ಪಡೆದ ರಾಷ್ಟ್ರಪತಿ ರಾಮನಾಥ್ ಕೋವಿಂದ್

03 Mar 2021 | 4:12 PM

ನವದೆಹಲಿ, ಮಾರ್ಚ್ 03 (ಯುಎನ್‌ಐ) ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ರಾಷ್ಟ್ರ ರಾಜಧಾನಿ ದೆಹಲಿಯ ಸೇನಾ ಆಸ್ಪತ್ರೆಯಲ್ಲಿ ಕೋವಿಡ್ -19 ಲಸಿಕೆಯ ಮೊದಲ ಡೋಸ್ ಪಡೆದಿದ್ದಾರೆ.

 Sharesee more..