Monday, Mar 1 2021 | Time 19:18 Hrs(IST)
  • 'ಅನುಗ್ರಹ’ ಯೋಜನೆ ಮರು ಜಾರಿಗೊಳಿಸಿದಿದ್ದರೆ, ಹೋರಾಟ; ಸಿದ್ದರಾಮಯ್ಯ ಎಚ್ಚರಿಕೆ
  • ಎಸ್‌ಎಸ್‌ಎಲ್‌ಸಿ ಪರೀಕ್ಷೆ ಅಂತಿಮ ವೇಳಾಪಟ್ಟಿ ಪ್ರಕಟ: ಜೂ 21ರಿಂದ ಜು 5ರವರೆಗೆ ಪರೀಕ್ಷೆ
  • ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ಬೋನಿಗೆ ಬಿದ್ದ ಹೆಣ್ಣು ಹುಲಿ
  • ವಿಮಾನ ನಿಲ್ದಾಣದಲ್ಲಿ ಧರಣಿ ಮುಂದುವರಿಸಿರುವ ಚಂದ್ರಬಾಬುನಾಯ್ಡು
  • ನನಗೇಕೆ ಕೋವಿಡ್ ಲಸಿಕೆ ಯುವ ಜನರಿಗೆ ನೀಡಿ: ಮಲ್ಲಿಕಾರ್ಜುನ ಖರ್ಗೆ
  • ಅಮಿತ್ ಶಾ ವಿರುದ್ದ ಕ್ರಿಮಿನಲ್ ದಾವೆ ಹೂಡುವೆ ; ಮಾಜಿ ಮುಖ್ಯಮಂತ್ರಿ ನಾರಾಯಣ ಸ್ವಾಮಿ
  • ರೇಣಿಗುಂಟ ವಿಮಾನ ನಿಲ್ದಾಣದಲ್ಲಿ ಚಂದ್ರಬಾಬು ನಾಯ್ಡು ಪೊಲೀಸ್ ವಶಕ್ಕೆ: ಟಿಡಿಪಿ ಮುಖಂಡರಿಂದ ಖಂಡನೆ
  • ಪ್ರಧಾನಿ ಮೋದಿ ಉದಾಹರಣೆಯಾಗಿ ನಿಂತಿದ್ದಕ್ಕೆ ಧನ್ಯವಾದಗಳು ; ಡಾ|| ಹರ್ಷವರ್ಧನ್
  • ಕೊವಿಡ್ -19 ಲಸಿಕೆ ಅಭಿಯಾನಕ್ಕೆ ಎಸ್ ಬಿಐನಿಂದ 11 ಕೋಟಿ ರೂ ನೆರವು
  • ಪ್ರಧಾನಿ ಮೋದಿಗೆ ಕೋವಾಕ್ಸಿನ್ ಲಸಿಕೆ ಕೋವಿಶೀಲ್ಡ್ ಪರಿಣಾಮಕಾರಿತ್ವದ ಬಗ್ಗೆ ಸಂಸದ ಒವೈಸಿ ಅನುಮಾನ
  • ಈಶಾನ್ಯ ಆಫ್ಘಾನಿಸ್ತಾನದಲ್ಲಿ ರಕ್ಷಣಾ ಪಡೆಗಳಿಂದ 30 ತಾಲಿಬಾನ್ ಉಗ್ರರ ಹತ್ಯೆ
  • ಸೂರತ್ಕಲ್ ಬೀಚ್ ನಲ್ಲಿ ಮುಳುಗಿ ಶಿವಮೊಗ್ಗ ಬಾಲಕ ಸಾವು
  • ದೇಶದಲ್ಲಿ ಕೋವಿಡ್-19 ಚೇತರಿಕೆ ಪ್ರಮಾಣ ಶೇ 97 07: ಗುಣಮುಖರಾದವರ ಸಂಖ್ಯೆ 1 07ಕ್ಕೆ ಏರಿಕೆ
  • ಚಂದ್ರಬಾಬು ನಾಯ್ಡು ಪೋಲಿಸ್ ವಶಕ್ಕೆ, ವಿಮಾನ ನಿಲ್ದಾಣದಲ್ಲೇ ಪ್ರತಿಭಟನೆ
  • ಎಲ್ ಪಿ ಜಿ ಗ್ಯಾಸ್ ಸಿಲಿಂಡರ್ ಬೆಲೆ ಹೆಚ್ಚಳ, ಗ್ರಾಹಕರ ಜೇಬಿಗೆ ನಿತ್ಯವೂ ಕತ್ತರಿ…!
business economy Share

ಸೆನ್ಸೆಕ್ಸ್ ಪತನ: 1145.44 ಅಂಕ ಕುಸಿತ

ಮುಂಬೈ, ಫೆ 22(ಯುಎನ್‍ಐ)- ಸತತ ಐದನೇ ದಿನವೂ ಇಳಿಮುಖ ಕಂಡಿರುವ ಮುಂಬೈ ಷೇರು ವಿನಿಮಯ ಕೇಂದ್ರ(ಬಿಎಸ್‍ಇ)ದ ಸಂವೇದಿ ಸೂಚ್ಯಂಕ, ಸೆನ್ಸೆಕ್ಸ್ ಸೋಮವಾರ ಜಾಗತಿಕ ಮಾರುಕಟ್ಟೆಗಳ ದುರ್ಬಲ ವಹಿವಾಟು ನಡುವೆ 1145.44 ಅಂಕಗಳ ಭಾರೀ ಕುಸಿತ ಕಂಡು 49,744.32ಕ್ಕೆ ಇಳಿದಿದೆ.
ನಿಫ್ಟಿ ಸಹ 306.05 ಅಂಕ ಕುಸಿದು 14,675.70 ಕ್ಕೆ ತಲುಪಿದೆ.
ಕೋವಿಡ್ -19 ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಲಾಕ್‌ಡೌನ್ ಭೀತಿ ಮತ್ತು ದುರ್ಬಲ ಜಾಗತಿಕ ಮಾರುಕಟ್ದೆಗಳ ವಹಿವಾಟು ದೇಶೀಯ ಮಾರುಕಟ್ಟೆಗಳ ಮೇಲೆ ತೀವ್ರ ಪರಿಣಾಮ ಬೀರಿವೆ.
ಸೆನ್ಸೆಕ್ಸ್, ದಿನದ ಗರಿಷ್ಠ ಮತ್ತು ಕನಿಷ್ಠ ಕ್ರಮವಾಗಿ 50,986.03 ಮತ್ತು 49,617.37ರಲ್ಲಿತ್ತು.
ನಿಫ್ಟಿ, ದಿನದ ಗರಿಷ್ಠ ಮತ್ತು ಕನಿಷ್ಠ 15,010.10 ಮತ್ತು 14,635.05ರಲ್ಲಿತ್ತು.
ವಲಯ ಸೂಚ್ಯಂಕಗಳಾದ ಇಂಧನ, ರಿಯಾಲ್ಟಿ, ತಂತ್ರಜ್ಞಾನ, ಲೋಹ ಮತ್ತು ಐಟಿ ಷೇರುಗಳು ಮಾರುಕಟ್ಟೆಯನ್ನು ಒತ್ತಡಕ್ಕೆ ಸಿಲುಕಿಸಿದ್ದವು.
ಡಾ. ರೆಡ್ಡಿ, ಎಂ ಅಂಡ್‍ ಎಂ, ಟೆಕ್ ಮಹೀಂದ್ರಾ ಮತ್ತು ಆಕ್ಸಿಸ್ ಬ್ಯಾಂಕ್‌ನಂತಹ ಷೇರುಗಳ ಸಹ ಹೆಚ್ಚು ನಷ್ಟಕ್ಕೊಳಗಾಗಿವೆ.
ಯುಎನ್‍ಐ ಎಸ್ಎಲ್ಎಸ್ 1922
More News
ದೇಶದಲ್ಲೇ ಪ್ರಥಮ ಬಾರಿಗೆ ಸಂಪೂರ್ಣ ಮಹಿಳಾ ಸಿಬ್ಬಂದಿಯಿಂದ ಎಂಜಿ ಹೆಕ್ಟರ್ ವಾಹನ ತಯಾರಿಕೆ

ದೇಶದಲ್ಲೇ ಪ್ರಥಮ ಬಾರಿಗೆ ಸಂಪೂರ್ಣ ಮಹಿಳಾ ಸಿಬ್ಬಂದಿಯಿಂದ ಎಂಜಿ ಹೆಕ್ಟರ್ ವಾಹನ ತಯಾರಿಕೆ

28 Feb 2021 | 8:22 PM

ಬೆಂಗಳೂರು, ಫೆ 28 (ಯುಎನ್ಐ) ಎಂಜಿ ಮೋಟಾರ್ ಇಂಡಿಯಾ ಸಂಸ್ಥೆಯ 50,000 ಎಂಜಿ ಹೆಕ್ಟೇರ್‌ ವಾಹನಗಳ ಮೈಲಿಗಲ್ಲು ಸಾಧಿಸಿದೆ.

 Sharesee more..