ನವದೆಹಲಿ: ಏಪ್ರಿಲ್ 08 (ಯು.ಎನ್.ಐ.) ಲೇಖಕಿ ಗೀತಾಂಜಲಿ ಶ್ರೀ ಅವರ ಕಾದಂಬರಿ ‘ಟಾಂಬ್ ಆಫ್ ಸ್ಯಾಂಡ್’ ಗುರುವಾರ ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿಗೆ ಆಯ್ಕೆಯಾಗಿದೆ. ‘ಟಾಂಬ್ ಆಫ್ ಸ್ಯಾಂಡ್’ ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿಗೆ ಆಯ್ಕೆಯಾಗಿದ ಮೊದಲ ಹಿಂದಿ...
ಬೆಂಗಳೂರು: ಮಾರ್ಚ್ 30 (ಯು.ಎನ್.ಐ.) ಕನ್ನಡ ಚಳವಳಿ ಮತ್ತು ಸಾಹಿತ್ಯಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿರುವ ಸ್ವಾಭಿಮಾನಿ ಕರ್ನಾಟಕ ವೇದಿಕೆ ಕನ್ನಡ ಸಾಹಿತ್ಯದ ವಿವಿಧ ಪ್ರಕಾರದ 2021ರಲ್ಲಿ ಪ್ರಕಟವಾಗಿರುವ ಕೃತಿಗಳನ್ನು ಆಹ್ವಾನಿಸಿತ್ತು. ಪ್ರಶಸ್ತಿಗಾಗಿ 250 ಕೃತಿಗಳು ಬಂದಿದ್ದು. ಅವುಗಳಲ್ಲಿ...
ಧಾರವಾಡ: ಮಾರ್ಚ್ 24 (ಯು.ಎನ್.ಐ.) ಕನ್ನಡ ಪುಸ್ತಕ ಪ್ರಾಧಿಕಾರವು ದಿನಾಂಕ: 08.04.2022 ರಿಂದ 13.04.2022ರವರೆಗೆ ಆರು ದಿನಗಳ ಕಾಲ “ಕನ್ನಡ ಪುಸ್ತಕಗಳ ರಿಯಾಯಿತಿ ಮಾರಾಟ ಮೇಳ-2022”ನ್ನು ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ಇವರ ಸಹಯೋಗದೊಂದಿಗೆ ಕರ್ನಾಟಕ ಕಾಲೇಜು...
ಶೈಲಜಾ ಹಾಸನ ಅವರ ‘ಸವಾರಿಗಳು’ ಕೃತಿ, ಸುಲಲಿತವಾಗಿ ಓದುಗರ ಭಾವಭಿತ್ತಿಯನ್ನು ಪ್ರವೇಶಿಸುತ್ತದೆ. ಹದಿನೈದು ವಿಭಿನ್ನ ವಿಷಯಗಳನ್ನು ಸಂಚಯಿಸಿಕೊಂಡಿದೆ. ಇವುಗಳು ಕ್ಲಿಷ್ಟತೆ-ಕ್ಲುಪ್ತವಾಗಿರದೆ ಓದುಗರನ್ನು ತಮ್ಮದೇ ಅನುಭವಗಳನ್ನು ಅನುಸಂಧಾನಿಸಲು ಪ್ರೇರಕವಾಗಿವೆ. ‘ಅಪ್ಪ ಅಮ್ಮನ ಜಗಳದಲ್ಲಿ ಕೂಸು ಬಡವಾಯಿತು’ ಮೊದಲ...
ಅಂಕಣ: ಸಿನೆನೋಟ ಜಪಾನ್ ಫೌಂಡೇಶನ್ ಆಯೋಜಿಸುವ ಸಿನಿಮೋತ್ಸವವು ಕಳೆದ ವರ್ಷದಂತೆ ಈ ಬಾರಿಯೂ ಸಂಪೂರ್ಣ ಆನ್ಲೈನ್ ಆಗಿಬಿಟ್ಟಿದೆ . ಒಟ್ಟು ಜಪಾನಿ ಭಾಷೆಯ ೨೦ ಸಿನಿಮಾಗಳ ಆನ್ಲೈನ್ ಪ್ರದರ್ಶನವಿದ್ದು, ಎಲ್ಲ ಸಿನಿಮಾಗಳನ್ನು ಉಚಿತವಾಗಿ ವೀಕ್ಷಿಸಬಹುದಾಗಿದೆ. ಈಗಾಗಲೇ...
ಧಾರವಾಡ: ಫೆಬ್ರವರಿ 16 (ಯು.ಎನ್.ಐ.) ಕನ್ನಡದ ಖ್ಯಾತ ಹಿರಿಯ ಸಾಹಿತಿ ಡಾ.ಚೆನ್ನವೀರ ಕಣವಿ ಅವರು ನಿಧನರಾಗಿದ್ದಾರೆ. ಕಣವಿ ಅವರಿಗೆ 93 ವರ್ಷ ವಯಸ್ಸಾಗಿತ್ತು. ಕವಿ ನಾಡೋಜ ಡಾ.ಚನ್ನವೀರ ಕಣವಿ ಅವರು ಕಳೆದೊಂದು ತಿಂಗಳಿನಿಂದ ಧಾರವಾಡದ ಎಸ್ಡಿಎಂ...
(ಯು.ಎನ್.ಐ.) ದೈವವೆಂಬ ಅಗೋಚರ ಹೂವನ್ನೇನೋ ಪ್ರಕೃತಿ ಅಡಗಿಸಿಡಬಹುದು, ಆದರೆ ದೈವದೆಡೆಗಿನ ಪ್ರೇಮವನ್ನು ಅಡಗಿಸಿಡಲಾರದು. ಅನುಭಾವದ ಸುಗಂಧಕೆ ಆಸ್ವಾದನೆಯುಂಟು; ಭೌತಿಕ ಜಗತ್ತಿಗೆ ಗೋಚರಿಸದು. ಇಂತಹ ದೈವಿಕ ಪ್ರೇಮವು ದ್ರಾಕ್ಷಿ ಬಳ್ಳಿ ಹುಟ್ಟಿರದ ಗತಕಾಲದಲ್ಲೇ ಪ್ರೀತಿಯೆಂಬ ಮದಿರೆ ರೂಪದಲ್ಲಿ...