ಕೋಲ್ಕತ್ತಾ: ಜೂನ್ 23 (ಯು.ಎನ್.ಐ.) ಅಂತರಾಷ್ಟ್ರೀಯ ಕ್ರಿಕೆಟ್ನಲ್ಲಿ 15 ವರ್ಷಗಳನ್ನು ಪೂರೈಸಿದ ಖುಷಿಯಲ್ಲಿರುವ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಗುರುವಾರ ತಮ್ಮ್ ಸಂತಸವನ್ನು ಹಂಚಿಕೊಂಡಿದ್ದಾರೆ. 2007 ರಲ್ಲಿ ಇದೇ ದಿನ (ಜೂನ್ ೨೩), ರೋಹಿತ್...
ಹೊಸದಿಲ್ಲಿ: ಜೂನ್ 23 (ಯು.ಎನ್.ಐ.) ವಿಶ್ವ ಚಾಂಪಿಯನ್ಶಿಪ್ನ 100 ಮೀಟರ್ ಫ್ರೀಸ್ಟೈಲ್ನ ಹೀಟ್ನಲ್ಲಿ ಬುಧವಾರ ಅಭ್ಯಾಸದ ವೇಳೆ ಆಸ್ಟ್ರೇಲಿಯಾದ ಈಜುಗಾರ್ತಿ ಶೈನಾ ಜಾಕ್ ಕೈ ಮುರಿದುಕೊಂಡಿದ್ದಾರೆ. ಇದೇ ವಿಶ್ವ ಚಾಂಪಿಯನ್ಶಿಪ್ನಲ್ಲಿ 4×100ಮೀ ರಿಲೇಯಲ್ಲಿ ಚಿನ್ನ ಮತ್ತು...
ಇಸ್ಲಾಮಾಬಾದ್: ಜೂನ್ 22 (ಯು.ಎನ್.ಐ.) ದಕ್ಷಿಣ ಸಿಂಧ್ ಪ್ರಾಂತ್ಯದ ಹೈದರಾಬಾದ್ನ ಯುವ ಕ್ರಿಕೆಟಿಗನೊಬ್ಬ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಇಂಟರ್-ಸಿಟಿ ಚಾಂಪಿಯನ್ಶಿಪ್ನಲ್ಲಿ ತನ್ನ ತವರು ತಂಡಕ್ಕೆ ಆಯ್ಕೆಯಾಗಲಿಲ್ಲ ಎಂಬ ಕಾರಣಕ್ಕೆ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ವೇಗದ ಬೌಲರ್ ಶೋಯೆಬ್...
ನವದೆಹಲಿ: ಜೂನ್ 22 (ಯು.ಎನ್.ಐ.) ಜುಲೈ ನಿಂದ ಆರಂಭವಾಗುವ ಇಂಗ್ಲೆಂಡ್ ವಿರುದ್ಧದ ಪಂದ್ಯಗಳಿಗೆ ಭಾರತ ಸಿದ್ಧತೆಯಲ್ಲಿರುವಾಗಲೇ ಟೀಂ ಇಂಡಿಯಾಗೆ ಕೋವಿಡ್ ಕಾಡಲು ಶುರು ಮಾಡಿದೆ. ಆರ್ ಅಶ್ವಿನ್ ಬೆನ್ನಲ್ಲೇ ವಿರಾಟ್ ಕೊಹ್ಲಿಗೆ ಕೋವಿಡ್ ದೃಢಪಟ್ಟಿದೆ ಎಂದು...
ಬೆಂಗಳೂರು: ಜೂನ್ 19 (ಯು.ಎನ್.ಐ.) ಇಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಐದನೇ ಮತ್ತು ಅಂತಿಮ ಟಿ20 ಪಂದ್ಯ ನಡೆಯಲಿದೆ. ಐದು ಪಂದ್ಯಗಳ ಸರಣಿ ಸದ್ಯ 2-2ರಲ್ಲಿ ಸಮಬಲಗೊಂಡಿದೆ....
ಬೆಂಗಳೂರು: ಜೂನ್ 18 (ಯು.ಎನ್.ಐ.) ನಗರದ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಾಳೆ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ಮಧ್ಯೆ ಐದನೇ ಟಿ-20 ಕ್ರಿಕೆಟ್ ಪಂದ್ಯ ನಡೆಯಲಿದೆ. ಪಂದ್ಯದ ಸಂದರ್ಭದಲ್ಲಿ ಕ್ರೀಡಾಂಗಣದ ಸುತ್ತ ಭಾರಿ ಟ್ರಾಫಿಕ್ ಉಂಟಾಗುವ...
ಬೆಂಗಳೂರು: ಜೂನ್ 15 (ಯು.ಎನ್.ಐ.) ಗೃಹ ಸಚಿವ ಆರಗ ಜ್ಞಾನೇಂದ್ರ ರವರು ಇಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಭೇಟಿ ನೀಡಿ ಇದೇ ಭಾನುವಾರದಂದು ನಡೆಯಲಿರುವ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ T-20 ಕ್ರಿಕೆಟ್ ಪಂದ್ಯದ...