Tuesday, Jul 7 2020 | Time 05:24 Hrs(IST)
International Share

ಹೊಸ ಸೋಂಕಿನ ಮೂಲ ಪತ್ತೆಹಚ್ಚಿ: ಚೀನಾಗೆ ಡಬ್ಲ್ಯುಎಚ್ ಓ ಸೂಚನೆ

ವಿಶ್ವಸಂಸ್ಥೆ, ಜ 14 (ಯುಎನ್ಐ) ಚೀನಾದಲ್ಲಿ ಕಾಣಿಸಿಕೊಂಡಿರುವ ಕೊರೋನ ವೈರಸ್ ನ ಮೂಲನು ಪತ್ತೆಹಚ್ಚುವ ಕೆಲಸವನ್ನು ಮುಂದುವರಿಸುವಂತೆ ವಿಶ್ವ ಆರೋಗ್ಯ ಸಂಸ್ಥೆ ಮಂಗಳವಾರ ಸೂಚನೆ ನೀಡಿದೆ.
ಚೀನಾದಲ್ಲಿ ಈ ಸೋಂಕಿಗೆ ಗುರಿಯಾದವರಿಗೆ ಥಾಯ್ಲೆಂಡ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸೋಮವಾರ ವೂಹಾನ್ ನ ಪ್ರವಾಸಿಗರೊಬ್ಬರು ಥಾಯ್ಲೆಂಡ್ ನ ಆಸ್ಪತ್ರೆಗೆ ದಾಖಲಾದ ವಿಷಯ ದೃಢಪಟ್ಟ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಈ ಸೂಚನೆ ನೀಡಿದೆ.
ವೂಹಾನ್ ನಲ್ಲಿ ಕಾಣಿಸಿಕೊಂಡಿತ್ತ ಎನ್ನಲಾದ ನೋವೆಲ್ ಕೊರೋನವೈರಸ್ ಚೀನಾದಲ್ಲಿ ಹತ್ತಕ್ಕೂ ಹೆಚ್ಚು ಜನರಿಗೆ ಹರಡಿದೆ. ಶನಿವಾರ ಈ ಸೋಂಕಿಗೆ ಮೊದಲ ಬಲಿ ವರದಿಯಾಗಿದೆ.
ಇದು ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ಸೋಂಕಾಗಿದೆ.
ಯುಎನ್ಐ ಎಸ್ಎಚ್ 1248
More News

ಪಾಕಿಸ್ತಾನ ಆರೋಗ್ಯ ಸಚಿವರಿಗೂ ಕರೋನ ಸೋಂಕು

06 Jul 2020 | 7:17 PM

 Sharesee more..
ವಿಶ್ವದಲ್ಲಿ ಕೊರೊನಾ ಪೀಡಿತರ ಸಂಖ್ಯೆ 1 14, ಮೃತರ ಸಂಖ್ಯೆ 5 33

ವಿಶ್ವದಲ್ಲಿ ಕೊರೊನಾ ಪೀಡಿತರ ಸಂಖ್ಯೆ 1 14, ಮೃತರ ಸಂಖ್ಯೆ 5 33

06 Jul 2020 | 4:51 PM

ನವದೆಹಲಿ, ಜುಲೈ 6 (ಯುಎನ್ಐ) ವಿಶ್ವದಲ್ಲಿ ಕೊರೊನಾ ವೈರಸ್ ಸೋಂಕಿನ ಸಂಖ್ಯೆ ಹೆಚ್ಚುತ್ತಿದ್ದು, ಒಟ್ಟು ಪೀಡಿತರ ಸಂಖ್ಯೆ 1.14 ಕೋಟಿ ಮೀರಿದೆ ಮತ್ತು 5.33 ಲಕ್ಷಕ್ಕೂ ಹೆಚ್ಚು ಜನರು ಈ ಅವಧಿಯಲ್ಲಿ ಬಲಿಯಾಗಿದ್ದಾರೆ.

 Sharesee more..

ಹಜ್‌ ವೇಳೆ ಪವಿತ್ರ ಕಾಬಾ ಸ್ಪರ್ಶ ನಿಷೇಧ

06 Jul 2020 | 1:53 PM

 Sharesee more..