Monday, Jan 20 2020 | Time 19:57 Hrs(IST)
  • ಟಿಪ್ಪು ಜಯಂತಿ ರದ್ದತಿ ಆದೇಶ ಮರುಪರಿಶೀಲಿಸಲು ಕಾಲಾವಕಾಶ ಬೇಕು; ಸರ್ಕಾರ
  • 175 ಕಿ ಮೀ ವೇಗವಾಗಿ ಬೌಲಿಂಗ್ ಮಾಡಿದ 17ರ ಪ್ರಾಯದ ವೇಗಿ !
  • ಆಸ್ಟ್ರೇಲಿಯಾ ಓಪನ್: ಸೆರೇನಾ, ಜೊಕೊವಿಚ್, ಫೆಡರರ್ ಶುಭಾರಂಭ
  • ಪಕ್ಷ ಅಧಿಕಾರದಲ್ಲಿರದ ರಾಜ್ಯಗಳಲ್ಲಿ ಚುಕ್ಕಾಣಿ ಹಿಡಿಯಲು ತೀವ್ರ ಪ್ರಯತ್ನ- ಜೆ ಪಿ ನಡ್ಡಾ
  • ಕೆಪಿಸಿಸಿ ಅಧ್ಯಕ್ಷರ ಶೀಘ್ರ ನೇಮಕಾತಿಗೆ ಹೈಕಮಾಂಡ್‍ಗೆ ಪತ್ರ: ಕಾರ್ಯಾಧ್ಯಕ್ಷರ ನೇಮಕಕ್ಕೆ ಪರಮೇಶ್ವರ್ ಆಕ್ಷೇಪ
  • ಸರ್ಕಾರ ಮತ್ತು ಪೊಲೀಸರು ಸೇರಿ ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆ :ಎಚ್ ಡಿ ಕುಮಾರಸ್ವಾಮಿ ಗಂಭೀರ ಆರೋಪ
  • ಬಿಜೆಪಿ ನೂತನ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರಿಗೆ ನಳಿನ್ ಕುಮಾರ್ ಕಟೀಲ್ ಅಭಿನಂದನೆ
  • 1 12 ಕೋಟಿ ಅಂಕಪಟ್ಟಿ ಡಿಜಿಟಲ್ ಲಾಕರ್ ನಲ್ಲಿ : ಸುರೇಶ್ ಕುಮಾರ್
  • ಏಕದಿನ ಶ್ರೇಯಾಂಕ: ಅಗ್ರ ಸ್ಥಾನದಲ್ಲೇ ಮುಂದುವರಿದ ವಿರಾಟ್, ಬುಮ್ರಾ
  • ನಡ್ಡಾ ಯಾವುದೇ ಜವಾಬ್ದಾರಿಯನ್ನು ನಿಷ್ಠೆಯಿಂದ ನಿಭಾಯಿಸುತ್ತಾರೆ- ಮೋದಿ
  • ಸಾವಿನ ದವಡೆಯಲ್ಲಿ ಮಾಜಿ ಭೂಗತ ದೊರೆ ಮುತ್ತಪ್ಪ ರೈ :ಉಳಿದ ಬದಕು ಸಮಾಜಸೇವೆಗಾಗಿ ಮೀಸಲು
  • ಕೇಂದ್ರ ಬಜೆಟ್ ಹಿನ್ನೆಲೆ; ಹಣಕಾಸು ಸಚಿವಾಲಯದಿಂದ 'ಹಲ್ವಾ ' ಸಮಾರಂಭ
  • ಪರೀಕ್ಷಾ ಪೇ ಚೆರ್ಚಾ ವಿದ್ಯಾರ್ಥಿಗಳಿಗೆ ಪ್ರೇರಣೆ: ಸುರೇಶ್ ಕುಮಾರ್
  • ಅನಾರೋಗ್ಯ ಹಿನ್ನೆಲೆ: ಅಥ್ಲೆಟಿಕ್ ಸಂಸ್ಥೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಮುತ್ತಪ್ಪ ರೈ
  • ನಿಯಮಬಾಹಿರವಾಗಿ ಮಕ್ಕಳ ಹಕ್ಕುಗಳ ಆಯೋಗಕ್ಕೆ ತಾರಾ ಅನುರಾಧ ನೇಮಕಾತಿಗೆ ಯಡಿಯೂರಪ್ಪ ಶಿಫಾರಸ್ಸು
Entertainment Share

ವಯಸ್ಸಿಗೆ ತಕ್ಕ ಪಾತ್ರ ಮಾಡಲು ಸಂಜಯ್ ಸಿದ್ಧ

ಮುಂಬೈ, ಜುಲೈ 17 (ಯುಎನ್ಐ) ತಮ್ಮದೀಗ ನಟಿಯರೊಂದಿಗೆ ಗುಡ್ಡ ಗಾಡು ಪ್ರದೇಶದಲ್ಲಿ ಸುತ್ತುತ್ತ ನೃತ್ಯ ಮಾಡುವ ವಯಸ್ಸಲ್ಲ. ಹೀಗಾಗಿ ವಯಸ್ಸಿಗೆ ತಕ್ಕಂತೆ ಪಾತ್ರ ಮಾಡಲು ತಾವು ಸಿದ್ಧವಿರುವುದಾಗಿ ಬಾಲಿವುಡ್ ನಟ ಸಂಜಯ್ ದತ್ ತಿಳಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಸಂಜಯ್, '' ವಯಸ್ಸಾಗುತ್ತಿರುವುದರಿಂದ ನಟಿಯರೊಂದಿಗೆ ನೃತ್ಯ ಮಾಡಲು ಸಾಧ್ಯವಿಲ್ಲ. ಆದರೆ, ಅದಕ್ಕಿಂತ ಉತ್ತಮವಾಗಿರುವ ಪಾತ್ರಗಳನ್ನು ಮಾಡಬಲ್ಲೆ. ಹಾಲಿವುಡ್ ನ ಮೆಲ್ ಗಿಬ್ಸನ್ ಅಥವಾ ಡೆನ್ಜೆಲ್ ವಾಷಿಂಗ್ಟನ್ ಅವರಂತಹ ಪಾತ್ರ ಮಾಡುವ ಆಸೆ'' ಎಂದು ಹೇಳಿಕೊಂಡಿದ್ದಾರೆ.
'ರಾಕಿ' ಚಿತ್ರದ ಮೂಲಕ ಬಿಟೌನ್ ಗೆ ಪಾದಾರ್ಪಣೆ ಮಾಡಿದ ಸಂಜಯ್ ದತ್ ಅನೇಕ ಕಲಾವಿದರೊಂದಿಗೆ ನಟಿಸಿರುವ ಅವರು ಮರಾಠಿ ಚಿತ್ರಗಳಲ್ಲಿಯೂ ಅಭಿನಯಿಸುವೆ. ಆದರೆ, ಕಥೆ ಹಾಗೂ ಪಾತ್ರ ಹೋಲಿಕೆಯಾಗುವಂತಿರಬೇಕು ಎಂಬ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ.
ಮರಾಠಿ ಚಿತ್ರ ನಿರ್ಮಾಣ ಮಾಡುವ ಕುರಿತು ಮಾತನಾಡಿದ ಅವರು, ನಾನು ಮರಾಠಿ ಮನುಷ್ಯ. ನಮ್ಮ ತಾಯಿಯು ಮರಾಠಿ ಆಗಿದ್ದರು. ಹೀಗಾಗಿ ಮರಾಠಿ 'ಬಾಬಾ' ಚಿತ್ರದ ಮೂಲಕ ನಿರ್ಮಾಣಕ್ಕೆ ಕೈ ಹಾಕಿದ್ದೇನೆ ಎಂದು ತಿಳಿಸಿದ್ದಾರೆ.
ಯುಎನ್ಐ ಪಿಕೆ ಜಿಎಸ್ಆರ್ 1203
More News

ಮತ್ತೆ ಜೊತೆಯಾಗುತ್ತಾರಾ ಶಾರುಖ್-ಕರೀನಾ!

19 Jan 2020 | 3:03 PM

 Sharesee more..

ರಣಬೀರ್ ಜೊತೆಗೆ ನಟಿಸಲು ಉತ್ಸುಕಳಾದ ಶ್ರದ್ಧಾ

19 Jan 2020 | 3:01 PM

 Sharesee more..
ಪವರ್ ಸ್ಟಾರ್ ಅಭಿನಯದ ‘ಜೇಮ್ಸ್’ ಗೆ ನಾಳೆ ಮುಹೂರ್ತ

ಪವರ್ ಸ್ಟಾರ್ ಅಭಿನಯದ ‘ಜೇಮ್ಸ್’ ಗೆ ನಾಳೆ ಮುಹೂರ್ತ

18 Jan 2020 | 7:15 PM

ಬೆಂಗಳೂರು, ಜ 18 (ಯುಎನ್ಐ) ಪುನೀತ್ ರಾಜ್ ಕುಮಾರ್ ಅಭಿನಯದ ಮುಂದಿನ ಸಿನಿಮಾ 'ಜೇಮ್ಸ್' ನಾಳೆ ಭಾನುವಾರ ಲಾಂಚ್ ಆಗುತ್ತಿದ್ದು, ಬೆಂಗಳೂರಿನ ದೇವಸ್ಥಾನದಲ್ಲಿ ಪೂಜಾ ಕಾರ್ಯಕ್ರಮದ ಮೂಲಕ ಶುಭಾರಂಭ ಮಾಡಲಿದೆ

 Sharesee more..