ರಂಗಭೂಮಿ6 months ago
ನಾಟಕವಾಗುತ್ತಿದ್ದಾಳೆ ‘ಅಕ್ಕಯ್’
ವಿಶೇಷ ವರದಿ:ಸಂಧ್ಯಾ ಉರಣ್ಕರ್ ಬೆಂಗಳೂರು,ಜನವರಿ.04(ಯು.ಎನ್.ಐ)ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳ ಹೋರಾಟಗಾರ್ತಿ “ ಡಾ.ಅಕ್ಕಯ್ ಪದ್ಮಶಾಲಿ” ಜೀವನ ಪ್ರೀತಿಯ ಕುರಿತು ಪ್ರೇರಣಾತ್ಮಕವಾಗಿ ಮಾತನಾಡುವ ಅಕ್ಕಯ್ ಅಕ್ಕನ್ನ ಬದುಕೀಗ ನಾಟಕ ರೂಪ ಪಡೆದುಕೊಂಡಿದೆ. ಹೌದು, ಅಕ್ಕಯ್ ಈಗ ನಾಟಕವಾಗುತ್ತಿದ್ದಾಳೆ. ಆತ್ಮಕಥನವಾಗಿದ್ದ...