Connect with us


      
ಕರ್ನಾಟಕ

ಬಿ ಕೆ ಹರಿಪ್ರಸಾದ್ ಗೆ ಹೈಕಮಾಂಡ್ ನಿಂದ ಬುಲಾವ್

Vanitha Jain

Published

on

ಬೆಂಗಳೂರು: ಜೂನ್ 21 (ಯು.ಎನ್.ಐ.) ಪರಿಷತ್ ವಿಪಕ್ಷ ನಾಯಕ ಬಿ ಕೆ ಹರಿಪ್ರಸಾದ್ ಅವರಿಗೆ ಹೈಕಮಾಂಡ್ ನಿಂದ ಬುಲಾವ್ ಬಂದಿದೆ.

ಈ ನಿಮಿತ್ತ ಬಿ ಕೆ ಹರಿಪ್ರಸಾದ್ ಅವರು ಇಂದು ಸಂಜೆ ಆರು ಗಂಟೆಗೆ ದೆಹಲಿ ತೆರಳಲಿದ್ದಾರೆ.

ಬಿ ಕೆ ಹರಿಪ್ರಸಾದ್ ಜೊತೆಗೆ ಎಲ್ಲಾ ಎಂ ಎಲ್ ಸಿಗಳಿಗೆ ಹೈಕಮಾಂಡ್ ಬುಲಾವ್ ನೀಡಿದೆ. ಈ ವೇಳೆ ಕಾಂಗ್ರೆಸ್ ಹೈಕಮಾಂಡ್ “ಅಗ್ನಿಪಥ್” ಯೋಜನೆ ಕುರಿತು ಗಂಭೀರ ಚರ್ಚೆ ನಡೆಸುವ ಸಾಧ್ಯತೆ ಇದೆ.

Share