Tuesday, Jun 25 2019 | Time 13:04 Hrs(IST)
 • ಪರ್ಷಿಯಾ ಕೊಲ್ಲಿ ಪ್ರದೇಶದಲ್ಲಿ “ಗರಿಷ್ಠ ಸಂಯಮ” ಭದ್ರತಾ ಮಂಡಳಿ ಒತ್ತಾಯ
 • ಪರ್ಷಿಯಾ ಕೊಲ್ಲಿ ಪ್ರದೇಶದಲ್ಲಿ “ಗರಿಷ್ಠ ಸಂಯಮ” ಅಮೆರಿಕಾ ಒತ್ತಾಯ
 • ಗ್ರಾಮ ವಾಸ್ತವ್ಯ ಬೇಡ ಎನ್ನುವವರಿಗೆ ಆಡಳಿತದ ಪರಿಕಲ್ಪನೆಯೇ ಇಲ್ಲ: ವಿಶ್ವನಾಥ್ ಟೀಕೆ
 • ಕಿವೀಸ್‌ ವಿರುದ್ಧ ಪಾಕಿಸ್ತಾನಕ್ಕೆ ಮತ್ತೊಂದು ಅಗ್ನಿಪರೀಕ್ಷೆ
 • ಕೋಲ್ಕತ್ತಾದಲ್ಲಿ ನಾಲ್ವರು ಜೆಎಂಬಿ ಭಯೋತ್ಪಾದಕರ ಬಂಧನ
 • ಮದಲ್ ಲಾಲ್ ಸೈನಿಗೆ ಶ್ರದ್ಧಾಂಜಲಿ: ರಾಜ್ಯಸಭಾ ಕಲಾಪ ಮುಂದೂಡಿಕೆ
 • ಪಾಕಿಸ್ತಾನಕ್ಕೆ ಉಪಯುಕ್ತ ಸಲಹೆ ನೀಡಿದ ವಾಸೀಮ್‌ ಅಕ್ರಂ
 • ಕ್ವಾರ್ಟರ್‌ ಫೈನಲ್‌ ಅರ್ಹತೆ ಪಡೆಯುವಲ್ಲಿ ಜಪಾನ್‌, ಈಕ್ವೆಡಾರ್‌ ವಿಫಲ
 • ಶ್ರೀನಗರದ ಹಿರಿಯ ಪತ್ರಕರ್ತ ಬಂಧನ
 • ಕಂದಕಕ್ಕೆ ಉರುಳಿದ ಬಸ್: ಐವರು ಸಾವು, 40 ಮಂದಿಗೆ ಗಾಯ
 • ಭಾರತದ 1983ರ ಚೊಚ್ಚಲ ವಿಶ್ವಕಪ್‌ಗೆ 36ರ ವರ್ಷಗಳ ಸಂಭ್ರಮ
 • ಬಿಜೆಪಿ ನಾಯಕ ಮದನ್ ಲಾಲ್ ಸೈನಿ ನಿಧನದ ಹಿನ್ನೆಲೆ; ಬಿಜೆಪಿ ಸಂಸದೀಯ ಸಭೆ ರದ್ದು
 • ಉತ್ತಮ ಪ್ರದರ್ಶನ ತೋರಲು ಫಿಟ್ನೆಸ್‌ ಕಾರಣ: ಶಕೀಬ್‌
 • ಸಚಿವ ಡಾ ಜೈಶಂಕರ್ ಗುಜರಾತ್‌ನಿಂದ ರಾಜ್ಯಸಭಾ ಉಪಚುನಾವಣೆಗೆ ಬಿಜೆಪಿಯಿಂದ ಸ್ಪರ್ಧೆ
 • ತುರ್ತುಪರಿಸ್ಥಿತಿ ವಿರೋಧಿಸಿದ ನಾಗರಿಕರು, ನಾಯಕರಿಗೆ ಪ್ರಧಾನಿ, ಅಮಿತ್ ಶಾ ಗೌರವ
Entertainment Share

ಹೇಮಾ ಮಾಲಿನಿಗೆ ಮಂತ್ರಿ ಆಗುವಾಸೆ

ಹೇಮಾ ಮಾಲಿನಿಗೆ ಮಂತ್ರಿ ಆಗುವಾಸೆ
ಹೇಮಾ ಮಾಲಿನಿಗೆ ಮಂತ್ರಿ ಆಗುವಾಸೆ

ನವದೆಹಲಿ, ಮೇ 26 (ಯುಎನ್ಐ) ನರೇಂದ್ರ ಮೋದಿ ಸರ್ಕಾರದಲ್ಲಿ ಬಾಲಿವುಡ್ ಡ್ರಿಮ್ ಗರ್ಲ್ ಹೇಮಾ ಮಾಲಿನಿ ಮಂತ್ರಿ ಆಗುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ.

ಹೇಮಾ ಮಾಲಿನಿ ಎರಡನೇ ಬಾರಿಗೆ ಮಥುರಾ ಕ್ಷೇತ್ರದಿಂದ ಜಯಗಳಿಸಿದ್ದಾರೆ.

ಮೋದಿ ಕುರಿತು ಮಾತನಾಡಿದ ಹೇಮಾ, 'ಮೋದಿ ಅವರು ಬಹಳ ಕಠಿಣ ಪರಿಶ್ರಮ ಪಟ್ಟಿದ್ದಾರೆ. ಅವರ ಕಾರ್ಯದಿಂದಲೇ ಇಡೀ ದೇಶ ಪ್ರಭಾವಿತವಾಗಿದ್ದು, ನಾನು ಪ್ರಭಾವಿತಳಾಗಿದ್ದೇನೆ. ಚುನಾವಣೆಯಲ್ಲಿ ವಿಜಯ ಸಾಧಿಸಿದ್ದೇನೆ. ಸಂಸದೀಯ ಕ್ಷೇತ್ರದಲ್ಲಿ ನಾನು ಮಾಡಿದ ಕಾರ್ಯಕ್ಕಾಗಿ ಜನ ಮತ್ತೊಮ್ಮೆ ನನ್ನನ್ನು ಆಯ್ಕೆ ಮಾಡಿದ್ದಾರೆ" ಎಂದು ಹೇಳಿದರು.

ಗೆಲ್ಲುತ್ತೇನೆ ಎಂಬ ವಿಶ್ವಾಸವಿತ್ತು. ಆದರೆ, ಜನತೆ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಆರಿಸುತ್ತಾರೆ ಎಂಬ ನಂಬಿಕೆ ಇರಲಿಲ್ಲ. ಮೈತ್ರಿ ಪಕ್ಷಗಳಿಂದ ಈ ಬಾರಿ ಚುನಾವಣೆ ಗೆಲುವು ಕಷ್ಟವಾಗಲಿದೆ ಎನ್ನಲಾಗುತ್ತಿತ್ತು. ಇದು ನನ್ನಲ್ಲಿಯೂ ಸ್ವಲ್ಪ ಭಯ ಮೂಡಿಸಿತ್ತು. ಆದರೆ, ಮತ್ತೊಮ್ಮೆ ಸಂಸದೆ ಆಗಿ ಆಯ್ಕೆ ಆಗಿದ್ದಕ್ಕೆ ಸಂತಸಗೊಂಡಿದ್ದೇನೆ ಎಂದು ತಿಳಿಸಿದ್ದಾರೆ.

ನೀವು ಪ್ರಧಾನಿ ಮಂತ್ರಿಮಂಡಲದಲ್ಲಿ ಸ್ಥಾನಗಿಟ್ಟಿಸಿಕೊಳ್ಳಲು ಇಚ್ಛಿಸುವೀರಾ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು,' ಅವಕಾಶ ಒದಗಿಬಂದರೆ, ದೇವರು ಇಚ್ಛಿಸಿದ್ದರೆ ಖಂಡಿತವಾಗಿ ಮಂತ್ರಿ ಆಗುತ್ತೇನೆ' ಎಂದು ತಿಳಿಸಿದ್ದಾರೆ.

ಯುಎನ್ಐ ಪಿಕೆ ಎಎಚ್ 1215

More News

ವಾರಾಂತ್ಯದಲ್ಲಿ 70 ಕೋಟಿ ರೂ ಬಾಚಿದ ಕಬೀರ್ ಸಿಂಗ್

24 Jun 2019 | 6:06 PM

 Sharesee more..

ಹಾಲಿವುಡ್ ಗೆ ಹಾರಲಿರುವ ಶೃತಿ!

24 Jun 2019 | 5:10 PM

 Sharesee more..
ಮುಖ್ಯಮಂತ್ರಿ ಚಂದ್ರು ಆಸ್ಪತ್ರೆಗೆ ದಾಖಲು

ಮುಖ್ಯಮಂತ್ರಿ ಚಂದ್ರು ಆಸ್ಪತ್ರೆಗೆ ದಾಖಲು

24 Jun 2019 | 3:15 PM

ಬೆಂಗಳೂರು, ಜೂನ್ 24 (ಯುಎನ್ಐ) ಕನ್ನಡ ಚಿತ್ರರಂಗದ ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ.

 Sharesee more..
ಯಶ್, ರಾಧಿಕಾ ಮುದ್ದಿನ ಮಗಳು ‘ಆಯ್ರಾ’

ಯಶ್, ರಾಧಿಕಾ ಮುದ್ದಿನ ಮಗಳು ‘ಆಯ್ರಾ’

24 Jun 2019 | 3:12 PM

ಬೆಂಗಳೂರು, ಜೂನ್ 24 (ಯುಎನ್ಐ) ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ದಂಪತಿಯ ಮುದ್ದಿನ ಪುತ್ರಿಗೆ ನಾಮಕರಣವಾಗಿದೆ.

 Sharesee more..

ಶುಕ್ರವಾರ ಬರ್ತಿದ್ದಾನೆ ‘ರುಸ್ತುಂ’

24 Jun 2019 | 2:25 PM

 Sharesee more..