Connect with us


      
ಬೆಂಗಳೂರು

ಬೆಂಗಳೂರು; ನೀರು ಪೂರೈಕೆಯಲ್ಲಿ ವ್ಯತ್ಯಯ

Kumara Raitha

Published

on

ಬೆಂಗಳೂರು: ಮೇ 06  (ಯು.ಎನ್.‌ಐ) : ಬೆಂಗಳೂರು ಜಲಮಂಡಳಿಯು ಕಾವೇರಿ   1 ಮತ್ತು 2ನೇ ಹಂತದ ಕಾವೇರಿ ನೀರು ಸರಬರಾಜು ಯೋಜನೆಗೆ ಪರ್ಯಾಯವಾಗಿ ಹೊಸದಾಗಿ ನಿರ್ಮಿಸಿರುವ 300 ಎಂ.ಎಲ್.ಡಿ. ಜಲಶುದ್ಧೀಕರಣ ಘಟಕದ ಕಾಮಗಾರಿಗಾಗಿ ಗುರುತ್ವಾಕರ್ಷಣೆಯ ಮುಖ್ಯ ಕೊಳವೆ ಮಾರ್ಗದ     ಙ-ಎoiಟಿಣ ಬಳಿ ನೀರಿನ ಸೋರಿಕೆಯನ್ನು ತಡೆಗಟ್ಟಲು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುತ್ತಿದ್ದು, ಮೇ 09, 2022 ರಂದು  ಬೆಳಿಗ್ಗೆ:  03 ಗಂಟೆಯಿಂದ  ರಾತ್ರಿ 09 ಗಂಟೆಯವರೆಗೆ ಕಾವೇರಿ 3ನೇ ಹಂತದಿಂದ ನೀರು ಸರಬರಾಜಾಗುವ ಪ್ರದೇಶಗಳಲ್ಲಿ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

ಗಾಂಧಿನಗರ, ಕುಮಾರ ಪಾರ್ಕ್ ಪೂರ್ವ, ವಸಂತ ನಗರ, ಹೈ ಗ್ರೌಂಡ್ಸ್, ಸಂಪಂಗಿರಾಮನಗರ, ಸಿ.ಕೆ.ಸಿ ಗಾರ್ಡನ್, ಕೆ.ಎಸ್.ಗಾರ್ಡನ್, ಟೌನ್ ಹಾಲ್, ಲಾಲ್‍ಬಾಗ್‍ರೋಡ 1 ರಿಂದ 4 ನೇ ಕ್ರಾಸ್, ಧರ್ಮರಾಯಸ್ವಾಮಿಟೆಂಪಲ್ ವಾರ್ಡ್ ಸುತ್ತಮುತ್ತಲಿನ ಪ್ರದೇಶಗಳು, ಕಬ್ಬನ್ ಪೇಟೆ ಮೈನ್ ರೋಡ್, ಕುಂಬಾರ್ ಪೇಟೆ, ಕಾಟನ್ ಪೇಟೆ, ಚಿಕ್ಕಪೇಟೆ, ನಗರತ್ ಪೇಟೆ, ಬಕ್ಷಿಗಾರ್ಡನ್, ಭಾರತಿನಗರ, ಸೇಂಟ್‍ಜಾನ್ಸ್ ರಸ್ತೆ, ಹೈನ್ಸ್ ರಸ್ತೆ, ನಾರಯಣ ಪಿಳ್ಳೈ ರಸ್ತೆ, ಸಂಗಮ್ ರಸ್ತೆ, ಕಾಮರಾಜ್‍ರಸ್ತೆ, ವೀರಪಿಳ್ಳೈ ರೋಡ್, ಇನ್ ಪ್ಯಾಂಟರಿರೋಡ್, ವಸಂತ ನಗರ, ಶಿವಾಜಿ ನಗರ, ಲಾವೆಲ್ಲರೋಡ್. ಫ್ರೇಜರ್ ಟೌನ್ ಸೇವಾಠಾಣೆಯಡಿಯ ಪ್ರದೇಶಗಳು, ಬ್ಯಾಡರಹಳ್ಳಿ, ವಿಲಿಯಮ್ಸ್ ಟೌನ್, ಸಿಂದಿ ಕಾಲೋನಿ, ಎನ್.ಸಿ ಕಾಲೋನಿ, ಕೋಲ್ಸ್ ರಸ್ತೆ, ಮಚಲಿಬೆಟ್ಟ ಸೇವಾಠಾಣೆಯಡಿಯ ಪ್ರದೇಶಗಳು: ಕಾಕ್ಸ್ ಟೌನ್, ದೊಡ್ಡಿಗುಂಟ, ಜೀವನಹಳ್ಳಿ, ವಿವೇಕಾನಂದ ನಗರ, ಹಡ್ಸ್ ನ್ ರಸ್ತೆ, ದೇವಿಸ್ ರಸ್ತೆ, ಕುಕ್‍ಟೌನ್, ಹಳೆ ಬೈಯಪ್ಪನಹಳ್ಳಿ, ನಾಗಯ್ಯನಪಾಳ್ಯ, ಸತ್ಯ ನಗರ, ಮಾರುತಿ ಸೇವಾ ನಗರ, ಪಿಳ್ಳಣ್ಣ ಗಾರ್ಡನ್-1 ಸೇವಾಠಾಣೆಯಡಿಯ ಪ್ರದೇಶಗಳು: ಮುಸ್ಲಿಂ ಕಾಲೋನಿ, ಕುಶಲ್ ನಗರ, ಪಿ&ಟಿ ಕಾಲೋನಿ, ಡಿ.ಜೆ.ಹಳ್ಳಿ, ಪಿಳ್ಳಣ್ಣ ಗಾರ್ಡನ್-2 ಸೇವಾಠಾಣೆಯಡಿಯ ಪ್ರದೇಶಗಳು: ಕೆ ಜಿ ಹಳ್ಳಿ, ನಾಗವಾರ, ಸಮಾಧಾನ ನಗರ, ಪಿಳ್ಳಣ್ಣ ಗಾರ್ಡನ್ 1, 2 3ನೇ ಹಂತ, ಹೊಸ ಬಾಗಲೂರು, ಹಳೆ ಬಾಗಲೂರು, ಲಿಂಗರಾಜಪುರ, ಚಾಮರಾಜ ಪೇಟೆ, ಬ್ಯಾಂಕ್ ಕಾಲೋನಿ, ಶ್ರೀನಿವಾಸ ನಗರ, ಗವಿಪುರಂ, ಹನುಮಂತ ನಗರ, ಗಿರಿ ನಗರ, ಬ್ಯಾಟಾರಾಯನಪುರ, ರಾಘವೇಂದ್ರ ಬ್ಲಾಕ್, ಅವಲಹಳ್ಳಿ, ಮುನೇಶ್ವರ ಬ್ಲಾಕ್, ಕಾಳಿದಾಸ್ ಲೇಔಟ್, ಶ್ರೀನಗರ ಬಿ.ಎಸ್.ಕೆ. 1ನೇ ಸ್ಟೇಜ್, ಯಶವಂತಪುರ(ಪಾರ್ಟ್), ಮಲ್ಲೇಶ್ವರಂ, ಕುಮಾರಪಾರ್ಕ್, ಜಯಮಹಲ್, ಶೇಷಾದ್ರಿಪುರಂ, ನಂದಿದುರ್ಗರಸ್ತೆ  ಎಕ್ಸ್ ಟೆನ್‍ಷನ್,  ಜೆ.ಸಿ.ನಗರ, ಸದಾಶಿವನಗರ, ಪ್ಯಾಲೇಸ್ ಗುಟ್ಟಹಳ್ಳಿ, ಬಿ.ಇ.ಎಲ್‍ರೋಡ್(ಪಾರ್ಟ್), ಸಂಜಯ್ ನಗರ, ಡಾಲರ್ಸ್ ಕಾಲೋನಿ, ಆರ್.ಎಂ.ವಿ ಎಕ್ಸ್ ಟೆನ್‍ಷನ್  ಗೆದ್ದಲಹಳ್ಳಿ, ಭೂಪಸಂದ್ರ, ಕಾವಲ್‍ಬೈರಸಂದ್ರ, ಗಂಗಾ ನಗರ, ಆರ್.ಟಿ.ನಗರ, ಮನೋರಾಯನಪಾಳ್ಯ, ಅನಂದನಗರ, ವಿ.ನಾಗೇನಹಳ್ಳಿ, ಶಾಂಪುರ, ಸುಲ್ತಾನ್ ಪಾಳ್ಯ. ಶಾಂತಾಲ ನಗರ, ಅಶೋಕ್ ನಗರ, ಎಂ ಜಿ. ರೋಡ್, ಬ್ರಿಗೇಡ್‍ರೋಡ್. ಎಚ್ ಎ ಎಲ್ 2ನೇ ಹಂತದ ಭಾಗ, ದೂಪನಹಳ್ಳಿ, ಇಂದಿರಾನಗರ 2ನೇ ಹಂತ, ಲಕ್ಷ್ಮಿಪುರಂ, ಕದಿರಯ್ಯನ ಪಾಳ್ಯ, ಕಲಹಳ್ಳಿ, ಆಂಧ್ರ ಕಾಲೋನಿ,    ಎಚ್ ಎ ಎಲ್ 3ನೇ ಹಂತ, ಜೀವನ್ ಭೀಮಾ ನಗರ, ಕೋಡಿಹಳ್ಳಿ. ಎಂ.ಜಿ.ರೋಡ್, ಹನುಮಂತಪ್ಪ ಲೇಔಟ್, ಬಜಾರ್ ಸ್ಟ್ರೀಟ್, ಹಲಸೂರು,  ಎಂ ವಿ ಗಾರ್ಡನ್, ಮರ್ಫಿಟೌನ್, ಜೋಗುಪಾಳ್ಯ, ಕೇಂಬ್ರಿಡ್ಜ್ ಲೇಔಟ್, ಧೀನಬಂಧುನಗರ, ಗಂಗಾಧರ್ ಚಟ್ಟಿ ರಸ್ತೆ, ಗೌತಮ್ ಪುರ, ಲಿಂಗರಾಜುಪುರಂ, ಜಾನಕಿರಾಮ್ ಲೇಔಟ್, ಸಿದ್ದರಾಮಪ್ಪ ಗಾರ್ಡನ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು ಹಾಗಾಗಿ ಸಾರ್ವಜನಿಕರು ಮಂಡಳಿಯೊಂದಿಗೆ ಸಹಕರಿಸಬೇಕು.
ಕಾವೇರಿ ನೀರು ಸರಬರಾಜು ಯೋಜನೆಯ 3ನೇ ಹಂತದ ನೀರು ಸರಬರಾಜಾಗುವ ಪ್ರದೇಶಗಳ ಸಂಪೂರ್ಣ  ವಿವರವನ್ನು ಮಂಡಳಿಯ ಅಧಿಕೃತ ಜಾಲತಾಣ   (bwssb. karnataka.gov.in) ದಲ್ಲಿ ಪ್ರಕಟಿಸಲಾಗಿರುತ್ತದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

Share