Monday, Aug 2 2021 | Time 14:06 Hrs(IST)
  • ಸಂಪುಟ : ಮೊದಲ ಹಂತದಲ್ಲಿ 15 ಸಚಿವರ ಪ್ರಮಾಣ ವಚನ ಸಂಭವ
  • ಕೊರೋನ ಅನಾಹುತ ತಡೆಗೆ ಸೂಕ್ತ ಕ್ರಮ ಕೈಗೊಳ್ಳಿ : ಸಿದ್ದರಾಮಯ್ಯ
  • ಮೇಲ್ಮನೆ ಸದಸ್ಯ ಹಾಗೂ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್ ರವಿಕುಮಾರ್ ಪರ ಮಠಾಧೀಶರು ವಕಾಲತ್ತು
  • ದೇಶದಲ್ಲಿ 41, 134 ಹೊಸ ಕೊರೋನ ಪ್ರಕರಣ: 422 ಜನರ ಸಾವು
  • ಅಫ್ಘಾನಿಸ್ತಾನದಲ್ಲಿ ನಿಲ್ಲದ ಕದನ, 20 ಮಂದಿ ಸಾವು
  • ಕ್ಯಾಲಿಫೋರ್ನಿಯಾದಲ್ಲಿ ಹೆಲಿಕಾಪ್ಟರ್ ಅಪಘಾತ: ನಾಲ್ವರ ಸಾವು
National Share

ರಾಜ್ಯಗಳು, ಖಾಸಗಿ ಆಸ್ಪತ್ರೆಗಳಲ್ಲಿ ಇನ್ನೂ 2.88 ಕೋಟಿಗೂ ಹೆಚ್ಚು ಕೋವಿಡ್ ಲಸಿಕೆ ಡೋಸ್‍ ಲಭ್ಯ

ರಾಜ್ಯಗಳು, ಖಾಸಗಿ ಆಸ್ಪತ್ರೆಗಳಲ್ಲಿ ಇನ್ನೂ 2.88 ಕೋಟಿಗೂ ಹೆಚ್ಚು ಕೋವಿಡ್ ಲಸಿಕೆ  ಡೋಸ್‍ ಲಭ್ಯ
ರಾಜ್ಯಗಳು, ಖಾಸಗಿ ಆಸ್ಪತ್ರೆಗಳಲ್ಲಿ ಇನ್ನೂ 2.88 ಕೋಟಿಗೂ ಹೆಚ್ಚು ಕೋವಿಡ್ ಲಸಿಕೆ ಡೋಸ್‍ ಲಭ್ಯ

ನವದೆಹಲಿ, ಜುಲೈ 21 (ಯುಎನ್‌ಐ) ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಇನ್ನೂ 2.88 ಕೋಟಿಗೂ ಹೆಚ್ಚು ಬಳಕೆಯಾಗದ ಕೋವಿಡ್ ಲಸಿಕೆ ಡೋಸ್‍ ಲಭ್ಯವಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಬುಧವಾರ ಪ್ರಕಟಣೆಯಲ್ಲಿ ತಿಳಿಸಿದೆ.




53,38,210 ಡೋಸ್‍ ಗಳು ನೀಡಿಕೆ ಹಂತದಲ್ಲಿವೆ ಎಂದು ಸಚಿವಾಲಯ ತಿಳಿಸಿದೆ. ಈವರೆಗೆ ಕೇಂದ್ರ ಸರ್ಕಾರ, ರಾಜ್ಯಗಳಿಗೆ 43.25 ಕೋಟಿ (43,25,17,330) ಡೋಸ್‍ ಗಳನ್ನು ವಿತರಿಸಿದೆ. ಇದರಲ್ಲಿ, ಲಭ್ಯವಿರುವ ಮಾಹಿತಿಯಂತೆ ವ್ಯರ್ಥವಾದ ಡೋಸ್‍ ಸೇರಿದಂತೆ ಒಟ್ಟು 40,36,44,231 ಡೋಸ್‍ ಗಳು ಬಳಕೆಯಾಗಿವೆ. ಈವರೆಗೆ, 41,54,72,455 ಜನರಿಗೆ ಕೋವಿಡ್-19 ಲಸಿಕೆಗಳನ್ನು ನೀಡಲಾಗಿದ್ದು, ಕಳೆದ 24 ಗಂಟೆಗಳಲ್ಲಿ 34,25,446 ಜನರಿಗೆ ಲಸಿಕೆ ನೀಡಲಾಗಿದೆ ಎಂದು ಸಚಿವಾಲಯ ತಿಳಿಸಿದೆ.




ಸಾರ್ವತ್ರಿಕ ಕೋವಿಡ್ ಲಸಿಕೆ ನೀಡಿಕೆಯ ಮೊದಲ ಹಂತ ಜೂನ್ 21 ರಂದು ಆರಂಭವಾಗಿತ್ತು. ಅಂದಿನಿಂದ, ಹೆಚ್ಚಿನ ಲಸಿಕೆಗಳ ಲಭ್ಯತೆಯ ಮೂಲಕ ಲಸಿಕೆ ನೀಡಿಕೆ ಅಭಿಯಾನ ಚುರುಕುಗೊಂಡಿದೆ.



ಯುಎನ್‍ಐ ಎಸ್ ಎಲ್ಎಸ್ 1420

More News

ದೇಶದಲ್ಲಿ 41, 134 ಹೊಸ ಕೊರೋನ ಪ್ರಕರಣ: 422 ಜನರ ಸಾವು

02 Aug 2021 | 11:02 AM

 Sharesee more..
ಕೇರಳದಲ್ಲಿ ಕೋವಿಡ್‍ ನ 20,728 ಹೊಸ ಪ್ರಕರಣಗಳು ವರದಿ

ಕೇರಳದಲ್ಲಿ ಕೋವಿಡ್‍ ನ 20,728 ಹೊಸ ಪ್ರಕರಣಗಳು ವರದಿ

01 Aug 2021 | 8:08 PM

ತಿರುವನಂತಪುರಂ, ಆಗಸ್ಟ್ 1 (ಯುಎನ್ಐ) ಕೇರಳದಲ್ಲಿ ಭಾನುವಾರ ಕೋವಿಡ್ ನ 20,278 ಹೊಸ ಪ್ರಕರಣಗಲು ವರದಿಯಾಗಿದ್ದು, ಈ ಅವಧಿಯಲ್ಲಿ 17,792 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.

 Sharesee more..
ಬೆಂಗಳೂರಿನಲ್ಲಿ ಸೈಕಲ್‍ ಟ್ರ್ಯಾಕ್ ನಿರ್ಮಾಣ: ಬಸವರಾಜ ಬೊಮ್ಮಾಯಿ

ಬೆಂಗಳೂರಿನಲ್ಲಿ ಸೈಕಲ್‍ ಟ್ರ್ಯಾಕ್ ನಿರ್ಮಾಣ: ಬಸವರಾಜ ಬೊಮ್ಮಾಯಿ

01 Aug 2021 | 6:00 PM

ಬೆಂಗಳೂರು, ಆಗಸ್ಟ್ 1(ಯುಎನ್ಐ) ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಾಲ್ಕು ದಿಕ್ಕಿನಲ್ಲೂ ಸೈಕ್ಲಿಂಗ್ ಪಥ(ಟ್ರ್ಯಾಕ್) ನಿರ್ಮಾಣ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

 Sharesee more..
ದೇಶದಲ್ಲಿ 41,831 ಹೊಸ ಕೊರೋನ ಪ್ರಕರಣ, 541 ಜನರ ಸಾವು

ದೇಶದಲ್ಲಿ 41,831 ಹೊಸ ಕೊರೋನ ಪ್ರಕರಣ, 541 ಜನರ ಸಾವು

01 Aug 2021 | 3:47 PM

ನವದೆಹಲಿ, ಆ 1 (ಯುಎನ್ಐ ) ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಹೊಸದಾಗಿ 41,831 ಜನರಿಗೆ ಕೊರೊನ ಸೋಂಕು ತಗುಲಿದ್ದು , ಚಿಕಿತ್ಸೆ ಫಲಕಾರಿಯಾಗದೇ 541ರೋಗಿಗಳು ಮೃತಪಟ್ಟಿದ್ದಾರೆ ಎಂದು ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

 Sharesee more..