Connect with us


      




ವಿದೇಶ

ಹರ್ನಾಜ್ ಸಂಧು ಭುವನ ಸುಂದರಿ

UNI Kannada

Published

on

ನವದೆಹಲಿ, ಡಿ ೧೩(ಯುಎನ್ ಐ) ಇಸ್ರೇಲ್ ನ ಐಲಾಟ್ ನಲ್ಲಿ ಡೆದ ಭುವನ ಸುಂದರಿ ಸ್ಪರ್ಧೆಯಲ್ಲಿ ಭಾರತದ ಹರ್ನಾಜ್ ಸಂಧು ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.
ಚಂಡೀಗಢದ ೨೧ ವರ್ಷ ವಯಸ್ಸಿನ ಹರ್ನಾಜ್, ದಕ್ಷಿಣ ಆಫ್ರಿಕಾ ಮತ್ತು ಪರಾಗ್ವೆಯ ಸ್ಪರ್ಧಿಗಳನ್ನು ಹಿಂದಿಕ್ಕಿ ಪ್ರಥಮ ಸ್ಥಾನವನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಲಾರಾದತ್ತ ಅವರು ಭುವನ ಸುಂದರಿ ಕಿರೀಟ ಮುಡಿಗೇರಿಸಿಕೊಂಡಿದ್ದು, ೨ ದಶಕಗಳ ನಂತರ ಭಾರತದ ಹರ್ನಾಜ್ ಸಂಧು ಅವರಿಗೆ ಈ ಪ್ರಶಸ್ತಿ ದೊರಕಿದೆ.

Harnaz Sandhu Bhuvana is miss world beautiful

Share