Published
5 months agoon
ಬೆಂಗಳೂರು: ಡಿಸೆಂಬರ್ ೧೪ ( ಯು.ಎನ್.ಐ.) ಇಂದು ಮುಂಜಾನೆಯೇ ತಮ್ಮ ಪತ್ನಿ ಸಮೇತ ವಾರಣಾಸಿಯ ಕಾಶಿ ವಿಶ್ವನಾಥ ದೇವಾಲಯಕ್ಕೆ ಮುಖ್ಯಮಂತ್ರಿ ಬಸವರಾಜ ಎಸ್. ಬೊಮ್ಮಾಯಿ ಭೇಟಿ ನೀಡಿ ದರ್ಶನ ಪಡೆದರು.
ಮಂತ್ರಘೋಷಗಳ ಮೆಲು ನಿನಾದದ ನಡುವೆ ಬಸವರಾಜ ಬೊಮ್ಮಾಯಿ ಮತ್ತಿವರ ಪತ್ನಿ ಚೆನ್ನಮ್ಮ ಅವರು ವಿಶ್ವನಾಥನಿಗೆ ವಿಶೇಷ ಪೂಜೆ ಸಲ್ಲಿಸಿದರು. ಯಾವುದೇ ಗಡಿಬಿಡಿಯಿಲ್ಲದೇ ಸಿಎಂ ಅವರು ನಿಧಾನ, ನಿರಾಳವಾಗಿ ಪೂಜಾಕಾರ್ಯ ನೇರವೇರಿಸಿದರು.
ಕಾಶಿ ವಿಶ್ವನಾಥನ ದೇಗುಲದಲ್ಲಿ ಭಕ್ತರೇ ಅಲ್ಲಿನ ಶಿವಸ್ವರೂಪಿ ಸ್ವಯಂ ಪೂಜೆ ಸಲ್ಲಿಸುವ ಅವಕಾಶವಿದೆ. ಈ ಬಳಿಕ ದಂಪತಿ ಕಾಶಿ ವಿಶ್ವನಾಥ ಧಾಮದಲ್ಲಿ ಸುತ್ತಾಡಿ ಅಲ್ಲಿನ ವಾಸ್ತುಶಿಲ್ಪ ವೀಕ್ಷಿಸಿದರು.
ಜ್ಞಾನವಾಪಿ ಮಸೀದಿ ಪ್ರಕರಣ ವಿಚಾರಣೆ ಜಿಲ್ಲಾ ನ್ಯಾಯಾಲಯಕ್ಕೆ ಹಸ್ತಾಂತರಿಸಿದ ಸುಪ್ರೀಂಕೋರ್ಟ್
ರೋಡ್ ರೇಜ್ ಕೇಸ್; ಕೋರ್ಟ್ ಮುಂದೆ ಶರಣಾದ ಕಾಂಗ್ರೆಸ್ ನ ನವಜೋತ್ ಸಿಂಗ್ ಸಿಧು
ಬೀದಿನಾಯಿಗಳಿಗೆ ನಿವಾಸಿಗಳು ಆಹಾರ ನೀಡಬಹುದು: ದೆಹಲಿ ಹೈಕೋರ್ಟ್ ಆದೇಶ ಎತ್ತಿಹಿಡಿದ ಸುಪ್ರೀಂಕೋರ್ಟ್
ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ ಕಾರ್ತಿ ಚಿದಂಬರಂ
ಕಾನ್ ಚಲನಚಿತ್ರೋತ್ಸವದಲ್ಲಿ ಪ್ರಧಾನಿ ಮೋದಿ ಕಾರ್ಯ ಬಣ್ಣಿಸಿದ ನಟ ಆರ್. ಮಾಧವನ್
ಕೇರಳದ ಕೆಲವು ಜಿಲ್ಲೆಗಳಲ್ಲಿ ಯೆಲ್ಲೊ ಅಲರ್ಟ್ ಘೋಷಣೆ