Published
6 months agoon
ನವದೆಹಲಿ, ನ ೧೪(ಯುಎನ್ಐ) ದೇಶಾದ್ಯಂತ ಲಸಿಕೆ ಅಭಿಯಾನದಡಿ ಈವರೆಗೆ ಸುಮಾರು ೧೧೨ ಕೋಟಿ ೧ ಲಕ್ಷ ಕೋವಿಡ್ ಲಸಿಕೆಗಳನ್ನು ನೀಡಲಾಗಿದೆ. ಕಳೆದ ೨೪ ಗಂಟೆಗಳಲ್ಲಿ ೫೭ ಲಕ್ಷ ೪೩ ಸಾವಿರಕ್ಕೂ ಹೆಚ್ಚು ಲಸಿಕೆಗಳನ್ನು ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಹೇಳಿದೆ.
ಈ ನಡುವೆ ದೇಶದಲ್ಲಿ ಹೊಸದಾಗಿ ೧೧ ಸಾವಿರದ ೨೭೧ ಕೊರೊನಾ ಸೋಂಕು ಪ್ರಕರಣಗಳು ದೃಢಪಟ್ಟಿವೆ. ಇದರಿಂದಾಗಿ ಒಟ್ಟು ಪ್ರರಕಣಗಳ ಸಂಖ್ಯೆ ೩ ಕೋಟಿ ೪೪ ಲಕ್ಷ ೩೭ ಸಾವಿರದ ೩೦೭ಕ್ಕೆ ಏರಿಕೆಯಾಗಿದೆ. ನಿನ್ನೆ ಒಂದೇ ದಿನ ೧೧ ಸಾವಿರದ ೩೭೬ ಮಂದಿ ಸೋಂಕಿತರು ಚೇತರಿಸಿಕೊಂಡಿದ್ದು, ಈ ಅವಧಿಯಲ್ಲಿ ೨೮೫ ಮಂದಿ ಮೃತಪಟ್ಟಿದ್ದಾರೆ.
ರಾಜ್ಯದ ನರ್ಸಿಂಗ್ ಕಾಲೇಜುಗಳ ಗುಣಮಟ್ಟ ಸುಧಾರಣೆಗೆ ಆದ್ಯತೆ : ಸಿಎಂ ಬೊಮ್ಮಾಯಿ
ದಾದಿಯರಿಗೆ ವಂದಿಸಿದ ರಾಹುಲ್ ಗಾಂಧಿ
ಕೋವಿಡ್ ೧೯; ಹೊಸ ರೂಪಾಂತರಗಳಿಂದ ನಿರಂತರ ಆತಂಕ
ಮದ್ದಿಲ್ಲದೇ ಮಧುಮೇಹ ಗುಣಪಡಿಸಲು ಸಾಧ್ಯ !
‘ಸಿಕಲ್ ಸೆಲ್ ಅನೀಮಿಯಾ’ ಇರುವ ದಂಪತಿ ಮಕ್ಕಳು ಪಡೆಯಬಹುದು! ಹೇಗೆ ಅಂತಿರಾ? ಇಲ್ಲಿದೆ ಪರಿಹಾರ
ಆಟಿಸಂ ಕುರಿತು ಸಮಾಜದ ದೃಷ್ಠಿಕೋನ ಬದಲಾಗಬೇಕು: ಸಚಿವ ಆಚಾರ್