Sunday, Jan 19 2020 | Time 05:25 Hrs(IST)
Entertainment Share

"ಜ್ಞಾನಂ" ಈ ವಾರ ತೆರೆಗೆ

ಬೆಂಗಳೂರು, ಅ ೦೮ (ಯುಎನ್‌ಐ) ವಸಂತ ಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ಸಿ.ವೇಣು ಭಾರದ್ವಾಜ್ ಹಾಗೂ ಸಿ.ರಾಜ್ ಭಾರದ್ವಾಜ್ ಅವರು ನಿರ್ಮಿಸಿರುವ ಜ್ಞಾನಂ ಚಿತ್ರ ಈ ವಾರ ಬಿಡುಗಡೆಯಾಗುತ್ತಿದೆ. ವರದರಾಜ್ ವೆಂಕಟಸ್ವಾಮಿ ರಚನೆ ಹಾಗೂ ನಿರ್ದೇಶನದ ಈ ಚಿತ್ರಕ್ಕೆ ರೋಹಿತ್ ಸೋವರ್ ಸಂಗೀತ ನೀಡಿದ್ದಾರೆ. ಸಂತೋಷ್ ದಯಾಳನ್ ಛಾಯಾಗ್ರಹಣ ಹಾಗೂ ವರದರಾಜ ವೆಂಕಟಸ್ವಾಮಿ ಅವರ ಸಂಕಲನವಿರುವ ಈ ಚಿತ್ರದ ತಾರಾಬಳಗದಲ್ಲಿ ಶೈಲಶ್ರೀ ಸುದರ್ಶನ್, ಪ್ರಣಯಮೂರ್ತಿ, ಮಾಸ್ಟರ್ ಲೋಹಿತ್, ಮಾಸ್ಟರ್ ಧ್ಯಾನ್, ವೇಣು ಭಾರಧ್ವಾಜ್, ಸಂತೋಷ್ ಕುಮಾರ್, ರಾಧಿಕಾ ಶೆಟ್ಟಿ, ಆಶಾ ಸುಜಯ್, ಅನಿಲ್ ಕುಮಾರ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ಯುಎನ್‌ಐ ಎಸ್‌ಎ ವಿಎನ್ ೧೪೧೨
More News

ಜೊತೆಯಾಗುತ್ತಾರಾ ಶಾರುಖ್, ರಣಬೀರ್ !

18 Jan 2020 | 5:20 PM

 Sharesee more..

ಸೈಫ್ ಗೆ ವಯಸ್ಸಿಗೆ ತಕ್ಕ ಪಾತ್ರಮಾಡುವಾಸೆ

18 Jan 2020 | 5:18 PM

 Sharesee more..

‘ಲವ್‍ ಮಾಕ್‍ಟೇಲ್‍’ ತಂಡಕ್ಕೆ ಕಿಚ್ಚನ ಹಾರೈಕೆ

18 Jan 2020 | 12:51 PM

 Sharesee more..