ವಾರಣಾಸಿ: ಮೇ ೧೪ (ಯು.ಎನ್.ಐ.) ಇಲ್ಲಿನ ವಿವಾದಿತ ಜ್ಞಾನವಾಪಿ ಮಸೀದಿಯ ಸಮೀಕ್ಷಾ ಕಾರ್ಯ ಮುಂದುವರಿದಿದೆ. ಇದುವರೆಗೂ ಇಲ್ಲಿನ ಎರಡು ನೆಲಮಾಳಿಗೆಗಳ ಸಮೀಕ್ಷೆ ಪೂರ್ಣಗೊಂಡಿದೆ. ನ್ಯಾಯಾಲಯ ಸೂಚಿಸಿದ ಸಮೀಕ್ಷಾ ಸಮಿತಿ ತನ್ನ ಕಾರ್ಯ ಮುಂದುವರಿಸಲು ಮಸೀದಿ ಸಮಿತಿ...
ನವದೆಹಲಿ: ಮೇ ೧೩ (ಯು.ಎನ್.ಐ.) ಜ್ಞಾನವಾಪಿ ಮಸೀದಿ, ಶೃಂಗಾರ್ ಗೌರಿ ಸಂಕೀರ್ಣದ ಸಮೀಕ್ಷೆಗೆ ತಡೆನೀಡಿ ಯಥಾಸ್ಥಿತಿ ಕಾಪಾಡಲು ನಿರ್ದೇಶನ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ಪುರಸ್ಕರಿಸಿಲ್ಲ. ಉತ್ತರ ಪ್ರದೇಶದ ವಾರಣಾಸಿಯಲ್ಲಿರುವ ಜ್ಞಾನವಾಪಿ-ಶೃಂಗಾರ್ ಗೌರಿ ಸಂಕೀರ್ಣದ ಸಮೀಕ್ಷೆಗೆ...
ಅಲಹಾಬಾದ್: ಮೇ ೧೨ (ಯು.ಎನ್.ಐ.) ತಾಜ್ಮಹಲ್ ಇತಿಹಾಸ, ಅಲ್ಲಿನ ಕೊಠಡಿಗಳಲ್ಲಿ ಏನಿದೆ ಎಂದು ಅರಿಯಲು ಆದೇಶ ನೀಡಬೇಕೆಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ. ಬಿಜೆಪಿ ನಾಯಕ ರಜನೀಶ್ ಸಿಂಗ್ ಅವರು ಅಲಹಾಬಾದ್ ಹೈಕೋರ್ಟ್ನಲ್ಲಿ ಅರ್ಜಿಯನ್ನು...
ವಾರಣಾಸಿ: ಮೇ ೧೨ (ಯು.ಎನ್.ಐ.) ಇಲ್ಲಿ ಕಾಶಿ ವಿಶ್ವನಾಥ ದೇಗುಲ ಸನಿಹದಲ್ಲಿರುವ ಜ್ಞಾನವಾಪಿ ಮಸೀದಿ ಒಳಗಿನ ಸಮೀಕ್ಷೆಯನ್ನು ಮೇ ೧೭ರೊಳಗೆ ಪೂರ್ಣಗೊಳಿಸಿ ಎಂದು ಯುಪಿ ನ್ಯಾಯಾಲಯ ಸೂಚನೆ ನೀಡಿದೆ. ಜ್ಞಾನವಾಪಿ ಮಸೀದಿ ಒಳಗೆ ಸಮೀಕ್ಷೆ ನಡೆಸಲು...
ಬೆಂಗಳೂರು: ಮೇ ೧೧ (ಯು.ಎನ್.ಐ.) ಪತಿ ತನ್ನ ಪತ್ನಿಯೊಂದಿಗಿನ ಬಲವಂತದ ಸಂಬೋಗಕ್ಕೆ ವಿನಾಯತಿ ನೀಡುವ ಭಾರತೀಯ ದಂಡ ಸಂಹಿತೆ ಸೆಕ್ಷನ್ 375 ನ್ನು ಪ್ರಶ್ನಿಸಿದ ಅರ್ಜಿಗಳ ವಿಚಾರಣೆ ನಡೆಸಿದ್ದ ದೆಹಲಿ ಹೈಕೋರ್ಟ್ ಭಿನ್ನ ನಿಲುವಿನ ತೀರ್ಪು...
ನವದೆಹಲಿ: ಮೇ ೧೧ (ಯು.ಎನ್.ಐ.) ದೇಶದ್ರೋಹ ಕಾನೂನಿನ ಪರಿಶೀಲನೆ ಪೂರ್ಣಗೊಳ್ಳುವವರೆಗೆ ತಡೆಹಿಡಿಯಲಾಗಿದೆ. ಸದ್ಯಕ್ಕೆ ಯಾವುದೇ ಹೊಸ ಪ್ರಕರಣಗಳನ್ನು ದಾಖಲಿಸಬಾರದು ಎಂದು ಸುಪ್ರೀಮ್ ಕೋರ್ಟ್ ತಿಳಿಸಿದೆ. ಇಂದು ಸುಪ್ರೀಕೋರ್ಟ್ ದೇಶದ್ರೋಹ ಕಾನೂನಿನ ಬಳಕೆಯನ್ನು ತಡೆಹಿಡಿಯಿತು ಮತ್ತು ಕಾನೂನನ್ನು ಪರಿಶೀಲಿಸುವವರೆಗೆ...
ಹೊಸದಿಲ್ಲಿ: ಮೇ 07 (ಯು.ಎನ್.ಐ.) ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಗೌಹಾಟಿ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಸುಧಾಂಶು ಧುಲಿಯಾ ಮತ್ತು ಗುಜರಾತ್ ಹೈಕೋರ್ಟ್ನ ನ್ಯಾಯಮೂರ್ತಿ ಜಮ್ಶೆಡ್ ಬುರ್ಜೋರ್ ಪರ್ದಿವಾಲಾ ಅವರನ್ನು ಸುಪ್ರೀಂ ಕೋರ್ಟ್ನ ನ್ಯಾಯಮೂರ್ತಿಗಳನ್ನಾಗಿ ನೇಮಕ...