Sunday, Apr 5 2020 | Time 15:05 Hrs(IST)
 • ಪಿಎಂ ಕೇರ್ಸ್ ನಿಧಿಗೆ ೧೦೦ ಕೋಟಿ, ಕರ್ನಾಟಕಕ್ಕೆ ೫ ಕೋಟಿ ನೆರವು ಪ್ರಕಟಿಸಿದ ಡಿಮಾರ್ಟ್
 • ಜಮ್ಮು-ಕಾಶ್ಮೀರದ ಕೆರನ್ ಸೆಕ್ಟರ್‍ ನಲ್ಲಿ ಒಳನುಸುಳುವಿಕೆ ಯತ್ನ ವಿಫಲ: 5 ಉಗ್ರರು ಹತ, ಮೂವರು ಯೋಧರು ಹುತಾತ್ಮ
 • ಸೆಲ್ಫ್ ಕ್ವಾರೆಂಟೈನ್‌ಗೆ ಒಳಗಾಗಿರುವ ಸಿ ಆರ್ ಪಿ ಎಫ್ ಮುಖ್ಯಸ್ಥ ಎ ಪಿ ಮಹೇಶ್ವರಿ
 • ರೈತರ ಸ್ಥಿತಿಗತಿ ಅವಲೋಕನ: ಏ 6 ರಿಂದ ಸಚಿವ ಬಿ ಸಿ ಪಾಟೀಲ್ ಜಿಲ್ಲಾ ಪ್ರವಾಸ
 • ಕೋವಿಡ್ ಪ್ರಕರಣ ಹೆಚ್ಚಳ: ಲಾಕ್ ಡೌನ್ ಕಟ್ಟುನಿಟ್ಟಾಗಿ ಪಾಲಿಸಲು ಮುಖ್ಯಮಂತ್ರಿ ಮನವಿ
 • ಆಸ್ಪತ್ರೆಗೆ ಹೋಗುತ್ತಿದ್ದೆ, ಪಾರ್ಟಿಗಲ್ಲ: ನಟಿ ಶರ್ಮಿಳಾ ಮಾಂಡ್ರೆ ಸ್ಪಷ್ಟನೆ
 • ಪಾಕಿಸ್ತಾನದಲ್ಲಿ ಏಪ್ರಿಲ್ ಅಂತ್ಯಕ್ಕೆ ಕೊರೊನಾ ಸೋಂಕಿತರ ಸಂಖ್ಯೆ 50 ಸಾವಿರಕ್ಕೆ ಏರಿಕೆ
 • ಲಾಕ್‌ಡೌನ್ ಉಲ್ಲಂಘಿಸಿ ಕಾರಿನಲ್ಲಿ ಆಗಮಿಸಿ, ಪೊಲೀಸರಿಗೆ ಬೆದರಿಕೆ ಹಾಕಿದ ಇಬ್ಬರ ಬಂಧನ
 • ರಕ್ಕಸ ಕೊರೊನಾ; ಅಮೆರಿಕಾ, ಸೌದಿಯಲ್ಲಿ ಇಬ್ಬರು ಭಾರತೀಯರ ಸಾವು
 • ರಾಜ್ಯದ ಜನಹಿತವೇ ಪರಮೋಚ್ಚ: ಕರ್ನಾಟಕ-ಕೇರಳ ಗಡಿ ಮುಚ್ಚಿರುವ ಹಿಂದೆ ಪೂರ್ವಗ್ರಹಗಳಿಲ್ಲ: ಎಚ್‌ಡಿಡಿಗೆ ಪತ್ರ ಬರೆದ ಮುಖ್ಯಮಂತ್ರಿ
 • ರೋಗ ಪತ್ತೆ ಕಿಟ್‌ಗಳ ರಫ್ತಿನ ಮೇಲೆ ಸಂಪೂರ್ಣ ನಿಷೇಧ
 • ಕೊರೊನಾ - ಸಾವಿನ ಸಂಖ್ಯೆ ಹೆಚ್ಚಳ : ಟ್ರಂಪ್
 • ತಮಿಳುನಾಡಿನಲ್ಲಿ ಕರೋನವೈರಸ್‍ಗೆ ಇನ್ನೂ ಇಬ್ಬರು ಬಲಿ: ಸಾವಿನ ಸಂಖ್ಯೆ 5ಕ್ಕೆ ಏರಿಕೆ
 • ಕೊರೊನಾ ಅಲರ್ಟ್; ಮಹಾರಾಷ್ಟ್ರದಲ್ಲಿ ಭಾನುವಾರ ಒಂದೇ ದಿನ ೨೬ ಹೊಸ ಪ್ರಕರಣ
 • ಬಾಬು ಜಗಜೀವನ್‌ ರಾಮ್‌ ಜಯಂತಿ: ಪ್ರಧಾನಿ ಗೌರವ ಸಲ್ಲಿಕೆ
business economy Share

ಸೆನ್ಸೆಕ್ಸ್: 1861.75 ಅಂಕ ಏರಿಕೆ

ಮುಂಬೈ, ಮಾರ್ಚ್ 25 (ಯುಎನ್‌ಐ)- ಮುಂಬೈ ಷೇರು ವಿನಿಮಯ ಕೇಂದ್ರ(ಬಿಎಸ್‌ಇ)ದ ಸೂಚ್ಯಂಕ ಸೆನ್ಸೆಕ್ಸ್ 1861.75 ಅಂಕಗಳ ಭಾರಿ ಏರಿಕೆ ಕಾಣುವುದರೊಂದಿಗೆ ಷೇರು ಮಾರುಕಟ್ಟೆ ಎರಡನೇ ದಿನವಾದ ಬುಧವಾರವೂ ಸದೃಢವಾಗಿ ನಿಂತಿದೆ.
ಮಾರುತಿ ಸುಜುಕಿ ಶೇ 12.23ರಷ್ಟು ಏರಿಕೆ ಕಂಡು 5034.20 ರೂ.ನಲ್ಲಿ, ಎಚ್‍ಡಿಎಫ್‍ಸಿ ಬ್ಯಾಂಕ್‍ ಶೇ 11.77ರಷ್ಟು ಏರಿಕೆ ಕಂಡು 855.55 ರೂ., ಎಚ್‍ಡಿಎಫ್‍ಸಿ ಶೇ 9.44ರಷ್ಟು ಏರಿಕೆ ಕಂಡು 1,643.56ರಲ್ಲಿದ್ದವು.
ಆದರೆ, ಇಂಡಸ್ಇಂಡ್ ಬ್ಯಾಂಕ್, ಒಎನ್‌ಜಿಸಿ, ಐಟಿಸಿ ಮತ್ತು ಬಜಾಜ್ ಆಟೋ ಷೇರುಗಳ ಭಾರೀ ಮಾರಾಟದಿಂದ ಸೂಚ್ಯಂಕ ಮತ್ತಷ್ಟು ಏರಿಕೆಯಾಗುವುದಕ್ಕೆ ಅಡ್ಡಿಯಾಗಿದೆ.
ಯುಎನ್‍ಐ ಎಸ್ಎಲ್‍ಎಸ್ 2136
More News
ಲಾಕ್ ಡೌನ್ ಅವಧಿಯಲ್ಲಿ ವಿಮಾ ಕಂತು ಪಾವತಿಸದಿದ್ದರೂ ಪರಿಹಾರ - ಕೇಂದ್ರದ ಆದೇಶ

ಲಾಕ್ ಡೌನ್ ಅವಧಿಯಲ್ಲಿ ವಿಮಾ ಕಂತು ಪಾವತಿಸದಿದ್ದರೂ ಪರಿಹಾರ - ಕೇಂದ್ರದ ಆದೇಶ

02 Apr 2020 | 3:46 PM

ನವದೆಹಲಿ, ಏ 2 [ಯುಎನ್ಐ] ಲಾಕ್ ಡೌನ್ ಅವಧಿಯಲ್ಲಿ ವಾಹನ ಮತ್ತು ಆರೋಗ್ಯ ವಿಮಾ ಕಂತು ಪಾವತಿಸದಿದ್ದರೂ ಪಾಲಿಸಿದಾರರು ವಿಮಾ ಸೌಲಭ್ಯ ಪಡೆಯಲು ಅರ್ಹರಿದ್ದಾರೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಹೇಳಿದೆ.

 Sharesee more..