Monday, Jan 20 2020 | Time 19:26 Hrs(IST)
 • ಆಸ್ಟ್ರೇಲಿಯಾ ಓಪನ್: ಸೆರೇನಾ, ಜೊಕೊವಿಚ್, ಫೆಡರರ್ ಶುಭಾರಂಭ
 • ಪಕ್ಷ ಅಧಿಕಾರದಲ್ಲಿರದ ರಾಜ್ಯಗಳಲ್ಲಿ ಚುಕ್ಕಾಣಿ ಹಿಡಿಯಲು ತೀವ್ರ ಪ್ರಯತ್ನ- ಜೆ ಪಿ ನಡ್ಡಾ
 • ಕೆಪಿಸಿಸಿ ಅಧ್ಯಕ್ಷರ ಶೀಘ್ರ ನೇಮಕಾತಿಗೆ ಹೈಕಮಾಂಡ್‍ಗೆ ಪತ್ರ: ಕಾರ್ಯಾಧ್ಯಕ್ಷರ ನೇಮಕಕ್ಕೆ ಪರಮೇಶ್ವರ್ ಆಕ್ಷೇಪ
 • ಸರ್ಕಾರ ಮತ್ತು ಪೊಲೀಸರು ಸೇರಿ ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆ :ಎಚ್ ಡಿ ಕುಮಾರಸ್ವಾಮಿ ಗಂಭೀರ ಆರೋಪ
 • ಬಿಜೆಪಿ ನೂತನ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರಿಗೆ ನಳಿನ್ ಕುಮಾರ್ ಕಟೀಲ್ ಅಭಿನಂದನೆ
 • 1 12 ಕೋಟಿ ಅಂಕಪಟ್ಟಿ ಡಿಜಿಟಲ್ ಲಾಕರ್ ನಲ್ಲಿ : ಸುರೇಶ್ ಕುಮಾರ್
 • ಏಕದಿನ ಶ್ರೇಯಾಂಕ: ಅಗ್ರ ಸ್ಥಾನದಲ್ಲೇ ಮುಂದುವರಿದ ವಿರಾಟ್, ಬುಮ್ರಾ
 • ನಡ್ಡಾ ಯಾವುದೇ ಜವಾಬ್ದಾರಿಯನ್ನು ನಿಷ್ಠೆಯಿಂದ ನಿಭಾಯಿಸುತ್ತಾರೆ- ಮೋದಿ
 • ಸಾವಿನ ದವಡೆಯಲ್ಲಿ ಮಾಜಿ ಭೂಗತ ದೊರೆ ಮುತ್ತಪ್ಪ ರೈ :ಉಳಿದ ಬದಕು ಸಮಾಜಸೇವೆಗಾಗಿ ಮೀಸಲು
 • ಕೇಂದ್ರ ಬಜೆಟ್ ಹಿನ್ನೆಲೆ; ಹಣಕಾಸು ಸಚಿವಾಲಯದಿಂದ 'ಹಲ್ವಾ ' ಸಮಾರಂಭ
 • ಪರೀಕ್ಷಾ ಪೇ ಚೆರ್ಚಾ ವಿದ್ಯಾರ್ಥಿಗಳಿಗೆ ಪ್ರೇರಣೆ: ಸುರೇಶ್ ಕುಮಾರ್
 • ಅನಾರೋಗ್ಯ ಹಿನ್ನೆಲೆ: ಅಥ್ಲೆಟಿಕ್ ಸಂಸ್ಥೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಮುತ್ತಪ್ಪ ರೈ
 • ನಿಯಮಬಾಹಿರವಾಗಿ ಮಕ್ಕಳ ಹಕ್ಕುಗಳ ಆಯೋಗಕ್ಕೆ ತಾರಾ ಅನುರಾಧ ನೇಮಕಾತಿಗೆ ಯಡಿಯೂರಪ್ಪ ಶಿಫಾರಸ್ಸು
 • ಟಾಲಿವುಡ್ ನಲ್ಲಿ ಅನನ್ಯ ಪಾಂಡೆ
 • ತಲ್ವಾರ್‌ನಲ್ಲಿ ಕೇಕ್‌ ಕತ್ತರಿಸಿದ ನಟ ದುನಿಯಾ ವಿಜಿಗೆ ನೋಟಿಸ್ ನೀಡಲು ಡಿಸಿಪಿ ಸೂಚನೆ
business economy Share

ಶೀಘ್ರದಲ್ಲೇ ಭಾರತದಲ್ಲಿ ಫೇಸ್‌ಬುಕ್ ನಿಂದ ಮೊದಲ ವಾಟ್ಸ್‌ ಅಪ್ ಪಾವತಿ ಸೇವೆ

ಮಾಸ್ಕೋ, ಜುಲೈ 17 (ಸ್ಫುಟ್ನಿಕ್‌) ಸಾಮಾಜಿಕ ಮಾಧ್ಯಮ ದಿಗ್ಗಜ ಫೇಸ್‌ಬುಕ್‌ ತನ್ನ ಪರಿಶೋಧನಾ ಸಮಸ್ಯೆಗಳ ನಿವಾರಣೆ ನಂತರ ಭಾರತದಲ್ಲಿ ಮೊಟ್ಟ ಮೊದಲ ವಾಟ್ಸ್ ಅಪ್ ಪಾವತಿ ಸೇವೆಯನ್ನು ಆರಂಭಿಸಲಿದೆ ಎಂದು ವರದಿಯಾಗಿದೆ.

ಸಂಸ್ಥೆ ಮೂರನೇ ವ್ಯಕ್ತಿಯ ಪರಿಶೋಧಕರಿಗೆ ಸೇವೆಯಲ್ಲಿನ ಎಲ್ಲಾ ಮಾಹಿತಿ ನೀಡಬೇಕಿದ್ದು ಭಾರತದ ನಿಯಮಾವಳಿಗಳ ಕಾರಣ ಫೇಸ್‌ಬುಕ್ ನ ಸಂದೇಶ ವಿನಿಮಯ ಅಪ್ಲಿಕೇಶನ್ ಬಳಕೆ ವಿಳಂಬವಾಗಿದೆ. ಸದ್ಯ ಆನ್‌ಲೈನ್ ದಿಗ್ಗಜ ಭಾರತೀಯ ರಿಸರ್ವ್‌ ಬ್ಯಾಂಕ್ ಆರ್ ಬಿ ಐ ಗೆ ತನ್ನ ವರದಿಯನ್ನು ನೀಡಲು ಸಿದ್ಧವಿದೆ ಎಂದು ಮಾಧ್ಯಮ ವರದಿ ತಿಳಿಸಿದೆ.
ಈ ಮಧ್ಯೆ, ವಾಟ್ಸ್‌ ಅಪ್‌ ಈ ವರದಿ ಕುರಿತು ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದೆ. ಭಾರತದಲ್ಲಿನ ಎಲ್ಲ ಬಳಕೆದಾರರಿಗೆ ಯುಪಿಐ ಆಧಾರಿತ ಪಾವತಿ ಎದುರು ನೋಡುತ್ತಿದ್ದು ಸ್ಥಳೀಯ ಪಾಲುದಾರರೊಂದಿಗೆ ವ್ಯವಹರಿಸಿ ಡಿಜಿಟಲ್ ಇಂಡಿಯಾ ಗುರಿ ಸಾಕಾರಕ್ಕೆ ಪ್ರಯತ್ನಿಸುವುದಾಗಿ ವಾಟ್ಸ್ ಅಪ್ ವಕ್ತಾರ ಕಾರ್ಲ್ ಊಗ್‌ ಹೇಳಿದ್ದಾರೆ.
ಪ್ರಸ್ತುತ ಭಾರತದಲ್ಲಿ 300 ದಶಲಕ್ಷ ವಾಟ್ಸ್‌ ಅಪ್ ಬಳಕೆದಾರರಿದ್ದು ಸರ್ಕಾರ ಪಾವತಿ ವ್ಯವಸ್ಥೆಗೆ ಅನುಮತಿ ನೀಡಿದಲ್ಲಿ ಈ ಸಂಖ್ಯೆ ಹೆಚ್ಚುವ ನಿರೀಕ್ಷೆ ಇದೆ.
ಯುಎನ್ಐ ಜಿಎಸ್‌ಆರ್ 1050
More News

ಸೆನ್ಸೆಕ್ಸ್ 416 46 ಅಂಕ ಇಳಿಕೆ

20 Jan 2020 | 5:09 PM

 Sharesee more..

ಡಾಲರ್ ಎದುರು ರೂಪಾಯಿ ಮೌಲ್ಯ 1 ಪೈಸೆ ಏರಿಕೆ

20 Jan 2020 | 12:26 PM

 Sharesee more..

ಸೆನ್ಸೆಕ್ಸ್ 185 ಅಂಕ ಇಳಿಕೆ

20 Jan 2020 | 12:22 PM

 Sharesee more..
ವಿಶ್ವ ಆರ್ಥಿಕ ಒಕ್ಕೂಟ ಸಮಾವೇಶ: ಭಾರತೀಯ ನಿಯೋಗಕ್ಕೆ ಪಿಯೂಷ್ ಗೋಯಲ್ ನೇತೃತ್ವ

ವಿಶ್ವ ಆರ್ಥಿಕ ಒಕ್ಕೂಟ ಸಮಾವೇಶ: ಭಾರತೀಯ ನಿಯೋಗಕ್ಕೆ ಪಿಯೂಷ್ ಗೋಯಲ್ ನೇತೃತ್ವ

18 Jan 2020 | 6:09 PM

ನವದೆಹಲಿ, ಜ18 (ಯುಎನ್‍ಐ)- ದಾವೋಸ್ ನಲ್ಲಿ ಜ 20ರಿಂದ 24ರವರೆಗೆ ನಡೆಯುವ 50ನೇ ವಿಶ್ವ ಆರ್ಥಿಕ ಒಕ್ಕೂಟ(ಡಬ್ಲ್ಯೂಇಎಫ್)ನ 50ನೇ ಸಮಾವೇಶದಲ್ಲಿ ಭಾಗವಹಿಸಲು ತೆರಳುವ ಭಾರತೀಯ ನಿಯೋಗದ ನೇತೃತ್ವವವನ್ನು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ವಹಿಸಲಿದ್ದಾರೆ.

 Sharesee more..
ರಿಲಯನ್ಸ್ ಇಂಡಸ್ಟ್ರೀಸ್ ನಿವ್ವಳ ಲಾಭದಲ್ಲಿ ಶೇ 13 5 ರಷ್ಟು ಏರಿಕೆ: ಜಿಯೋ ಲಾಭ ರೂ 1,350 ಕೋಟಿ

ರಿಲಯನ್ಸ್ ಇಂಡಸ್ಟ್ರೀಸ್ ನಿವ್ವಳ ಲಾಭದಲ್ಲಿ ಶೇ 13 5 ರಷ್ಟು ಏರಿಕೆ: ಜಿಯೋ ಲಾಭ ರೂ 1,350 ಕೋಟಿ

17 Jan 2020 | 9:22 PM

ಮುಂಬೈ, ಜ.17 (ಯುಎನ್ಐ) ಡಿಸೆಂಬರ್ 31, 2019 ಕ್ಕೆ ಅಂತ್ಯವಾದ 2019-20ನೇ ಸಾಲಿನ ಮೂರನೇ ತ್ರೈಮಾಸಿಕದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ನಿವ್ವಳ ಲಾಭದಲ್ಲಿ ಶೇ.13.5 ರಷ್ಟು ಏರಿಕೆಯಾಗಿದ್ದು, ಇದರ ಮೌಲ್ಯ 11,640 ಕೋಟಿ ರೂಪಾಯಿಗಳಾಗಿದೆ. ಕಳೆದ ವರ್ಷ ಇದೇ ತ್ರೈಮಾಸಿಕದಲ್ಲಿ ರಿಲಯನ್ಸ್‌ ರೂ.10, 251 ಕೋಟಿ ನಿವ್ವಳ ಲಾಭವನ್ನು ದಾಖಲಿಸಿತ್ತು. ಕಳೆದ ವರ್ಷದ ಆದಾಯ ರೂ.1.71 ಲಕ್ಷ ಕೋಟಿ ಗಳಷ್ಟಿದ್ದರೆ, ಈ ಬಾರಿ ರೂ. 1.68 ಲಕ್ಷ ಕೋಟಿ ಆದಾಯ ಗಳಿಕೆಯಾಗಿದೆ.

 Sharesee more..