Sunday, May 31 2020 | Time 18:12 Hrs(IST)
 • ತೆಲಂಗಾಣದಲ್ಲಿ ಜೂನ್ 30 ರವರೆಗೆ ಲಾಕ್‌ಡೌನ್ ವಿಸ್ತರಣೆ
 • 2007ರ ವಿಶ್ವಕಪ್‌ ವೈಫಲ್ಯದ ಬಳಿಕ ಆತ್ಮವಿಶ್ವಾಸ ಮೂಡಿಸಿದ್ದು ದ್ರಾವಿಡ್: ಇರ್ಫಾನ್
 • ಕೇಂದ್ರದಿಂದ 5 ಸಾವಿರ ಕೋಟಿ ರೂ ನೆರವಿನ ಬೇಡಿಕೆಯಿಟ್ಟ ದೆಹಲಿ
 • ಮುಂಬೈನಲ್ಲಿ ಸಿಲುಕಿದ್ದ ಇನ್ನೂ 180 ವಲಸಿಗರು ವಿಶೇಷ ವಿಮಾನದ ಮೂಲಕ ರಾಂಚಿಗೆ ಆಗಮನ
 • ಬಾಂಗ್ಲಾದೇಶದಲ್ಲಿ ಒಂದೇ ದಿನ ಅತಿಹೆಚ್ಚು 40 ಕೊರೊನವೈರಸ್ ಸೋಂಕಿತರು ಸಾವು
 • ತಳಮಟ್ಟದವರಿಗಾಗಿ ಆನ್ ಲೈನ್ ಕೋಚಿಂಗ್ ತರಬೇತಿ ಖೇಲೋ ಇಂಡಿಯಾ ಇ ಪ್ರತಿಷ್ಠಾನ ಆರಂಭಿಸಲಿರುವ ಸಾಯ್
 • ವಿದ್ಯುಚ್ಛಕ್ತಿ ತಿದ್ದುಪಡಿ ಮಸೂದೆಗೆ ಕರ್ನಾಟಕ ಪ್ರಾಂತ ರೈತ ಸಂಘ ತೀವ್ರ ವಿರೋಧ: ಸೋಮವಾರ ಪ್ರತಿಭಟನೆ
 • ಕೊವಿಡ್‍-19: ಪಾಕಿಸ್ತಾನದಲ್ಲಿ ಹೊಸ 88 ಸಾವು ಪ್ರಕರಣಗಳು ವರದಿ
 • ರಾಜ್ಯದಲ್ಲಿ ಸೋಮವಾರದಿಂದ ರಾತ್ರಿ 9 ರಿಂದ ಬೆ, 5 ಗಂಟೆವರೆಗೆ ಮಾತ್ರ ಕರ್ಫ್ಯೂ ಜಾರಿ
 • ಖೇಲ್ ರತ್ನಗೆ ವಿನೇಶ್ ಹೆಸರು ಶಿಫಾರಸಿಗೆ ಸಜ್ಜು
 • ಗ್ರಾಪಂ ಚುನಾವಣೆ ಮುಂದೂಡಿಕೆ: ಕೋರ್ಟ್ ಮೆಟ್ಟಿಲೇರಲು ಸಿದ್ಧತೆ- ಎಚ್‌ ಕೆ ಪಾಟೀಲ್
 • ಸ್ವಾಮೀಜಿಗಳ ಜೊತೆ ಆರ್‌ಆರ್‌ಎಸ್‌ ಮುಖ್ಯಸ್ಥ ಭಾಗವತ್ ಸಂವಾದ
 • ಮುಂದುವರಿದ ಬಿಜೆಪಿ ಬಂಡಾಯ: ನಿರಾಣಿ ವಿರುದ್ಧ ತಿರುಗಿಬಿದ್ದ ಕತ್ತಿ, ಯತ್ನಾಳ್
 • ದೇವಸ್ಥಾನ ತೆರೆಯುವ ಬಗ್ಗೆ ಆಕಾಶ್‌ ಛೋಪ್ರ ಅಸಂಬದ್ಧ ಹೇಳಿಕೆಗೆ ಅಭಿಮಾನಿಗಳು ಕೆಂಡಮಂಡಲ
 • ಕೇರಳ: ಹೆತ್ತ ತಾಯಿಯನ್ನೇ ಕತ್ತು ಸೀಳಿ ಹತ್ಯೆ ಮಾಡಿದ ಪುತ್ರ
Entertainment Share

'ಮನೆ ಮಾರಾಟಕ್ಕಿದೆ' ಟ್ರೇಲರ್ ಬಿಡುಗಡೆ ಮಾಡೋದು ಯಾರು?

ಬೆಂಗಳೂರು, ನ ೦೭ (ಯುಎನ್‌ಐ) ಒಬ್ಬರು ಅಥವಾ ಇಬ್ಬರು ಹಾಸ್ಯ ಕಲಾವಿದರಿದ್ದರೆ ಒಂದು ಚಿತ್ರ ಲವಲವಿಕೆಯಿಂದ, ಗಲಗಲಿಸುತ್ತದೆ ಹೀಗಿರುವಾಗ ಪ್ರಮುಖ ಹಾಸ್ಯ ನಟರೆಲ್ಲರೂ ಒಗ್ಗೂಡಿದರೆ ಹೇಗಿರಬೇಡ?
ಶ್ರಾವಣಿ ಸುಬ್ರಹ್ಮಣ್ಯ ಖ್ಯಾತಿಯ ನಿರ್ದೇಶಕ ಮಂಜು ಸ್ವರಾಜ್ ಈ ಪ್ರಯತ್ನ ಮಾಡಿದ್ದು, ಕಂಪ್ಲೀಟ್ ಕಾಮಿಡಿ ಪ್ಲಸ್ ಹಾರರ್ ಮಜಾ ಇರುವ ’ಮನೆ ಮಾರಾಟಕ್ಕಿದೆ’ ಚಿತ್ರ ನಿರ್ಮಿಸಿದ್ದು, ಇಂದು ಟ್ರೇಲರ್ ಬಿಡುಗಡೆಯಾಗಲಿದೆ.
ಆದರೆ ಟ್ರೇಲರ್ ಬಿಡುಗಡೆ ಮಾಡೋದು ಯಾರು ಎಂಬ ವಿಷಯವನ್ನು ಇನ್ನೂ ರಿವೀಲ್ ಮಾಡದ ನಿರ್ದೇಶಕರು, ’ನೀವೇ ಗೆಸ್ ಮಾಡಿ’ ಎಂದು ಟ್ವೀಟ್ ಮಾಡಿದ್ದರು.
"ಮನೆ_ಮಾರಾಟಕ್ಕಿದೆ" ಚಿತ್ರದ ಟ್ರೈಲರ್ ಈ ಗುರುವಾರ ದೊಡ್ಡ ಸ್ಟಾರ್ ಒಬ್ಬರ ಅದೃಷ್ಟ ಹಸ್ತದಿಂದ ಬಿಡುಗಡೆ. ಆ ಸ್ಟಾರ್ ಯಾರೆಂದು ಗೆಸ್ ಮಾಡಿ ಕಾಮೆಂಟ್ ಹಾಕಿ ಎಂದಿದ್ದರು.
ಹಲವರು ಇದಕ್ಕೆ ’ಡಿ ಬಾಸ್’ ಎಂದು ಕಮೆಂಟ್ ಹಾಕಿದ್ದಾರೆ. ಟ್ರೇಲರ್ ವೀಕ್ಷಿಸುವ ಜತೆಗೆ ಚಿತ್ರ ಯಾವಾಗ ಬಿಡುಗಡೆಯಾದೀತು ಎಂಬ ಕುತೂಹಲದಲ್ಲಿ ಪ್ರೇಕ್ಷಕರಿದ್ದಾರೆ.
ಚಿತ್ರದಲ್ಲಿ ಸಾಧು ಕೋಕಿಲ, ಚಿಕ್ಕಣ್ಣ, ಕುರಿ ಪ್ರತಾಪ್, ರವಿಶಂಕರ್ ಮೊದಲಾದವರಿದ್ದಾರೆ.
ಯುಎನ್‌ಐ ಎಸ್‌ಎ ವಿಎನ್ ೧೨೩೧