Monday, Aug 2 2021 | Time 15:23 Hrs(IST)
  • ಸಂಪುಟ : ಮೊದಲ ಹಂತದಲ್ಲಿ 15 ಸಚಿವರ ಪ್ರಮಾಣ ವಚನ ಸಂಭವ
  • ಕೊರೋನ ಅನಾಹುತ ತಡೆಗೆ ಸೂಕ್ತ ಕ್ರಮ ಕೈಗೊಳ್ಳಿ : ಸಿದ್ದರಾಮಯ್ಯ
  • ಮೇಲ್ಮನೆ ಸದಸ್ಯ ಹಾಗೂ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್ ರವಿಕುಮಾರ್ ಪರ ಮಠಾಧೀಶರು ವಕಾಲತ್ತು
  • ದೇಶದಲ್ಲಿ 41, 134 ಹೊಸ ಕೊರೋನ ಪ್ರಕರಣ: 422 ಜನರ ಸಾವು
  • ಅಫ್ಘಾನಿಸ್ತಾನದಲ್ಲಿ ನಿಲ್ಲದ ಕದನ, 20 ಮಂದಿ ಸಾವು
  • ಕ್ಯಾಲಿಫೋರ್ನಿಯಾದಲ್ಲಿ ಹೆಲಿಕಾಪ್ಟರ್ ಅಪಘಾತ: ನಾಲ್ವರ ಸಾವು
International Share

ಹೈಟಿ ಅಧ್ಯಕ್ಷರ ಕೊಲೆ, ಬಂಧನಕ್ಕೊಳಗಾದವರ ಸಂಖ್ಯೆ 26 ಕ್ಕೆ ಏರಿಕೆ

ಮಾಸ್ಕೋ, ಜುಲೈ 21 (ಯುಎನ್‌ಐ) ಹೈಟಿ ಅಧ್ಯಕ್ಷ ಜೊವೆನೆಲ್ ಮೊಯಿಸ್ ಅವರ ಹತ್ಯೆಗೆ ಸಂಬಂಧಿಸಿದಂತೆ ಹೈಟಿಯಲ್ಲಿ ಬಂಧನಕ್ಕೊಳಗಾದವರ ಸಂಖ್ಯೆ 26 ಕ್ಕೆಏರಿಕೆಯಾಗಿದೆ ಎಂದು ರಾಷ್ಟ್ರೀಯ ಪೊಲೀಸರು ತಿಳಿಸಿದ್ದಾರೆ.
23 ಮಂದಿ ಶಂಕಿತರನ್ನು ಈವರೆಗೆ ವಶಕ್ಕೆ ಪಡೆಯಲಾಗಿದೆ ವರದಿಗಳು ಹೇಳಿವೆ ಬಂಧಿತರ ಪಟ್ಟಿಯಲ್ಲಿ 18 ಕೊಲಂಬಿಯಾದ ಮತ್ತು ಐವರು ಹೈಟಿ ನಾಗರಿಕರು ಸೇರಿದ್ದಾರೆ.
ಇನ್ನೂ ಮೂರು ವಶಕ್ಕೆ ಪಡೆಯಲಾಗಿದೆ . ಬಂಧನಕ್ಕೊಳಗಾದವರಲ್ಲಿ ಪೊಲೀಸ್ ಅಧಿಕಾರಿಗಳು ಸೇರಿದ್ದಾರೆ. ಇದೆ 7 ರಂದು ಅಧ್ಯಕ್ಷ ಮೊಯಿಸ್ ಅವರನ್ನು ಅವರ ನಿವಾಸದಲ್ಲಿ ಗುಂಡಿಕ್ಕಿ ಕೊಲ್ಲಲಾಗಿತ್ತು . ಅವರ ಪತ್ನಿ ಮಾರ್ಟಿನ್ ಗಾಯಗೊಂಡು ಅಮೆರಿಕ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈವರೆಗೆ 28 ಶಂಕಿತರನ್ನು ಗುರುತಿಸಲಾಗಿದೆ ಎಂದೂ ಪೊಲೀಸರು ತಿಳಿಸಿದ್ದಾರೆ.
ಯುಎನ್ಐ ಕೆಎಸ್ಆರ್ 0815
More News
ಚೀನಾದ ಮುಖ್ಯ ಭೂಭಾಗದಲ್ಲಿ 53 ಸ್ಥಳೀಯ ಕೊರೋನ ಪ್ರಕರಣ ದಾಖಲು

ಚೀನಾದ ಮುಖ್ಯ ಭೂಭಾಗದಲ್ಲಿ 53 ಸ್ಥಳೀಯ ಕೊರೋನ ಪ್ರಕರಣ ದಾಖಲು

01 Aug 2021 | 4:05 PM

ಬೀಜಿಂಗ್, ಆಗಸ್ಟ್ 1 (ಯುಎನ್ಐ) ಚೀನಾದ ಮುಖ್ಯ ಭೂಭಾದಲ್ಲಿ ಶನಿವಾರ ಸ್ಥಳೀಯವಾಗಿ, 53 ಹೊಸ ಕೊರೋನ ಪ್ರಕರಣಗಳನ್ನು ವರದಿಯಾಗಿದೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗ ಭಾನುವಾರ ವರದಿಯಲ್ಲಿ ತಿಳಿಸಿದೆ.

 Sharesee more..
ಅಫ್ಘಾನಿಸ್ತಾನದಲ್ಲಿ ಸೇನಾ ದಾಳಿ: 21 ಉಗ್ರರ ಹತ್ಯೆ

ಅಫ್ಘಾನಿಸ್ತಾನದಲ್ಲಿ ಸೇನಾ ದಾಳಿ: 21 ಉಗ್ರರ ಹತ್ಯೆ

31 Jul 2021 | 7:20 PM

ಕಾಬೂಲ್, ಜುಲೈ 31 (ಯುಎನ್ಐ) ಅಫ್ಘಾನಿಸ್ತಾನದ ಉತ್ತರ ಜಾವ್ಜಾನ್ ಪ್ರಾಂತ್ಯದಲ್ಲಿ ಶುಕ್ರವಾರ ತಾಲಿಬಾನ್ ಪ್ರಮುಖ ನೆಲೆಗಳ ಮೇಲೆ ಸೇನಾ ಯುದ್ಧ ವಿಮಾನಗಳು ನಡೆಸಿದ ದಾಳಿಯಲ್ಲಿ 21 ಉಗ್ರರು ಮೃತಪಟ್ಟಿದ್ದಾರೆ.

 Sharesee more..
ಪೂರ್ವ ಆಫ್ಘಾನಿಸ್ತಾನದಲ್ಲಿ ಪ್ರವಾಹ: 113 ಮಂದಿ ಸಾವು

ಪೂರ್ವ ಆಫ್ಘಾನಿಸ್ತಾನದಲ್ಲಿ ಪ್ರವಾಹ: 113 ಮಂದಿ ಸಾವು

31 Jul 2021 | 6:42 PM

ಮಾಸ್ಕೊ, ಜುಲೈ 31(ಯುಎನ್ಐ/ಸ್ಪುಟ್ನಿಕ್)- ಪೂರ್ವ ಆಫ್ಘಾನಿಸ್ತಾನದಲ್ಲಿ ಭಾರೀ ಪ್ರವಾಹಗಳಿಂದ 113ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಎಂದು ಟೊಲೋ ನ್ಯೂಸ್ ವರದಿ ಮಾಡಿದೆ.

 Sharesee more..

ಪೆರುವಿನಲ್ಲಿ ಭೂಕಂಪನ: 40 ಜನರಿಗೆ ಗಾಯ

31 Jul 2021 | 8:59 AM

 Sharesee more..