Monday, Jan 20 2020 | Time 21:17 Hrs(IST)
  • ಸಂಪುಟ ವಿಸ್ತರಣೆಯಾದರೆ ಸರ್ಕಾರದಲ್ಲಿ ಸ್ಫೋಟ: ಸಿದ್ದರಾಮಯ್ಯ ಭವಿಷ್ಯ
  • ಸಿಎಎ ಪ್ರತಿಭಟನೆಗೆ ಅನುಮತಿ ನಿರಾಕರಣೆ: ಬೀದಿಗಿಳಿದು, ಆಝಾದಿ ಕೂಗಿದ ಪ್ರತಿಭಟನಕಾರರು
  • ಮುಂದಿನ ಶೈಕ್ಷಣಿಕ ವರ್ಷದಲ್ಲೂ ಟಿಪ್ಪು ಪಠ್ಯ ಕೈಬಿಡುವುದಿಲ್ಲ; ಸುರೇಶ್ ಕುಮಾರ್
  • ಸೆಂಟರ್ ಫಾರ್ ಇಂಟರ್ನೆಟ್ ಆಫ್ ಎಥಿಕಲ್ ಥಿಂಗ್ಸ್ ಪ್ರಾರಂಭ: ವರ್ಲ್ಡ್ ಎಕನಾಮಿಕ್ ಫೋರಂನಲ್ಲಿ ಯಡಿಯೂರಪ್ಪ
  • ಡೆತ್ ನೋಟ್ ಆರೋಪ ಆಧರಿಸಿ ವ್ಯಕ್ತಿಯನ್ನು ಅಪರಾಧಿಯೆಂದು ಪರಿಗಣಿಸಲಾಗದು: ಹೈಕೋರ್ಟ್
  • ಟಿಪ್ಪು ಜಯಂತಿ ರದ್ದತಿ ಆದೇಶ ಮರುಪರಿಶೀಲಿಸಲು ಕಾಲಾವಕಾಶ ಬೇಕು; ಸರ್ಕಾರ
  • 175 ಕಿ ಮೀ ವೇಗವಾಗಿ ಬೌಲಿಂಗ್ ಮಾಡಿದ 17ರ ಪ್ರಾಯದ ವೇಗಿ !
  • ಆಸ್ಟ್ರೇಲಿಯಾ ಓಪನ್: ಸೆರೇನಾ, ಜೊಕೊವಿಚ್, ಫೆಡರರ್ ಶುಭಾರಂಭ
  • ಪಕ್ಷ ಅಧಿಕಾರದಲ್ಲಿರದ ರಾಜ್ಯಗಳಲ್ಲಿ ಚುಕ್ಕಾಣಿ ಹಿಡಿಯಲು ತೀವ್ರ ಪ್ರಯತ್ನ- ಜೆ ಪಿ ನಡ್ಡಾ
  • ಕೆಪಿಸಿಸಿ ಅಧ್ಯಕ್ಷರ ಶೀಘ್ರ ನೇಮಕಾತಿಗೆ ಹೈಕಮಾಂಡ್‍ಗೆ ಪತ್ರ: ಕಾರ್ಯಾಧ್ಯಕ್ಷರ ನೇಮಕಕ್ಕೆ ಪರಮೇಶ್ವರ್ ಆಕ್ಷೇಪ
  • ಸರ್ಕಾರ ಮತ್ತು ಪೊಲೀಸರು ಸೇರಿ ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆ :ಎಚ್ ಡಿ ಕುಮಾರಸ್ವಾಮಿ ಗಂಭೀರ ಆರೋಪ
  • ಬಿಜೆಪಿ ನೂತನ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರಿಗೆ ನಳಿನ್ ಕುಮಾರ್ ಕಟೀಲ್ ಅಭಿನಂದನೆ
  • 1 12 ಕೋಟಿ ಅಂಕಪಟ್ಟಿ ಡಿಜಿಟಲ್ ಲಾಕರ್ ನಲ್ಲಿ : ಸುರೇಶ್ ಕುಮಾರ್
  • ಏಕದಿನ ಶ್ರೇಯಾಂಕ: ಅಗ್ರ ಸ್ಥಾನದಲ್ಲೇ ಮುಂದುವರಿದ ವಿರಾಟ್, ಬುಮ್ರಾ
  • ನಡ್ಡಾ ಯಾವುದೇ ಜವಾಬ್ದಾರಿಯನ್ನು ನಿಷ್ಠೆಯಿಂದ ನಿಭಾಯಿಸುತ್ತಾರೆ- ಮೋದಿ
business economy Share

ಸೆನ್ಸೆಕ್ಸ್ ಸುಮಾರು 100 ಅಂಕ ಜಿಗಿತ

ಸೆನ್ಸೆಕ್ಸ್ ಸುಮಾರು 100 ಅಂಕ ಜಿಗಿತ
ಸೆನ್ಸೆಕ್ಸ್ ಸುಮಾರು 100 ಅಂಕ ಜಿಗಿತ

ಮುಂಬೈ, ಜುಲೈ 16 (ಯುಎನ್‌ಐ) ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ ಮಂಗಳವಾರದ ವಹಿವಾಟಿನಲ್ಲಿ ಸುಮಾರು 100 ಅಂಕ ಜಿಗಿತ ಕಂಡಿದೆ.



ಆರೋಗ್ಯ ರಕ್ಷಣಾ ಉತ್ಪನ್ನ ಸೇರಿದಂತೆ ಇತರ ಗ್ರಾಹಕ ಬಳಕೆಯ ಉತ್ಪನ್ನಗಳ ಷೇರುಗಳ ಮಾರಾಟ ಕಂಡು ಬಂದಿದ್ದು ಸೆನ್ಸೆಕ್ಸ್ 99.93 ಅಂಕ ಏರಿಕೆಯಾಗಿ 38,996.64 ರಲ್ಲಿತ್ತು.



ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ ಸಹ 29 ಅಂಕ ಏರಿಕೆಯಾಗಿ 11,618.15 ರಲ್ಲಿತ್ತು.

ಟಾಟಾ ಮೋಟಾರ್ಸ್ ಡಿವಿಆರ್ ಶೇ 3.35 ರಷ್ಟು ಏರಿಕೆಯಾಗಿ 80.30 ರೂ, ಟಾಟಾ ಮೋಟಾರ್ಸ್ ಶೇ 3.01 ರಷ್ಟು ಹೆಚ್ಚಳವಾಗಿ 165.80 ರೂ, ಯೆಸ್ ಬ್ಯಾಂಕ್‌ ಶೇ 1.72 ರಷ್ಟು ಏರಿಕೆಯಾಗಿ 94.80 ರೂ, ಎನ್‌ಟಿಪಿಸಿ ಶೇ 1.64 ರಷ್ಟು ಏರಿಕೆ ಕಂಡು 130 ರೂ ಮತ್ತು ಒಎನ್‌ಜಿಸಿ ಶೇ 1.39 ರಷ್ಟು ಏರಿಕೆಯಾಗಿ 153.15 ರೂ ನಷ್ಟಿದೆ.



ಟಿಸಿಎಸ್‌ ಶೇ 1.64 ರಷ್ಟು ಇಳಿಕೆಯಾಗಿ 2110 ರೂ, ಹೀರೋ ಮೋಟೋ ಕಾರ್ಪ್ ಶೇ 1.27 ರಷ್ಟು ಇಳಿಕೆಯಾಗಿ 2555.80 ರೂ, ಎಮ್ ಅಂಡ್ ಎಮ್ ಶೇ 1.10 ಇಳಿಕೆಯಾಗಿ 624.70 ರೂ ಮತ್ತು ಎಚ್‌ಸಿಎಲ್‌ ಟೆಕ್ನಾಲಜೀಸ್ ಶೇ 0.91 ರಷ್ಟು ಇಳಿಕೆ ಕಂಡು 1,018 ರೂ ನಷ್ಟಿದೆ.

ಯುಎನ್ಐ ಜಿಎಸ್ಆರ್ ಕೆಎಸ್ಆರ್ 1146

More News

ಸೆನ್ಸೆಕ್ಸ್ 416 46 ಅಂಕ ಇಳಿಕೆ

20 Jan 2020 | 5:09 PM

 Sharesee more..

ಡಾಲರ್ ಎದುರು ರೂಪಾಯಿ ಮೌಲ್ಯ 1 ಪೈಸೆ ಏರಿಕೆ

20 Jan 2020 | 12:26 PM

 Sharesee more..

ಸೆನ್ಸೆಕ್ಸ್ 185 ಅಂಕ ಇಳಿಕೆ

20 Jan 2020 | 12:22 PM

 Sharesee more..
ವಿಶ್ವ ಆರ್ಥಿಕ ಒಕ್ಕೂಟ ಸಮಾವೇಶ: ಭಾರತೀಯ ನಿಯೋಗಕ್ಕೆ ಪಿಯೂಷ್ ಗೋಯಲ್ ನೇತೃತ್ವ

ವಿಶ್ವ ಆರ್ಥಿಕ ಒಕ್ಕೂಟ ಸಮಾವೇಶ: ಭಾರತೀಯ ನಿಯೋಗಕ್ಕೆ ಪಿಯೂಷ್ ಗೋಯಲ್ ನೇತೃತ್ವ

18 Jan 2020 | 6:09 PM

ನವದೆಹಲಿ, ಜ18 (ಯುಎನ್‍ಐ)- ದಾವೋಸ್ ನಲ್ಲಿ ಜ 20ರಿಂದ 24ರವರೆಗೆ ನಡೆಯುವ 50ನೇ ವಿಶ್ವ ಆರ್ಥಿಕ ಒಕ್ಕೂಟ(ಡಬ್ಲ್ಯೂಇಎಫ್)ನ 50ನೇ ಸಮಾವೇಶದಲ್ಲಿ ಭಾಗವಹಿಸಲು ತೆರಳುವ ಭಾರತೀಯ ನಿಯೋಗದ ನೇತೃತ್ವವವನ್ನು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ವಹಿಸಲಿದ್ದಾರೆ.

 Sharesee more..
ರಿಲಯನ್ಸ್ ಇಂಡಸ್ಟ್ರೀಸ್ ನಿವ್ವಳ ಲಾಭದಲ್ಲಿ ಶೇ 13 5 ರಷ್ಟು ಏರಿಕೆ: ಜಿಯೋ ಲಾಭ ರೂ 1,350 ಕೋಟಿ

ರಿಲಯನ್ಸ್ ಇಂಡಸ್ಟ್ರೀಸ್ ನಿವ್ವಳ ಲಾಭದಲ್ಲಿ ಶೇ 13 5 ರಷ್ಟು ಏರಿಕೆ: ಜಿಯೋ ಲಾಭ ರೂ 1,350 ಕೋಟಿ

17 Jan 2020 | 9:22 PM

ಮುಂಬೈ, ಜ.17 (ಯುಎನ್ಐ) ಡಿಸೆಂಬರ್ 31, 2019 ಕ್ಕೆ ಅಂತ್ಯವಾದ 2019-20ನೇ ಸಾಲಿನ ಮೂರನೇ ತ್ರೈಮಾಸಿಕದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ನಿವ್ವಳ ಲಾಭದಲ್ಲಿ ಶೇ.13.5 ರಷ್ಟು ಏರಿಕೆಯಾಗಿದ್ದು, ಇದರ ಮೌಲ್ಯ 11,640 ಕೋಟಿ ರೂಪಾಯಿಗಳಾಗಿದೆ. ಕಳೆದ ವರ್ಷ ಇದೇ ತ್ರೈಮಾಸಿಕದಲ್ಲಿ ರಿಲಯನ್ಸ್‌ ರೂ.10, 251 ಕೋಟಿ ನಿವ್ವಳ ಲಾಭವನ್ನು ದಾಖಲಿಸಿತ್ತು. ಕಳೆದ ವರ್ಷದ ಆದಾಯ ರೂ.1.71 ಲಕ್ಷ ಕೋಟಿ ಗಳಷ್ಟಿದ್ದರೆ, ಈ ಬಾರಿ ರೂ. 1.68 ಲಕ್ಷ ಕೋಟಿ ಆದಾಯ ಗಳಿಕೆಯಾಗಿದೆ.

 Sharesee more..