Published
5 months agoon
By
UNI Kannadaಹೈದರಾಬಾದ್: ಡಿಸೆಂಬರ್ 11(ಯು.ಎನ್.ಐ)ಆಂಧ್ರ ಪ್ರದೇಶ ಸರ್ಕಾರ ಇತ್ತೀಚೆಗೆ ಕೈಗೊಂಡ ತೀರ್ಮಾನದ ವಿರುದ್ದ RRR ಸಿನಿಮಾ ತಂಡ ಅತೃಪ್ತಿ ವ್ಯಕ್ತ ಪಡಿಸಿದೆ.
ಆಂದ್ರ ಸರ್ಕಾರ ಸಿನಿಮಾ ಟಿಕೆಟ್ ದರಗಳನ್ನ ಇಳಿಸಿದ್ದೂ ಇದರಿಂದ ಭಾರಿ ಬಡ್ಜೆಟ್ ಸಿನಿಮಾಗಳಿಗೆ ಲಾಭವಾಗುವುದಿಲ್ಲ ಎಂದು RRR ತಂಡ ಅಭಿಪ್ರಾಯಪಟ್ಟಿದೆ.
ಸರ್ಕಾರದ ಹಿರಿಯ ಮುಖಂಡರು ಇನ್ನೊಮ್ಮೆ ಟಿಕೆಟ್ ದರ ಕಡಿತದ ಆದೇಶವನ್ನು ಪರಿಶೀಲಿಸಿ ಟಿಕೆಟ್ ದರಗಳನ್ನ ಏರಿಸಬೇಕೆಂದು ಮನವಿ ಮಾಡಿದೆ. ಇದೇ ವಿಚಾರವಾಗಿ RRR ಸಿನಿಮಾ ನಿರ್ಮಾಪಕರಾದ ದಾನಯ್ಯ ಅವರು ಸಿಎಂ ಅನ್ನು ಭೇಟಿಮಾಡುವುದಾಗಿ ತಿಳಿಸಿದರು.