Published
1 week agoon
ಬ್ಯಾಂಕಾಕ್: ಮೇ 13 (ಯು.ಎನ್.ಐ.) ಭಾರತೀಯ ಪುರುಷರ ಬ್ಯಾಡ್ಮಿಂಟನ್ ತಂಡವು ಗುರುವಾರ ಮಲೇಷ್ಯಾವನ್ನು 3-2 ಗೋಲುಗಳಿಂದ ಸೋಲಿಸಿ 43 ವರ್ಷಗಳ ಬಳಿಕ ಥಾಮಸ್ ಕಪ್ ಟೂರ್ನಿಯಲ್ಲಿ ಸೆಮಿಫೈನಲ್ ತಲುಪಿದೆ.
ಥಾಮಸ್ ಕಪ್ ನಲ್ಲಿ ಭಾರತ ಈ ಹಿಂದೆ ಅಂದರೆ 1952, 1955 ಮತ್ತು 1979 ರಲ್ಲಿ ಮೂರು ಬಾರಿ ಸೆಮಿಫೈನಲ್ ತಲುಪಿ.ತ್ತು 2020ರ ಹಿಂದಿನ ಆವೃತ್ತಿಯ ಕ್ವಾರ್ಟರ್ಫೈನಲ್ನಲ್ಲಿ ಭಾರತ ಸೋತಿತ್ತು. ದಕ್ಷಿಣ ಕೊರಿಯಾ ಮತ್ತು ಡೆನ್ಮಾರ್ಕ್ ನಡುವಿನ ಪಂದ್ಯದ ವಿಜೇತರನ್ನು ಭಾರತ ಸೆಮಿಫೈನಲ್ನಲ್ಲಿ ಎದುರಿಸಲಿದೆ.
ಕಿಡಂಬಿ ಶ್ರೀಕಾಂತ್, ಹೆಚ್ ಎಸ್ ಪ್ರಣೋಯ್ ಮತ್ತು ಚಿರಾಗ್ ಶೆಟ್ಟಿ ಮತ್ತು ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಜೋಡಿಯು ತಮ್ಮ ತಮ್ಮ ಪಂದ್ಯಗಳನ್ನು ಗೆದ್ದು ಭಾರತವನ್ನು ಸೆಮಿಫೈನಲ್ಗೆ ಕೊಂಡೊಯ್ದರು. ವಿಶ್ವ ನಂ.7 ಆಟಗಾರ ಲಕ್ಷ್ಯ ಸೇನ್ ತಮ್ಮ ಪಂದ್ಯದಲ್ಲಿ ಸೋತರು.
A historic win needs a historic celebration 🥳🔥
Here's team 🇮🇳 celebrating the assurance of #ThomusCup medal in style 😍
🎥: BAI#PBLIndia #ThomasUberCups #Bangkok2022 #Badminton pic.twitter.com/EAplXcNkyn
— Premier Badminton League (@PBLIndiaLive) May 12, 2022
ಐರ್ಲೆಂಡ್ ಪ್ರವಾಸಕ್ಕೆ ಟೀಂ ಇಂಡಿಯಾ ಕೋಚ್ ಆಗಲಿರುವ ವಿವಿಎಸ್ ಲಕ್ಷ್ಮಣ್
ಮಹಿಳಾ ವಿಶ್ವ ಬಾಕ್ಸಿಂಗ್ ಚಾಂಪಿಯನ್ ಶಿಪ್: ಫೈನಲ್ ಗೆ ಲಗ್ಗೆ ಇಟ್ಟ ನಿಖತ್ ಜರೀನ್
ನೀವು ಕ್ರಿಕೆಟ್ ಅಂಪೈರ್ ಆಗ್ಬೇಕೆ? ಆನ್ ಲೈನ್ ಗೈಡ್ ಮಾಡಲು ಸೈಮನ್ ಟೌಫೆಲ್ ರೆಡಿ!
ಥಾಮಸ್ ಕಪ್ ವಿಜೇತ ಲಕ್ಷ್ಯ ಸೇನ್ ಗೆ ರಾಜ್ಯ ಸರ್ಕಾರದಿಂದ 5 ಲಕ್ಷ ರೂ. ಬಹುಮಾನದ ಚೆಕ್ ವಿತರಣೆ
ಥಾಮಸ್ ಕಪ್ ಗೆದ್ದ ಕನ್ನಡಿಗ ಲಕ್ಷ್ಯ ಸೇನ್ ಗೆ 5 ಲಕ್ಷ ರೂ. ಬಹುಮಾನ: ಸಿಎಂ ಬೊಮ್ಮಾಯಿ
ಮಿನಿ ಒಲಿಂಪಿಕ್ಸ್ ಗೆ ಅದ್ಧೂರಿ ಚಾಲನೆ