ಓಸ್ಲೋ: ಜೂನ್ 25 (ಯು.ಎನ್.ಐ.) ನಾರ್ವೆಯ ರಾಜಧಾನಿ ಓಸ್ಲೋದಲ್ಲಿ ನೈಟ್ಕ್ಲಬ್ನಲ್ಲಿ ಮತ್ತು ಸಮೀಪದ ಬೀದಿಗಳಲ್ಲಿ ಶನಿವಾರ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಮತ್ತು 14 ಮಂದಿ ಗಾಯಗೊಂಡಿದ್ದಾರೆ ಎಂದು ನಾರ್ವೆ ಪೊಲೀಸರು ತಿಳಿಸಿದ್ದಾರೆ. ಈ...
ಮ್ಯಾಡ್ರಿಡ್: ಜೂನ್ 25 (ಯು.ಎನ್.ಐ.) ಸ್ಪೇನ್ನ ಉತ್ತರ ಆಫ್ರಿಕಾದ ಮೆಲಿಲ್ಲಾ ಪ್ರದೇಶದಲ್ಲಿ ವಲಸಿಗರು ಮತ್ತು ಗಡಿ ಅಧಿಕಾರಿಗಳ ನಡುವೆ 2 ಗಂಟೆಗಳ ಘರ್ಷಣೆಯ ನಂತರ ಗಡಿ ಪ್ರವೇಶಿಸಲು ಉಂಟಾದ ಕಾಲ್ತುಳಿತದಲ್ಲಿ ಕನಿಷ್ಠ 18 ಜನರು ಸಾವನ್ನಪ್ಪಿದ್ದಾರೆ....
ನ್ಯೂಯಾರ್ಕ್: ಜೂನ್ ೨೪ (ಯು.ಎನ್.ಐ.) ಇನ್ನು ಮುಂದೆ ಅಮೆರಿಕನ್ನರು ಸಾರ್ವಜನಿಕವಾಗು ಬಂದೂಕು ಬಳಕೆ ಮಾಡಬಹುದು, ಸಾರ್ವಜನಿಕವಾಗಿ ಕೈಬಂದೂಕು ಕೊಂಡೊಯ್ಯುವ ಮೂಲಭೂತ ಹಕ್ಕು ಇದೆ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಇತ್ತೀಚಿನ ದಿನಗಳಲ್ಲಿ ಅಮೆರಿಕದಲ್ಲಿ ಹಿಂಸಾಚಾರ...
ಹೊಸದಿಲ್ಲಿ: ಜೂನ್ 23 (ಯು.ಎನ್.ಐ.) ಪಾಕಿಸ್ತಾನವು ತನ್ನ ಹೆಚ್ಚುತ್ತಿರುವ ಸಾಲವನ್ನು ಪಾವತಿಸಲು ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಪ್ರದೇಶ (PoK) ಗಿಲ್ಗಿಟ್-ಬಾಲ್ಟಿಸ್ತಾನ್ (GB) ಅನ್ನು ಚೀನಾಕ್ಕೆ ಗುತ್ತಿಗೆ ನೀಡುವ ಸಾಧ್ಯತೆ ಇದೆ. ಈ ಕುರಿತು ಕಾರಕೋರಂ ರಾಷ್ಟ್ರೀಯ...
ಮಕೇ: ಜೂನ್ 23 (ಯು.ಎನ್.ಐ.) ಟಾನ್ಸಿಲ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಮಾಜಿ ಮಿಸ್ ಬ್ರೆಜಿಲ್ ಗ್ಲೇಸಿ ಕೊರಿಯಾ ಮೆದುಳಿನ ರಕ್ತಸ್ರಾವ ಮತ್ತು ಹೃದಯಾಘಾತದಿಂದ ಚಿಕ್ಕವಯಸ್ಸಿನಲ್ಲೇ ನಿಧನರಾಗಿದ್ದಾರೆ. 2018 ರಲ್ಲಿ ಮಿಸ್ ಯುನೈಟೆಡ್ ಕಾಂಟಿನೆಂಟ್ಸ್ ಬ್ರೆಜಿಲ್ ಕಿರೀಟವನ್ನು ಪಡೆದ...
ಇಸ್ಲಾಮಾಬಾದ್: ಜೂನ್ 23 (ಯು.ಎನ್.ಐ.) ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಪಾಕಿಸ್ತಾನಕ್ಕೆ ಮತ್ತೊಮ್ಮೆ ಅಂತರಾಷ್ಟ್ರೀಯ ಮುಖಭಂಗ ಉಂಟಾಗಿದೆ. ಪಾಕಿಸ್ತಾನ ಇಂಟರ್ನ್ಯಾಷನಲ್ ಏರ್ಲೈನ್ಸ್ನಿಂದ ಬಾಕಿ ಪಾವತಿಸದ ಕಾರಣ ವಿಮಾನಕ್ಕೆ ಓವರ್ಫ್ಲೈಯಿಂಗ್ ಕ್ಲಿಯರೆನ್ಸ್ ನೀಡಲು ರಷ್ಯಾ ನಿರಾಕರಿಸಿದೆ. ಇದಾದ ಬಳಿಕ...
ಕಾಬೂಲ್: ಜೂನ್ 22 (ಯು.ಎನ್.ಐ.) ಪಾಕಿಸ್ತಾನದ ಗಡಿಯ ಸಮೀಪ ಬುಧವಾರ ಮುಂಜಾನೆ ಪೂರ್ವ ಅಫ್ಘಾನಿಸ್ತಾನದ ಗ್ರಾಮೀಣ, ಪರ್ವತ ಪ್ರದೇಶದಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು, ಕನಿಷ್ಠ ೧೦೦೦ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು 600 ಜನರು ಗಾಯಗೊಂಡಿದ್ದಾರೆ...