Saturday, Aug 15 2020 | Time 11:23 Hrs(IST)
  • ಆಗಸ್ಟ್ 15 ಎಂದರೆ ನವ ಭಾರತದ ಉದಯದ ದಿನ : ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ
  • ಭಾರತೀಯತೆ, ದೇಶಪ್ರೇಮ, ದೇಶಭಕ್ತಿ ಉಕ್ಕಿ ಹರಿಯಲಿ: ಆರ್ ಅಶೋಕ
  • ಅಖಂಡ ಶ್ರೀನಿವಾಸಮೂರ್ತಿ ಮೇಲೆ ಬಿಜೆಪಿಯಿಂದ ಒತ್ತಡ: ಡಿ ಕೆ ಶಿವಕುಮಾರ್
  • ಭಾರತ - ಜರ್ಮನಿ ನಡುವೆ ಒಪ್ಪಂದ; ಬೆಂಗಳೂರಿಗೆ ವಿಮಾನ ಸೇವೆ ಪ್ರಾರಂಭಿಸಿದ ಲುಫ್ತಾನ್ಸಾ
  • ಶಿವಮೊಗ್ಗ ಜಿಲ್ಲೆಯಲ್ಲಿ ಅಭಿವೃದ್ಧಿಯ ಹೊಸಪರ್ವವೇ ಆರಂಭ; ಸ್ವಾತಂತ್ರ್ಯ ದಿನದ ಸಂದೇಶದಲ್ಲಿ ಕೆ ಎಸ್ ಈಶ್ವರಪ್ಪ
  • ಭಾನುವಾರದಿಂದ ಮಾತಾ ವೈಷ್ಣೋ ದೇವಿ ಯಾತ್ರೆ ಆರಂಭ
  • ಭಾರತೀಯರು ಸ್ಥಳೀಯರ ಧ್ವನಿಯಾಗಬೇಕು- ಪ್ರಧಾನಿ ಪ್ರತಿಪಾದನೆ
  • ನಾಡಿನ ಜನತೆಗೆ 74ನೇ ಸ್ವಾತಂತ್ರ್ಯೋತ್ಸವದ ಶುಭಕೋರಿದ ಮುಖ್ಯಮಂತ್ರಿ
  • ಆತ್ಮನಿರ್ಭರ ಭಾರತ, ಪ್ರತಿ ಭಾರತೀಯರ ದಿವ್ಯ ಮಂತ್ರ: ಪ್ರಧಾನಿ
  • ಅಧಿಕೃತ ನಿವಾಸದಲ್ಲೇ ಧ್ವಜಾರೋಹಣ ನೆರವೇರಿಸಿದ ರಾಜನಾಥ್ ಸಿಂಗ್
  • ಕರೋನ ಸಮರದಲ್ಲಿ ಗೆಲ್ಲುವುದೆ ನಮ್ಮ ಮುಖ್ಯ ಗುರಿ: ಮೋದಿ
  • ಡಿ ಜೆ ಹಳ್ಳಿ ಗಲಭೆ ಪ್ರಕರಣ ಮ್ಯಾಜಿಸ್ಟೀರಿಯಲ್ ತನಿಖೆಗೆ ಆದೇಶ ಮಾಡಿ ರಾಜ್ಯ ಸರ್ಕಾರದ ಆದೇಶ
business economy Share

ಹೊಸ ದಾಖಲೆಯ ಸೂಚ್ಯಂಕದಲ್ಲಿ ವಹಿವಾಟು ಆರಂಭಿಸಿದ ಸೆನ್ಸೆಕ್ಸ್

ಹೊಸ ದಾಖಲೆಯ ಸೂಚ್ಯಂಕದಲ್ಲಿ ವಹಿವಾಟು ಆರಂಭಿಸಿದ ಸೆನ್ಸೆಕ್ಸ್
ಹೊಸ ದಾಖಲೆಯ ಸೂಚ್ಯಂಕದಲ್ಲಿ ವಹಿವಾಟು ಆರಂಭಿಸಿದ ಸೆನ್ಸೆಕ್ಸ್

ಮುಂಬೈ, ನ 28 (ಯುಎನ್ಐ) ಮುಂಬೈ ಷೇರು ಸಂವೇದಿ ಸೂಚ್ಯಂಕ ಸೆನ್ಸೆಕ್ಸ್ ಗುರುವಾರದ ಆರಂಭಿಕ ವಹಿವಾಟಿನಲ್ಲಿ 141 ಅಂಕ ಏರಿಕೆ ಕಂಡು ಹೊಸ ದಾಖಲೆಯ ಸೂಚ್ಯಂಕ ಕಂಡಿತು.



ಸೆನ್ಸೆಕ್ಸ್ 141 ಅಂಕ ಏರಿಕೆ ಕಂಡು 41,161.54 ರಲ್ಲಿ ವಹಿವಾಟು ಆರಂಭಿಸಿತು.



ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ ಸಹ 32 ಅಂಕ ಏರಿಕೆ ಕಂಡು 12,132.10 ಯಲ್ಲಿ ವಹಿವಾಟು ಆರಂಭಿಸಿತು.



ಸೆನ್ಸೆಕ್ಸ್ ಅಂತರ ದಿನದ ಗರಿಷ್ಠ ಮತ್ತು ಕನಿಷ್ಠ ಮಟ್ಟ ಕ್ರಮವಾಗಿ 41,163.79 ಮತ್ತು 41,022.81.

ನಿಫ್ಟಿ ಅಂತರ ದಿನದ ಗರಿಷ್ಠ ಮತ್ತು ಕನಿಷ್ಠ ಮಟ್ಟ ಕ್ರಮವಾಗಿ 12,138.30 ಮತ್ತು 12,099.95.



ಐ ಸಿ ಐ ಸಿ ಐ ಬ್ಯಾಂಕ್ ಶೇ 1.84 ರಷ್ಟು ಏರಿಕೆ ಕಂಡು 514.95 ರೂ, ಟಾಟಾ ಸ್ಟೀಲ್ ಶೇ 1.47 ರಷ್ಟು ಏರಿಕೆಯಾಗಿ 427.55 ರೂ, ಟಿಸಿಎಸ್ ಶೇ 1.32 ರಷ್ಟು ಏರಿಕೆ ದಾಖಲಿಸಿ 2080.60 ರೂ ಮತ್ತು ಭಾರ್ತಿ ಏರ್ ಟೆಲ್ ಶೇ 1.21 ರಷ್ಟು ಏರಿಕೆಯಾಗಿ 438.75 ರೂ ನಷ್ಟಿತ್ತು.



ಟಾಟಾ ಮೋಟಾರ್ಸ್ ಡಿ ವಿ ಆರ್ ಶೇ 1.89 ರಷ್ಟು ಇಳಿಕೆಯಾಗಿ 72.75 ರೂ, ಎಚ್ ಡಿ ಎಫ್ ಸಿ ಶೇ 1 ರಷ್ಟು ಇಳಿಕೆ ಕಂಡು 2313 ರೂ, ವಿ ಇ ಡಿ ಎಲ್ ಶೇ 0.95 ರಷ್ಟು ಇಳಿಕೆ ಕಂಡು 145.55 ರೂ ನಷ್ಟಿತ್ತು.

ಯುಎನ್ಐ ಜಿಎಸ್ಆರ್ 1200