Published
1 month agoon
ನವದೆಹಲಿ: ಮೇ 18 (ಯು.ಎನ್.ಐ.) ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಸ್ತುತ ಭಾರತದ ಸ್ಥಿತಿಯನ್ನ ಶ್ರೀಲಂಕಾಗೆ ಹೋಲಿಸುತ್ತ ಮತ್ತೆ ತೀವ್ರ ವಾಗ್ದಾಳಿ ಮಾಡಿದ್ದಾರೆ. ನಿರುದ್ಯೋಗ, ಇಂಧನ ಬೆಲೆಗಳು ಮತ್ತು ಕೋಮು ಹಿಂಸಾಚಾರದ ವಿಷಯಕ್ಕೆ ಬಂದಾಗ ಉಭಯ ದೇಶಗಳ ಗ್ರಾಫ್ಗಳು ಒಂದೇ ರೀತಿ ಕಾಣಿಸಿಕೊಂಡಿರುವ ಆರ್ಥಿಕತೆಯ ಸ್ಥಿತಿಯನ್ನು ಟೀಕಿಸುವ ಟ್ವೀಟ್ನಲ್ಲಿ ರಾಹುಲ್ ಗಾಂಧಿ ಇಂದು ಭಾರತವನ್ನು ಬಿಕ್ಕಟ್ಟಿನ ಶ್ರೀಲಂಕಾಕ್ಕೆ ಹೋಲಿಸಿದ್ದಾರೆ.
“ಜನರನ್ನು ತಬ್ಬಿಬ್ಬುಗೊಳಿಸುವುದರಿಂದ ಸತ್ಯಗಳು ಬದಲಾಗುವುದಿಲ್ಲ. ಭಾರತವು ಶ್ರೀಲಂಕಾದಂತೆ ಕಾಣುತ್ತದೆ” ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪೋಸ್ಟ್ ಮಾಡಿದ್ದಾರೆ. ಭಾರತ ಮತ್ತು ಶ್ರೀಲಂಕಾಗೆ ಸಂಬಂಧಿಸಿದಂತೆ ತಲಾ ಮೂರು ಗ್ರಾಫಿಕ್ಸ್ ನ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.
Distracting people won’t change the facts. India looks a lot like Sri Lanka. pic.twitter.com/q1dptUyZvM
— Rahul Gandhi (@RahulGandhi) May 18, 2022
ಎರಡೂ ದೇಶಗಳಲ್ಲಿ ನಿರುದ್ಯೋಗ , ಪೆಟ್ರೋಲ್ ಬೆಲೆ ಏರಿಕೆ , ಕೋಮು ಹಿಂಸಾಚಾರ ಏರುತ್ತಿರುವ ಗ್ರಾಫ್ ಗಳನ್ನ ಹಂಚಿಕೊಂಡಿದ್ದಾರೆ.
ಆಭರಣ ಅಂಗಡಿಗೆ ನುಗ್ಗಿ ದರೋಡೆ, ಮಾಲೀಕನಿಗೆ ಗುಂಡೇಟು; ಸಿಸಿಕ್ಯಾಮೆರಾದಲ್ಲಿ ಕೃತ್ಯ ಸೆರೆ
ಸಿಧು ಮೂಸೆವಾಲಾರ ಕೊನೆಯ ಹಾಡನ್ನ ಯೂಟ್ಯೂಬ್ ನಿಂದ ತೆಗೆದುಹಾಕಿರೋದೇಕೆ?
ಹಕ್ಕುಗಳನ್ನು ರಕ್ಷಿಸುವುದು ಅಪರಾಧವಲ್ಲ; ತೀಸ್ತಾ ಸೆತಲ್ವಾಡ್ ಪರ ವಿಶ್ವಸಂಸ್ಥೆ ಅಧಿಕಾರಿ ದನಿ
“ರಾಷ್ಟ್ರೀಯ ಭದ್ರತೆಗೆ ಡ್ರಗ್ಸ್ ದೊಡ್ಡ ಸವಾಲು” : ಷಾ
ಸಿಎಂ ಭೇಟಿಯಾಗಲು ಪ್ರವಾಹದ ನೀರಲ್ಲಿ ಪರದಾಡಿದ ಅಸ್ಸಾಂ ಯುವಕ
ಸಿಎಂ ಯೋಗಿ ಆದಿತ್ಯನಾಥ್ ಪ್ರಯಾಣಿಸ್ತಿದ್ದ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ