Thursday, Aug 13 2020 | Time 19:45 Hrs(IST)
 • ನಾನು ದೀಪ ಹಚ್ಚುವವರ ಪರ, ಬೆಂಕಿ ಹಚ್ಚುವವರ ಪರವಲ್ಲ: ಕಟೀಲ್‌ಗೆ ತಿರುಗೇಟು ನೀಡಿದ ಸಿದ್ದರಾಮಯ್ಯ
 • ಚಲನಚಿತ್ರದ ಪೋಷಕ ಕಲಾವಿದರಿಗೆ ಆಲೆಯನ್ಸ್ ವಿವಿಯಿಂದ ಆರ್ಥಿಕ ನೆರವು : ಡಿಸಿಎಂ ಅಶ್ವತ್ಥ್ ನಾರಾಯಣ್
 • ಹೊಸ ದಾಖಲೆ ನಿರ್ಮಿಸಿದ ಪ್ರಧಾನಿ ನರೇಂದ್ರ ಮೋದಿ
 • ಬಿಡಿಎಲ್‌ನಿಂದ ಸ್ವದೇಶಿ ನಿರ್ಮಿತ ಎರಡು ಉತ್ಪನ್ನಗಳನ್ನು ಬಿಡುಗಡೆಗೊಳಿಸಿದ ರಾಜನಾಥ್‌
 • ರಾಮನಗರ ಅಭಿವೃದ್ಧಿ ಯೋಜನೆಗಳ ಬಗ್ಗೆ ಸಮಾಲೋಚನೆ : ಸೂಪರ್ ಸ್ಪೆಶಾಲಿಟಿ ಆಸ್ಪತ್ರೆ ಅಭಿವೃದ್ಧಿ ಬಗ್ಗೆ ಚರ್ಚೆ
 • ಆರೋಪಿ ಮನೆಗೆ ಜಮೀರ್ ಹೋಗ್ತಾರೆ ಅಂದರೆ ಘಟನೆ ಹಿಂದೆ ಯಾರಿದ್ದಾರೆ ಎನ್ನುವುದು ಸ್ಪಷ್ಟ : ಸಚಿವ ಡಾ ಕೆ ಸುಧಾಕರ್
 • ಕೋವಿಡ್‌ ಹಿನ್ನೆಲೆ: ದೇಶಾದ್ಯಂತ ಐತಿಹಾಸಿಕ ದುರ್ಗಾ ಪೂಜೆ ಆಚರಣೆಗೆ ಅಡ್ಡಿ
 • ಕೋವಿಡ್ ಸೋಂಕಿನಿಂದ ಕರುಣ್ ಚೇತರಿಕೆ
 • ಕಾವಲ್ ಭೈರಸಂದ್ರ ಗಲಭೆ ಪ್ರಕರಣದ ಸೂಕ್ತ ತನಿಖೆ ನಡೆಸುವಂತೆ ಸರ್ಕಾರಕ್ಕೆ ಕಾಂಗ್ರೆಸ್ ನಾಯಕರ ಆಗ್ರಹ
 • ನಾವು ಮನುಷ್ಯರ ಪರ, ಮನುಷ್ಯ ವಿರೋಧಗಳ ಪರ ಅಲ್ಲ: ಸಿದ್ದರಾಮಯ್ಯ
 • ನವೀನ್ ಕಾಂಗ್ರೆಸ್ ಕಾರ್ಯಕರ್ತ ; ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಗೆ ತಿರುಗೇಟು ಕೊಟ್ಟ ಡಿಸಿಎಂ ಅಶ್ವತ್ಥ್ ನಾರಾಯಣ್
 • ಆಗಸ್ಟ್ 25ರಿಂದ ರಾಷ್ಟ್ರೀಯ ಆರ್ಚರಿ ಶಿಬಿರ
 • ಸಂಪೂರ್ಣ ಭರ್ತಿಯತ್ತ ಆಲಮಟ್ಟಿ ಜಲಾಶಯ
 • ಬೆಳೆ ಸಮೀಕ್ಷೆ ರಾಜ್ಯದ ಉತ್ಸವವಾಗಬೇಕು : ಕೃಷಿ ಸಚಿವ ಬಿ‌ ಸಿ ಪಾಟೀಲ್
 • ಬೆಳೆ ಸಮೀಕ್ಷೆ ಉತ್ಸವದ ರೀತಿ ನಡೆಯಬೇಕು: ಕೃಷಿ ಸಚಿವ ಬಿ‌ ಸಿ ಪಾಟೀಲ್
Sports Share

2030 ಫಿಫಾ ವಿಶ್ವಕಪ್ ಆತೀಥ್ಯಕ್ಕೆ ಬ್ರಿಟನ್-ಐರ್ಲೆಂಡ್ ಬಿಡ್

ಲಂಡನ್, 02 ಡಿಸೆಂಬರ್ (ಯುಎನ್ಐ)- 2030 ರಲ್ಲಿ ನಡೆಯಲಿರುವ ಫಿಫಾ ವಿಶ್ವಕಪ್ ಆಯೋಜಿಸಲು ಬ್ರಿಟನ್ ಮತ್ತು ಐರ್ಲೆಂಡ್ ಜಂಟಿಯಾಗಿ ಬಿಡ್ ಮಾಡಲಿವೆ.

ಈ ಸುದ್ದಿಯನ್ನು ಸ್ಥಳೀಯ ಫುಟ್ಬಾಲ್ ಅಧಿಕಾರಿಗಳು ಖಚಿತಪಡಿಸಿದ್ದಾರೆ. ಸರ್ಕಾರವು ಬೆಂಬಲ ನೀಡಿದರೆ, ಐರ್ಲೆಂಡ್ ಮತ್ತು ಬ್ರಿಟನ್ ಜಂಟಿಯಾಗಿ 2030 ಫಿಫಾ ವಿಶ್ವಕಪ್ ಆಯೋಜಿಸಲು ಜಂಟಿ ಬಿಡ್ ಸಲ್ಲಿಸುತ್ತವೆ.

ಜಂಟಿ ಆಯೋಜನೆ ಸಂದರ್ಭದಲ್ಲಿ ಇಂಗ್ಲೆಂಡ್ ನಗರಗಳೊಂದಿಗೆ ಕಾರ್ಡಿಫ್, ಗ್ಲ್ಯಾಸ್ಗೋ ಮತ್ತು ಡಬ್ಲಿನ್ ನಲ್ಲಿ ಪಂದ್ಯಗಳು ನಡೆಯಲಿವೆ ಎಂದು ಮಾಧ್ಯಮಗಳು ತಿಳಿಸಿವೆ. ಫೆಬ್ರವರಿಯಲ್ಲಿ, ಅರ್ಜೆಂಟೀನಾ, ಉರುಗ್ವೆ ಮತ್ತು ಪರಾಗ್ವೆಗಳೊಂದಿಗೆ ಜಂಟಿ ಆಯೋಜನೆಗೆ ಬಿಡ್ ಸಲ್ಲಿಸುವುದಾಗಿ ಚಿಲಿ ಘೋಷಿಸಿತು. ಸೆಪ್ಟೆಂಬರ್ ನಲ್ಲಿ, ಈಕ್ವೆಡಾರ್ ಪೆರು ಮತ್ತು ಕೊಲಂಬಿಯಾದ ಜಂಟಿಯಾಗಿ ಆಯೋಜನೆಗೆ ಹಕ್ಕನ್ನು ಮಂಡಿಸಿವೆ.

ಫಿಫಾ ವಿಶ್ವಕಪ್ ಆತಿಥ್ಯ ವಹಿಸುವ ಪ್ರಕ್ರಿಯೆಯು 2022 ರಲ್ಲಿ ಪ್ರಾರಂಭವಾಗಲಿದ್ದು, 2024 ರಲ್ಲಿ ವಿಜೇತ ರಾಷ್ಟ್ರವನ್ನು ಘೋಷಿಸಲಾಗುವುದು. 2022 ರ ಫಿಫಾ ವಿಶ್ವಕಪ್ ಕತಾರ್‌ನಲ್ಲಿ ನಡೆಯಲಿದ್ದು, 2026 ರ ವಿಶ್ವಕಪ್ ಆವೃತ್ತಿಯನ್ನು ಯುಎಸ್, ಕೆನಡಾ ಮತ್ತು ಮೆಕ್ಸಿಕೊ ಜಂಟಿಯಾಗಿ ಆಯೋಜಿಸಲಿವೆ.
ಯುಎನ್ಐ ವಿಎನ್ಎಲ್ 1825
More News
ರಾಜ್ಯ ಕ್ರಿಕೆಟ್‌ ಸಂಸ್ಥೆಗಳಿಗೆ ಬಹುಮುಖ್ಯ ಸಲಹೆ ನೀಡಿದ ರಾಹುಲ್‌ ದ್ರಾವಿಡ್

ರಾಜ್ಯ ಕ್ರಿಕೆಟ್‌ ಸಂಸ್ಥೆಗಳಿಗೆ ಬಹುಮುಖ್ಯ ಸಲಹೆ ನೀಡಿದ ರಾಹುಲ್‌ ದ್ರಾವಿಡ್

13 Aug 2020 | 6:46 PM

ನವದೆಹಲಿ, ಆಗಸ್ಚ್ 13 (ಯುಎನ್ಐ) ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ ಸದಸ್ಯತ್ವ ಪಡೆದಿರುವ ಎಲ್ಲಾ ರಾಜ್ಯ ಕ್ರಿಕೆಟ್‌ ಸಂಸ್ಥೆಗಳನ್ನು ಉದ್ದೇಶಿಸಿ ಬಿಸಿಸಿಐನ ವಿಶೇಷ ವೆಬಿನಾರ್‌ನಲ್ಲಿ ಮಾತನಾಡಿದ ಭಾರತ ತಂಡದ ಮಾಜಿ ನಾಯಕ ರಾಹುಲ್‌ ದ್ರಾವಿಡ್‌, ರಾಜ್ಯ ಕ್ರಿಕೆಟ್‌ ಸಂಸ್ಥೆಗಳು ಮಾಜಿ ಕ್ರಿಕೆಟಿಗರ ಅನುಭವದ ಲಾಭವನ್ನು ಪರಿಪೂರ್ಣವಾಗಿ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.

 Sharesee more..

ಕೋವಿಡ್ ಸೋಂಕಿನಿಂದ ಕರುಣ್ ಚೇತರಿಕೆ

13 Aug 2020 | 6:36 PM

 Sharesee more..

ಆಗಸ್ಟ್ 25ರಿಂದ ರಾಷ್ಟ್ರೀಯ ಆರ್ಚರಿ ಶಿಬಿರ

13 Aug 2020 | 5:58 PM

 Sharesee more..