Thursday, Nov 21 2019 | Time 22:31 Hrs(IST)
 • ಆರಂಭಿಕ ಬ್ಯಾಟ್ಸಮನ್ ಶಿಖರ್ ಧವನ್‌ ಗೆ ಗಾಯ
 • ತೃತೀಯ ಲಿಂಗಿ ಹಕ್ಕು ಮಸೂದೆ: ಆಯ್ಕೆ ಸಮಿತಿಗೆ ಕಳುಹಿಸಲು ಸದಸ್ಯರ ಬಿಗಿಪಟ್ಟು
 • ರಾಹುಲ್, ಪಾಂಡೆ ಅಬ್ಬರ: ಕರ್ನಾಟಕಕ್ಕೆ ಭರ್ಜರಿ ಜಯ
 • ವಿಂಡೀಸ್ ವಿರುದ್ಧದ ಸರಣಿಗೆ ಭಾರತ ತಂಡ ಪ್ರಕಟ
 • ಕರ್ನಾಟಕಕ್ಕೆೆ 159 ರನ್ ಗುರಿ ನೀಡಿದ ತಮಿಳುನಾಡು
 • ಉಪ ಚುನಾವಣೆಗೆ ಅಖಾಡ ಸಜ್ಜು: 53 ಅಭ್ಯರ್ಥಿಗಳಿಂದ ನಾಮಪತ್ರ ವಾಪಸ್, 165 ಅಭ್ಯರ್ಥಿಗಳು ಕಣದಲ್ಲಿ: ಸಂಜೀವ್ ಕುಮಾರ್
 • ಟಿ-20 ಮಹಿಳಾ ಶ್ರೇಯಾಂಕ: ರೊಡ್ರಿಗಸ್, ರಾಧ ಯಾದವ್‌ಗೆ ಬಂಪರ್
 • ದಾದಾ ದಾಖಲೆ ಸನಿಹದಲ್ಲಿ ವಿರಾಟ್ ಕೊಹ್ಲಿ
 • ಬಿಜೆಪಿ ಒತ್ತಡದಿಂದ ಅಭ್ಯರ್ಥಿಗಳು ಕಣದಿಂದ ಹಿಂದಕ್ಕೆ:ಹೆಚ್ ಡಿ ದೇವೇಗೌಡ
 • ಎಲ್ಲ ಬ್ಯಾಟ್ಸ್‌‌ಮನ್‌ಗಳು ಶೂನ್ಯಕ್ಕೆೆ ಔಟ್ ! : ಶಾಲಾ ಟೂರ್ನಿಯಲ್ಲಿ ಅನಗತ್ಯ ದಾಖಲೆ
 • ನಗರಗಳ ಕಾಡುಗಳೇ ನಗರಗಳ ಶ್ವಾಸಕೋಶ: ಜಾವಡೇಕರ್
 • ಮೀನುಗಾರಿಕೆ ನಿಯಂತ್ರಣ ನೀತಿ ತಿದ್ದುಪಡಿಗೆ ಪ್ರಸ್ತಾವನೆ ; ಸಚಿವ ಶ್ರೀನಿವಾಸ ಪೂಜಾರಿ
 • ಕೊರಿಯಾ ಓಪನ್: ಎರಡನೇ ಸುತ್ತಿನಲ್ಲಿ ಶ್ರೀಕಾಂತ್, ಸಮೀರ್‌ಗೆ ಸೋಲು
 • ರೋಗಿ, ಬಸುರಿ, ಬಾಣಂತಿಯರಿಗಿಲ್ಲಿ ಜೋಲಿಯೇ ಜೀವ, ಸೌರ ವಿದ್ಯುತ್ ಜೀವ ರಕ್ಷಕ: ಮಲೆಮಹದೇಶ್ವರ ಬೆಟ್ಟದ ಗ್ರಾಮಗಳ ಬದುಕು ಬೆಳಗಿಸಿದ ಸೆಲ್ಕೋ
 • ಅರಣ್ಯ ಕಾಯ್ದೆ ಕುರಿತು ಜಾವಡೇಕರ್ ಹೇಳಿಕೆ ಚುನಾವಣಾ ಆಯೋಗದಿಂದ ಪರಿಶೀಲನೆ
International Share

ವಾಯುವ್ಯ ಇರಾನ್ ನಲ್ಲಿ ಭೂಕಂಪ, ನಾಲ್ವರ ಸಾವು, 70 ಜನರಿಗೆ ಗಾಯ

ಮಾಸ್ಕೋ, ನ 8 (ಸ್ಪುಟ್ನಿಕ್ ) ವಾಯುವ್ಯ ಇರಾನ್ ನಲ್ಲಿ ಕಾಣಿಸಿಕೊಂಡಿರುವ 5.9 ತೀವ್ರತೆಯ ಭೂಕಂಪನದಿಂದ 4 ಜನರು ಮೃತಪಟ್ಟಿದ್ದು, ಸುಮಾರು 70 ಜನರಿಗೆ ಗಾಯಗಳಾಗಿವೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

ಯೂರೋಪಿಯನ್-ಮೆಡಿಟರೇನಿಯನ್ ಭೂಕಂಪಶಾಸ್ತ್ರ ಕೇಂರ (ಇಎಂಎಸ್ ಸಿ) ದತ್ತಾಂಶದ ಪ್ರಕಾರ ಶುಕ್ರವಾರ ಬೆಳಗ್ಗೆ ಇರಾನ್ ನಲ್ಲಿ 5.7ತೀವ್ರತೆಯ ಭೂಕಂಪ ಸಂಭವಿಸಿದ್ದು, ಇದರ ಕೇಂದ್ರ ಸ್ಥಾನ ತಬ್ರೀಜ್ ನಗರದ ಪೂರ್ವದ 118 ಕಿಲೋಮೀಟರ್ ದೂರದಲ್ಲಿತ್ತು.

ಭೂಕಂಪನ ಸಕ್ರಿಯವಾಗಿರುವ ವಲಯದಲ್ಲಿರುವ ಇರಾನ್ ಆಗಾಗ್ಗೆ ತೀವ್ರ ಭೂಕಂಪಗಳಿಗೆ ತುತ್ತಾಗುತ್ತಿರುತ್ತದೆ. 2017ರ ನವೆಂಬರ್ ನಲ್ಲಿ ಇರಾನ್-ಇರಾಕ್ ಗಡಿಯಲ್ಲಿ ಸಂಭವಿಸಿದ 7.2 ತೀವ್ರತೆಯ ಮಾರಣಾಂತಿಕ ಭೂಕಂಪದಲ್ಲಿ ನೂರಾರು ಜನರು ಮೃತಪಟ್ಟು ಸಾವಿರಾರು ಜನರು ಗಾಯಗೊಂಡಿದ್ದರು.
ಯುಎನ್ ಐ ಎಸ್ಎಚ್ 0842