Connect with us


      




ವಿದೇಶ

ಅಮೆರಿಕಾ; 8 ಲಕ್ಷ ದಾಟಿದ ಕೊರೊನಾ ಸಾವಿನ ಸಂಖ್ಯೆ

UNI Kannada

Published

on

ವಾಷಿಂಗ್ಟನ್, ಡಿ 15 (ಯುಎನ್‌ ಐ/ ಸ್ಪುಟ್ನಿಕ್)  ಅಮೆರಿಕಾದಲ್ಲಿ ಕೋವಿಡ್‌ ಸಾಂಕ್ರಾಮಿಕದಿಂದ ಸಾವನ್ನಪ್ಪಿದವರ ಸಂಖ್ಯೆ 8 ಲಕ್ಷ ದಾಟಿದೆ  ಎಂದು   ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯ ಹೇಳಿದೆ.

ದೇಶದಲ್ಲಿ ಕೊರೊನಾ ವೈರಸ್‌ ನಿಂದ ಮೃತಪಟ್ಟವರ ಸಂಖ್ಯೆ   ಈಗ   800,280ಕ್ಕೆ ತಲುಪಿದೆ ಎಂದು ವಿಶ್ವವಿದ್ಯಾಲಯ ತಿಳಿಸಿದೆ.

 

ಅಮೆರಿಕಾದಲ್ಲಿ  ಈವರೆಗೆ  ವರದಿಯಾಗಿರುವ      ಒಟ್ಟು  ಕೊರೊನಾ   ಪಾಸಿಟಿವ್‌    ಪ್ರಕರಣಗಳ ಸಂಖ್ಯೆ 50,226,706 ತಲುಪಿದೆ ಎಂದು  ಅಂಕಿ  ಅಂಶ  ನೀಡಿದೆ

 

Share