Connect with us


      




ಕರ್ನಾಟಕ

ತ್ಯಾಗ ಬಲಿದಾನದ ಫಲ ಸ್ವಾತಂತ್ರ್ಯ : ಸಿದ್ದರಾಮಯ್ಯ

Kumara Raitha

Published

on

ಬೆಂಗಳೂರು: ಆಗಸ್ಟ್‌ ೧೫ (ಯು.ಎನ್.‌ಐ.) ಲಕ್ಷಾಂತರ ಜನರ ತ್ಯಾಗ, ಬಲಿದಾನದ ಫಲವಾಗಿ ದೇಶಕ್ಕೆ ಸ್ವಾತಂತ್ರ್ಯ ದೊರೆತಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಅವರಿಂದು ತಮ್ಮ ನಿವಾಸದಲ್ಲಿ ಧ್ವಜಾರೋಹಣ ನೆರವೇರಿಸಿ ಟ್ವೀಟ್‌ ಮಾಡಿದ್ದಾರೆ. ಸ್ವಾತಂತ್ರ್ಯ ಲಭಿಸಿ ಇಂದಿಗೆ ೭೫ ವರ್ಷಗಳು ಕಳೆದಿವೆ. ನಮಗೆ ದಕ್ಕಿರುವ ಈ ಸ್ವಾತಂತ್ರ್ಯವನ್ನು ಸದುಪಯೋಗಪಡಿಸಿಕೊಳ್ಳುವತ್ತ ನಮ್ಮೆಲ್ಲರ ಚಿಂತನೆಗಳು ಒಗ್ಗೂಡಲಿ. ಇಂದು ನನ್ನ ನಿವಾಸದೆದುರು ದ್ವಜಾರೋಹಣ ನೆರವೇರಿಸಿ, ಸ್ವಾತಂತ್ರ್ಯ ದಿನದ ಶುಭ ಕೋರಿದೆ ಎಂದಿದ್ದಾರೆ.

Share