Tuesday, Sep 17 2019 | Time 16:02 Hrs(IST)
 • ಕುಮಾರ ಪರ್ವತದಲ್ಲಿ ನಾಪತ್ತೆಯಾಗಿದ್ದ ಯುವಕ, ಕುಕ್ಕೆಯಲ್ಲಿ ಪತ್ತೆ
 • ವಿಧಾನಸೌಧದಿಂದ ಕೆಪಿಸಿಸಿ ಕಚೇರಿಗೆ ಶಾಸಕಾಂಗ ಸಭೆ ಶಿಫ್ಟ್:ಬಿಜೆಪಿ ವಿರುದ್ಧ ರಣತಂತ್ರ ರೂಪಿಸಲು ಸಭೆ
 • ಡಿಕೆಶಿ ಮೇಲ್ಮನವಿ ವಜಾ; ಆಪ್ತರಿಗೆ ತಾತ್ಕಾಲಿಕ ರಿಲೀಫ್ ನೀಡಿದ ಹೈಕೋರ್ಟ್
 • ರಾಜಸ್ಥಾನದಲ್ಲಿ ಪಕ್ಷದ ಶಾಸಕರ ಪಕ್ಷಾಂತರ; ಕಾಂಗ್ರೆಸ್ ವಿರುದ್ದ ಬಿಎಸ್ ಪಿ ಮುಖ್ಯಸ್ಥೆ ಮಾಯಾವತಿ ಆಕ್ರೋಶ
 • 370ನೇ ವಿಧಿ ರದ್ದು ಪ್ರತಿಭಟಿಸಿ ಕಾಶ್ಮೀರದಲ್ಲಿ 7ನೇ ವಾರಕ್ಕೆ ಕಾಲಿಟ್ಟ ಮುಷ್ಕರ
 • Shutdown enters 7th week in Kashmir against scrapping of Article 370
 • ಉದ್ಯಮಿ ಪುತ್ರನ ಅಪಹರಣಕಾರರನ್ನು ಗುಂಡಿಕ್ಕಿ ಬಂಧಿಸಿದ ಪೊಲೀಸರು
 • 1947ರಲ್ಲಿ ಅಪೂರ್ಣಗೊಂಡ ಕೆಲಸಗಳನ್ನು ಈಗ ಸಾಧಿಸಲಾಗುತ್ತಿದೆ- ಪ್ರಧಾನಿ ಮೋದಿ
 • ಪಿ ವಿ ಸಿಂಧು ಜತೆ ಮದುವೆ ಮಾಡಿಸುವಂತೆ ಜಿಲ್ಲಾಧಿಕಾರಿಗೆ ಆರ್ಜಿ !
 • ನಾಳೆ ಇಂಡೋ-ಆಫ್ರಿಕಾ ನಡುವೆ ಎರಡನೇ ಚುಟುಕು ಕಾದಾಟ
 • ಕಾನೂನು ವಿದ್ಯಾರ್ಥಿ ಹೇಳಿಕೆ: ಬಿಜೆಪಿ ಮುಖಂಡ ಚಿನ್ಮಯಾನಂದ ಬಂಧನ ಸಂಭವ
 • ಕ್ಲಬ್ ಮೇಲೆ ಸಿಸಿಬಿ ದಾಳಿ: 16 ಜನರ ಬಂಧನ
 • ನಾಳೆಯಿಂದ ವಿಶ್ವ ವೇಟ್‌ಲಿಪ್ಟಿಂಗ್‌ ಚಾಂಪಿಯನ್‌ಶಿಪ್‌: ಮೀರಾಬಾಯಿ ಚಾನುಗೆ ಅದೃಷ್ಟ ಪರೀಕ್ಷೆ
 • ಕಾಂಗ್ರೆಸ್ ಪಕ್ಷದ ಬ್ಯಾಡ್ಜ್ ಮಾರಾಟ ಮಾಡಿದ್ದ ಬಾಲಕ ನರೇಂದ್ರ ಮೋದಿ !!
 • ಗುಜರಾತ್‌ ದೇಶಕ್ಕೆ ಸ್ಫೂರ್ತಿ,ಅಭಿವೃದ್ಧಿಗೆ ಮಾದರಿ: ಪ್ರಧಾನಿ
National Share

17ನೇ ಲೋಕಸಭೆಯಲ್ಲಿ ದಾಖಲೆಯ ಮಹಿಳಾಮಣಿಗಳು ….!

17ನೇ ಲೋಕಸಭೆಯಲ್ಲಿ ದಾಖಲೆಯ ಮಹಿಳಾಮಣಿಗಳು ….!
17ನೇ ಲೋಕಸಭೆಯಲ್ಲಿ ದಾಖಲೆಯ ಮಹಿಳಾಮಣಿಗಳು ….!

ನವದೆಹಲಿ, ಮೇ 25 (ಯುಎನ್ಐ) ಹದಿನೇಳನೇ ಲೋಕಸಭೆಯಲ್ಲಿ ಬಿಜೆಪಿ ಪ್ರಚಂಡ ಜಯ ಸಾಧಿಸಿ ಹಿಂದಿನ ದಾಖಲೆಗಳನ್ನು ಮುರಿದಿದ್ದರೂ ಕೆಲವು ಹೊಸ ದಾಖಲೆಗಳು ಗಮನಾರ್ಹ ಸುದ್ದಿಯಾಗಿವೆ.

ಈ ಬಾರಿ ಅತ್ಯಧಿಕ 78 ಮಹಿಳೆಯರು ಲೋಕಸಭೆಗೆ ಆಯ್ಕೆಯಾಗಿರುವುದು ಹೊಸ ಭರವಸೆ ಮೂಡಿಸಿದೆ. ಇದುವರೆಗೆ ಈ ಪ್ರಮಾಣದ ಮಹಿಳಾ ಪ್ರತಿನಿಧಿಗಳು ಲೋಕಸಭೆಗೆ ಆಯ್ಕೆಯಾಗಿರಲಿಲ್ಲ. ಮಹಿಳಾ ಪ್ರತಿನಿಧಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆ ಮಾಡಿ ಕಳುಹಿಸುವಲ್ಲಿ ಬಿಜೆಪಿಯೇ ಮುಂದೆ ಇದೆ ಎಂಬುದು ಕೂಡ ಗಮನಾರ್ಹ ಸಂಗತಿಯಾಗಿದೆ.

ಆಯ್ಕೆಯಾಗಿರುವ 78 ಮಹಿಳಾ ಸದಸ್ಯರ ಪೈಕಿ ಬಿಜೆಪಿಯಿಂದಲೇ 40 ಮಹಿಳೆಯರು. ಟಿಎಂಸಿಯಿಂದ 9, ಕಾಂಗ್ರೆಸ್ 6, ಬಿಜೆಡಿ 5, ವೈಎಸ್ಆರ್ 4 ಮತ್ತು ಡಿಎಮ್ ಕೆ ಯ ಇಬ್ಬರು ಮಹಿಳೆಯು ಆಯ್ಕೆಯಾಗಿದ್ದಾರೆ.

ಕರ್ನಾಟಕದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಅಂಬರೀಷ್ ಮತ್ತು ಬಿಜೆಪಿಯಿಂದ ಶೋಭಾ ಕರಂದ್ಲಾಜೆ ಲೋಕಸಭೆಗೆ ಆಯ್ಕೆಯಾಗಿದ್ದಾರೆ.

ಯುಎನ್ಐ ಕೆಎಸ್‌ಆರ್ ಜಿಎಸ್‌ಆರ್ 1238

More News
ಇಂದು ಮೋದಿ ಜನ್ಮದಿನ: ತಾಯಿಯನ್ನು ಭೇಟಿಯಾಗಲಿರುವ ಪ್ರಧಾನಿ

ಇಂದು ಮೋದಿ ಜನ್ಮದಿನ: ತಾಯಿಯನ್ನು ಭೇಟಿಯಾಗಲಿರುವ ಪ್ರಧಾನಿ

17 Sep 2019 | 10:59 AM

ನವದೆಹಲಿ, ಸೆ 17 (ಯುಎನ್ಐ) ಇಂದು ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನ. ದೇಶದೆಲ್ಲೆಡೆ ಬಿಜೆಪಿ ಕಾರ್ಯಕರ್ತರು ತಮ್ಮ ನೆಚ್ಚಿನ ನಾಯಕನ ಜನ್ಮ ದಿನಾಚರಣೆಯನ್ನು ಆಚರಿಸಲು ಸಿದ್ಧತೆ ನಡೆಸುತ್ತಿದ್ದಾರೆ. ಜನ್ಮ ದಿನದ ಹಿನ್ನೆಲೆಯಲ್ಲಿ ಮೋದಿ ಗುಜರಾತ್‍ಗೆ ಎರಡು ದಿನಗಳ ಭೇಟಿ ನೀಡಿದ್ದು, ಅಹಮದಾಬಾದ್‌ನಲ್ಲಿ ತಮ್ಮ ತಾಯಿಯನ್ನು ಇಂದು ಭೇಟಿಯಾಗಿ ಆಶೀರ್ವಾದ ಪಡೆಯಲಿದ್ದಾರೆ.

 Sharesee more..

ಪ್ರಧಾನಿ ಮೋದಿ ಹುಟ್ಟುಹಬ್ಬ: ಗಣ್ಯರ ಶುಭಾಷಯ

16 Sep 2019 | 11:16 PM

 Sharesee more..