Wednesday, Dec 2 2020 | Time 09:13 Hrs(IST)
  • ಭಾರತ vs ಆಸ್ಟ್ರೇಲಿಯಾ: ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಭಾರತ
  • ಶ್ರೀಲಂಕಾದಲ್ಲಿ ಕೊರೋನ ತಡೆಗೆ ಪ್ರತ್ಯೇಕ ಸಚಿವಾಲಯ ಸ್ಥಾಪನೆ
Entertainment Share

“ತೇರೆ ನಾಮ್” ಚಿತ್ರದ ಮುಂದುವರಿದ ಭಾಗ ಮಾಡಲು ಚಿಂತನೆ

ನವದೆಹಲಿ, ನ.21 (ಯುಎನ್ಐ)- ಬಾಲಿವುಡ್‌ನ ಖ್ಯಾತ ನಿರ್ದೇಶಕ ಸತೀಶ್ ಕೌಶಿಕ್ ತಮ್ಮ ಸೂಪರ್‌ಹಿಟ್ ಚಿತ್ರ ತೇರೆ ನಾಮ್‌ ಮುಂದುವರೆದ ಭಾಗವನ್ನು ಮಾಡಲು ಬಯಸಿದ್ದಾರೆ.

2003 ರಲ್ಲಿ ಸತೀಶ್ ಕೌಶಿಕ್ ಸಲ್ಮಾನ್ ಖಾನ್ ಮತ್ತು ಭೂಮಿಕಾ ಚಾವ್ಲಾ ಅವರೊಂದಿಗೆ “ತೇರೆ ನಾಮ್” ಎಂಬ ಸೂಪರ್ ಹಿಟ್ ಚಿತ್ರ ಮಾಡಿದ್ದರು. ಈ ಚಿತ್ರದ ಮುಂದುವರೆದ ಭಾಗದ ಬಗ್ಗೆ ತುಂಬ ಸಮಯದಿಂದ ಚರ್ಚಿಸಲಾಗಿದೆ. ಸತೀಶ್ ಕೌಶಿಕ್ ಚಿತ್ರದ ಹೆಸರಿನ ಉತ್ತರಭಾಗವನ್ನು ಮಾಡಲು ಬಯಸುತ್ತಾರೆ. ಸತೀಶ್ ಕೌಶಿಕ್ ಅವರು ಅನೇಕ ಕಥೆಗಳನ್ನು ಮಾಡಿದ್ದಾರೆ, ಇದರಿಂದ ಉತ್ತರಭಾಗವನ್ನು ಮಾಡಬಹುದು.

“ತೇರೆ ನಾಮ್” ಚಿತ್ರದ ರಾಧೆ ಎಲ್ಲಿಗೆ ಮುಗಿದಿತ್ತು ಅಲ್ಲಿಂದ ಮುಂದಿನ ಚಿತ್ರ ಮುಂದುವರಿಸಲು ನಿರ್ಧರಿಸಲಾಗಿದೆ ಎಂದು ಸತೀಶ್ ಕೌಶಿಕ್ ಹೇಳಿದ್ದಾರೆ. ಈ ಚಿತ್ರವನ್ನು ಮುಂದುವರಿಸಲು ಅವರು ಅನೇಕ ಕಥೆಗಳನ್ನು ಹೊಂದಿದ್ದಾರೆ ಎಂದು ಹೇಳಿದರು. ಆದರೆ, ಅವರು ಸಲ್ಮಾನ್ ಖಾನ್ ಅವರೊಂದಿಗೆ ಇನ್ನೂ ಮಾತನಾಡಲಿಲ್ಲ.

ಯುಎನ್ಐ ವಿಎನ್ಎಲ್ 1824
More News
‘ಚಿತ್ರಲೋಕ’ ಗೆ ಯೂಟ್ಯೂಬ್ ಸಿಲ್ವರ್ ಕ್ರಿಯೇಟರ್ ಪ್ರಶಸ್ತಿ

‘ಚಿತ್ರಲೋಕ’ ಗೆ ಯೂಟ್ಯೂಬ್ ಸಿಲ್ವರ್ ಕ್ರಿಯೇಟರ್ ಪ್ರಶಸ್ತಿ

01 Dec 2020 | 9:03 PM

ಬೆಂಗಳೂರು, ಡಿ 01 (ಯುಎನ್‍ಐ) ಕನ್ನಡ ಚಿತ್ರರಂಗದ ಮೊದಲ ಪೋರ್ಟಲ್ ಎನಿಸಿರುವ ಪಾತ್ರವಾಗಿರುವ ಚಿತ್ರಲೋಕ ಡಾಟ್‍ಕಾಮ್, ಇನ್ನೊಂದು ಹೊಸ ಮೈಲಿಗಲ್ಲು ಸಾಧಿಸಿದೆ.

 Sharesee more..
ಸಿನಿಮಾ ನೋಡಿ ಡಾಟ್ ಇನ್ ಡೌನ್ ಲೋಡ್ ಮಾಡಿ, ನಿಮ್ಮಿಚ್ಛೆಯ ಚಿತ್ರ ವೀಕ್ಷಿಸಿ

ಸಿನಿಮಾ ನೋಡಿ ಡಾಟ್ ಇನ್ ಡೌನ್ ಲೋಡ್ ಮಾಡಿ, ನಿಮ್ಮಿಚ್ಛೆಯ ಚಿತ್ರ ವೀಕ್ಷಿಸಿ

01 Dec 2020 | 8:59 PM

ಬೆಂಗಳೂರು, ಡಿ 01 (ಯುಎನ್‍ಐ) ಕೊರೋನಾ ಬಂದಾಗಿನಿಂದ ಜನರು ಚಿತ್ರಮಂದಿರಕ್ಕೆ ಬರುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ.

 Sharesee more..

ಕ್ರಿಸ್ಮಸ್ ಗೆ ಬರ್ತಾಳೆ ‘ಶಕೀಲಾ’

01 Dec 2020 | 3:54 PM

 Sharesee more..
ರಾಜಕೀಯ ಪ್ರವೇಶದ ಬಗ್ಗೆ ಶೀಘ್ರವೇ ನಿರ್ಧಾರ: ರಜನೀಕಾಂತ್

ರಾಜಕೀಯ ಪ್ರವೇಶದ ಬಗ್ಗೆ ಶೀಘ್ರವೇ ನಿರ್ಧಾರ: ರಜನೀಕಾಂತ್

30 Nov 2020 | 8:45 PM

ಚೆನ್ನೈ, ನ 30 (ಯುಎನ್ಐ) ರಜನೀಕಾಂತ್ ಅವರ ರಾಜಕೀಯ ಪ್ರವೇಶದ ಕುರಿತು ಕೆಲ ವರ್ಷಗಳಿಂದ ಕೇಳಿಬರುತ್ತಿರುವ ಚರ್ಚೆಗೆ ಸದ್ಯದಲ್ಲೇ ತೆರೆ ಬೀಳಲಿದೆ.

 Sharesee more..