Sunday, May 31 2020 | Time 18:00 Hrs(IST)
  • 2007ರ ವಿಶ್ವಕಪ್‌ ವೈಫಲ್ಯದ ಬಳಿಕ ಆತ್ಮವಿಶ್ವಾಸ ಮೂಡಿಸಿದ್ದು ದ್ರಾವಿಡ್: ಇರ್ಫಾನ್
  • ಕೇಂದ್ರದಿಂದ 5 ಸಾವಿರ ಕೋಟಿ ರೂ ನೆರವಿನ ಬೇಡಿಕೆಯಿಟ್ಟ ದೆಹಲಿ
  • ಮುಂಬೈನಲ್ಲಿ ಸಿಲುಕಿದ್ದ ಇನ್ನೂ 180 ವಲಸಿಗರು ವಿಶೇಷ ವಿಮಾನದ ಮೂಲಕ ರಾಂಚಿಗೆ ಆಗಮನ
  • ಬಾಂಗ್ಲಾದೇಶದಲ್ಲಿ ಒಂದೇ ದಿನ ಅತಿಹೆಚ್ಚು 40 ಕೊರೊನವೈರಸ್ ಸೋಂಕಿತರು ಸಾವು
  • ತಳಮಟ್ಟದವರಿಗಾಗಿ ಆನ್ ಲೈನ್ ಕೋಚಿಂಗ್ ತರಬೇತಿ ಖೇಲೋ ಇಂಡಿಯಾ ಇ ಪ್ರತಿಷ್ಠಾನ ಆರಂಭಿಸಲಿರುವ ಸಾಯ್
  • ವಿದ್ಯುಚ್ಛಕ್ತಿ ತಿದ್ದುಪಡಿ ಮಸೂದೆಗೆ ಕರ್ನಾಟಕ ಪ್ರಾಂತ ರೈತ ಸಂಘ ತೀವ್ರ ವಿರೋಧ: ಸೋಮವಾರ ಪ್ರತಿಭಟನೆ
  • ಕೊವಿಡ್‍-19: ಪಾಕಿಸ್ತಾನದಲ್ಲಿ ಹೊಸ 88 ಸಾವು ಪ್ರಕರಣಗಳು ವರದಿ
  • ರಾಜ್ಯದಲ್ಲಿ ಸೋಮವಾರದಿಂದ ರಾತ್ರಿ 9 ರಿಂದ ಬೆ, 5 ಗಂಟೆವರೆಗೆ ಮಾತ್ರ ಕರ್ಫ್ಯೂ ಜಾರಿ
  • ಖೇಲ್ ರತ್ನಗೆ ವಿನೇಶ್ ಹೆಸರು ಶಿಫಾರಸಿಗೆ ಸಜ್ಜು
  • ಗ್ರಾಪಂ ಚುನಾವಣೆ ಮುಂದೂಡಿಕೆ: ಕೋರ್ಟ್ ಮೆಟ್ಟಿಲೇರಲು ಸಿದ್ಧತೆ- ಎಚ್‌ ಕೆ ಪಾಟೀಲ್
  • ಸ್ವಾಮೀಜಿಗಳ ಜೊತೆ ಆರ್‌ಆರ್‌ಎಸ್‌ ಮುಖ್ಯಸ್ಥ ಭಾಗವತ್ ಸಂವಾದ
  • ಮುಂದುವರಿದ ಬಿಜೆಪಿ ಬಂಡಾಯ: ನಿರಾಣಿ ವಿರುದ್ಧ ತಿರುಗಿಬಿದ್ದ ಕತ್ತಿ, ಯತ್ನಾಳ್
  • ದೇವಸ್ಥಾನ ತೆರೆಯುವ ಬಗ್ಗೆ ಆಕಾಶ್‌ ಛೋಪ್ರ ಅಸಂಬದ್ಧ ಹೇಳಿಕೆಗೆ ಅಭಿಮಾನಿಗಳು ಕೆಂಡಮಂಡಲ
  • ಕೇರಳ: ಹೆತ್ತ ತಾಯಿಯನ್ನೇ ಕತ್ತು ಸೀಳಿ ಹತ್ಯೆ ಮಾಡಿದ ಪುತ್ರ
  • ಕೋವಿಡ್-19: ರಾಯಚೂರಿನಲ್ಲಿ ಗುಣಮುಖರಾದ 34 ಮಂದಿ ಬಿಡುಗಡೆ
business economy Share

ಸೆನ್ಸೆಕ್ಸ್ 158 ಅಂಕ ಇಳಿಕೆ

ಸೆನ್ಸೆಕ್ಸ್ 158 ಅಂಕ ಇಳಿಕೆ
ಸೆನ್ಸೆಕ್ಸ್ 158 ಅಂಕ ಇಳಿಕೆ

ಮುಂಬೈ, ನ 8 (ಯುಎನ್ಐ) ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ ಶುಕ್ರವಾರದ ಆರಂಭಿಕ ವಹಿವಾಟಿನಲ್ಲಿ 158 ಅಂಕ ಇಳಿಕೆ ಕಂಡಿದೆ.





ಸೆನ್ಸೆಕ್ಸ್ 158.57 ಅಂಕ ಇಳಿಕೆ ಕಂಡು 40,495.17 ರಲ್ಲಿತ್ತು.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ ಸಹ 54.15 ಅಂಕ ಇಳಿಕೆ ಕಂಡು 11,957.90 ರಲ್ಲಿ ವಹಿವಾಟು ಆರಂಭಿಸಿತು.





ಸೆನ್ಸೆಕ್ಸ್ ಅಂತರ ದಿನದ ಗರಿಷ್ಠ ಮತ್ತು ಕನಿಷ್ಠ ಮಟ್ಟ ಕ್ರಮವಾಗಿ 40,630.56 ಮತ್ತು 40,452.26.

ನಿಫ್ಟಿ ಅಂತರ ದಿನದ ಗರಿಷ್ಠ ಮತ್ತು ಕನಿಷ್ಠ ಮಟ್ಟ ಕ್ರಮವಾಗಿ 11,996.55 ಮತ್ತು 11,948.50.





ಹಣಕಾಸು, ಬ್ಯಾಂಕ್ ಎಕ್ಸ್, ಬಂಡವಾಳ ಸರಕುಗಳು ಆರಂಭಿಕ ವಹಿವಾಟಿನಲ್ಲಿ ಚೇತರಿಕೆ ನೀಡಿವೆ.



ಐಸಿಐಸಿಐ ಬ್ಯಾಂಕ್ ಶೇ 2.47 ರಷ್ಟು ಏರಿಕೆ ಕಂಡು 490.50 ರೂ, ಯೆಸ್ ಬ್ಯಾಂಕ್ ಶೇ 2.41 ರಷ್ಟು ಏರಿಕೆಯಾಗಿ 68.10 ರೂ, ಇಂಡಸ್ ಇಂಡ್ ಬ್ಯಾಂಕ್ ಶೇ 2.40 ರಷ್ಟು ಹೆಚ್ಚಳ ಕಂಡು 1414 ರೂ, ಎಮ್ & ಎಮ್ ಶೇ 1.83 ಏರಿಕೆಯಾಗಿ 591.05 ರೂ ನಷ್ಟಿತ್ತು.



ಸನ್ ಫಾರ್ಮ್ ಶೇ 2.79 ರಷ್ಟು ಇಳಿಕೆ ಕಂಡು 428.15 ರೂ, ಹಿಂದ್ ಯೂನಿಲಿವರ್ ಶೇ 1.92 ರಷ್ಟು ಇಳಿಕೆಯಾಗಿ 2096.65 ರೂ, ಐಟಿಸಿ ಶೇ 1.67 ರಷ್ಟು ಕುಸಿದು 261.45 ರೂ ಮತ್ತು ಟಾಟಾ ಸ್ಟೀಲ್ ಶೇ 1.66 ರಷ್ಟು ಇಳಿಕೆಯಾಗಿ 396.45 ರೂ ನಷ್ಟಿದೆ.



ಯುಎನ್ಐ ಜಿಎಸ್ಆರ್ 1204