Published
1 week agoon
ಬೆಂಗಳೂರು: ಮೇ ೧೨ (ಯು.ಎನ್.ಐ.) ಭಾರತೀಯ ಹವಾಮಾನ ಕೇಂದ್ರದ ವೀಕ್ಷಣಾಲಯವು ಬೆಂಗಳೂರು ಹವಾಮಾನ ದಾಖಲೆಯ ಪ್ರಮಾಣದಲ್ಲಿ ತಂಪುತಂಪು ಆಗಿರುವುದನ್ನು ದಾಖಲಿಸಿದೆ.
೨೨ ವರ್ಷಗಳ ನಂತರ ಬೆಂಗಳೂರಿನಲ್ಲಿ ಮೇ ತಿಂಗಳಿನಲ್ಲಿ ೨೩ ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಹಿಂದಿನ ದಿನ ೨೪.೩ ಡಿಗ್ರಿ ಸೆಲ್ಸಿಯಷ್ಟು ಕನಿಷ್ಟ ತಾಪಮಾನ ದಾಖಲಾಗಿತ್ತು. ಎರಡು ವರ್ಷಗಳ ನಂತರ ಇದೇ ಮೇ ತಿಂಗಳಿನಲ್ಲಿ ದಾಖಲೆಯ ಕನಿಷ್ಟ ತಾಪಮಾನ ಎಂದು ಅಭಿಪ್ರಾಯಪಡಲಾಗಿತ್ತು. ಆದರೆ ಈ ದಿನ ಹಿಂದಿನ ದಿನದ ತಾಪಮಾನದ ದಾಖಲೆಯನ್ನು ಮುರಿದಿದೆ. ಇದು ಸಾಮಾನ್ಯವಾಗಿ ದಾಖಲಾಗುವ ತಾಪಮಾನಕ್ಕಿಂತ ೧೧ ಡಿಗ್ರಿ ಕಡಿಮೆಯಾಗಿದೆ.
#Bengaluru city #IMD observatory once again broke the record for the coolest May day in at least 22 years by recording a max of just 23c today!The previous record of 24.3c was recorded just the day before!
This is 11 degrees below normal for this time of the year!— Bengaluru Weather (@BngWeather) May 12, 2022
ಜಿಟಿಜಿಟಿ ಮಳೆಯಲ್ಲಿಯೇ ಮುಖ್ಯಮಂತ್ರಿ ಬೆಂಗಳೂರು ವೀಕ್ಷಣೆ
ಮಕ್ಕಳು ಶಿಕ್ಷಣದಿಂದ ವಂಚಿತರಾಗಲು ಬಿಡುವುದಿಲ್ಲ: ಸಚಿವ ಕೆ.ಗೋಪಾಲಯ್ಯ ಭರವಸೆ
ತೆರೆಯದ ಆಗಮನ ದ್ವಾರ; ಪರದಾಡಿದ ಪ್ರಯಾಣಿಕರು
ಬೆಂಗಳೂರು: ಮಳೆಹಾನಿ ಸ್ಥಳಗಳಲ್ಲಿ ಸಿಎಂ ಪರಿವೀಕ್ಷಣೆ
ಬಿಷಪ್ ಕಾಟನ್ ಶಾಲೆಯ ವಿದ್ಯಾರ್ಥಿಗಳ ನಡುವೆ ಮಾರಾಮಾರಿ; ವಿಡಿಯೋ ವೈರಲ್
ಕಾಂಗ್ರೆಸ್ ಮುಖಂಡ ರಾಮಲಿಂಗಾ ರೆಡ್ಡಿ ಕಾರ್ಯ ವೈಫಲ್ಯ ತೋರಿಸಿಕೊಟ್ಟ ಯುವಕ; ಹಿಗ್ಗಾಮುಗ್ಗಾ ತರಾಟೆ