Saturday, Aug 15 2020 | Time 11:16 Hrs(IST)
 • ಆಗಸ್ಟ್ 15 ಎಂದರೆ ನವ ಭಾರತದ ಉದಯದ ದಿನ : ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ
 • ಭಾರತೀಯತೆ, ದೇಶಪ್ರೇಮ, ದೇಶಭಕ್ತಿ ಉಕ್ಕಿ ಹರಿಯಲಿ: ಆರ್ ಅಶೋಕ
 • ಅಖಂಡ ಶ್ರೀನಿವಾಸಮೂರ್ತಿ ಮೇಲೆ ಬಿಜೆಪಿಯಿಂದ ಒತ್ತಡ: ಡಿ ಕೆ ಶಿವಕುಮಾರ್
 • ಭಾರತ - ಜರ್ಮನಿ ನಡುವೆ ಒಪ್ಪಂದ; ಬೆಂಗಳೂರಿಗೆ ವಿಮಾನ ಸೇವೆ ಪ್ರಾರಂಭಿಸಿದ ಲುಫ್ತಾನ್ಸಾ
 • ಶಿವಮೊಗ್ಗ ಜಿಲ್ಲೆಯಲ್ಲಿ ಅಭಿವೃದ್ಧಿಯ ಹೊಸಪರ್ವವೇ ಆರಂಭ; ಸ್ವಾತಂತ್ರ್ಯ ದಿನದ ಸಂದೇಶದಲ್ಲಿ ಕೆ ಎಸ್ ಈಶ್ವರಪ್ಪ
 • ಭಾನುವಾರದಿಂದ ಮಾತಾ ವೈಷ್ಣೋ ದೇವಿ ಯಾತ್ರೆ ಆರಂಭ
 • ಭಾರತೀಯರು ಸ್ಥಳೀಯರ ಧ್ವನಿಯಾಗಬೇಕು- ಪ್ರಧಾನಿ ಪ್ರತಿಪಾದನೆ
 • ನಾಡಿನ ಜನತೆಗೆ 74ನೇ ಸ್ವಾತಂತ್ರ್ಯೋತ್ಸವದ ಶುಭಕೋರಿದ ಮುಖ್ಯಮಂತ್ರಿ
 • ಆತ್ಮನಿರ್ಭರ ಭಾರತ, ಪ್ರತಿ ಭಾರತೀಯರ ದಿವ್ಯ ಮಂತ್ರ: ಪ್ರಧಾನಿ
 • ಅಧಿಕೃತ ನಿವಾಸದಲ್ಲೇ ಧ್ವಜಾರೋಹಣ ನೆರವೇರಿಸಿದ ರಾಜನಾಥ್ ಸಿಂಗ್
 • ಕರೋನ ಸಮರದಲ್ಲಿ ಗೆಲ್ಲುವುದೆ ನಮ್ಮ ಮುಖ್ಯ ಗುರಿ: ಮೋದಿ
 • ಡಿ ಜೆ ಹಳ್ಳಿ ಗಲಭೆ ಪ್ರಕರಣ ಮ್ಯಾಜಿಸ್ಟೀರಿಯಲ್ ತನಿಖೆಗೆ ಆದೇಶ ಮಾಡಿ ರಾಜ್ಯ ಸರ್ಕಾರದ ಆದೇಶ
business economy Share

ಸೆನ್ಸೆಕ್ಸ್ 92.94 ಅಂಕ ಏರಿಕೆ

ಸೆನ್ಸೆಕ್ಸ್ 92.94 ಅಂಕ ಏರಿಕೆ
ಸೆನ್ಸೆಕ್ಸ್ 92.94 ಅಂಕ ಏರಿಕೆ

ಮುಂಬೈ, ಜ 14 (ಯುಎನ್ಐ) ಮುಂಬೈ ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ ಮಂಗಳವಾರದ ವಹಿವಾಟಿನ ಅಂತ್ಯಕ್ಕೆ 92.94 ಅಂಕ ಏರಿಕೆ ಕಂಡು 41.883.09 ರಲ್ಲಿತ್ತು.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 32.75 ಅಂಕ ಏರಿಕೆ ಕಂಡು 12,362.30 ರಲ್ಲಿತ್ತು.

ಸೆನ್ಸೆಕ್ಸ್ ಅಂತರ ದಿನದ ಗರಿಷ್ಠ ಮತ್ತು ಕನಿಷ್ಠ ಮಟ್ಟ ಕ್ರಮವಾಗಿ 41,994.26 ಮತ್ತು 41,770.90.

ನಿಫ್ಟಿ ಅಂತರ ದಿನದ ಗರಿಷ್ಠ ಮತ್ತು ಕನಿಷ್ಠ ಮಟ್ಟ ಕ್ರಮವಾಗಿ 12,374.25 ಮತ್ತು 12,308.70.

ಹೀರೋಮೊಟೊ ಕಾರ್ಪ್ ಶೇ 2.15 ರಷ್ಟು ಏರಿಕೆ ಕಂಡು 2417 ರೂ, ಐಟಿಸಿ ಶೇ 1.74 ರಷ್ಟು ಏರಿಕೆ ಕಂಡು 243.30 ರೂ, ಎನ್‌ಟಿಪಿಸಿ ಶೇ 1.48 ರಷ್ಟು ಏರಿಕೆ ಕಂಡು 123.55 ರೂ, ಎಂ ಆಂಡ್ ಎಂ ಶೇ 1.43 ರಷ್ಟು ಏರಿಕೆ ಕಂಡು 562.95 ರೂ ಮತ್ತು ಟೆಕ್ ಮಹೀಂದ್ರಾ ಶೇ 1.42 ರಷ್ಟು ಏರಿಕೆ ಕಂಡು 797 ರೂ ನಷ್ಟಿತ್ತು.

ಇಂಡಸ್‌ಇಂಡ್ ಬ್ಯಾಂಕ್ ಶೇ 3.85 ರಷ್ಟು ಇಳಿಕೆಯಾಗಿ 1481.10 ರೂ, ರಿಲಯನ್ಸ್ ಇಂಡಸ್ಟ್ರೀಸ್ ಶೇ 0.93 ರಷ್ಟು ಇಳಿಕೆಯಾಗಿ 1529.05 ರೂ, ಕೊಟಕ್ ಬ್ಯಾಂಕ್ ಶೇ 0.84 ರಷ್ಟು ಇಳಿಕೆಯಾಗಿ 1676.95 ರೂ ಮತ್ತು ಎಸ್‌ಬಿಐ ಶೇ 0.82 ರಷ್ಟು ಇಳಿಕೆಯಾಗಿ 327.90 ರೂ ನಷ್ಟಿದೆ.

ಯುಎನ್ಐ ಜಿಎಸ್ಆರ್ 1714