Connect with us


      




ಕ್ರೀಡೆ

ಥಾಮಸ್ ಕಪ್ ಗೆದ್ದ ಭಾರತ: ಮುಖ್ಯಮಂತ್ರಿಗಳಿಂದ ಅಭಿನಂದನೆ

Iranna Anchatageri

Published

on

ಬೆಂಗಳೂರು: ಮೇ 16 (ಯು.ಎನ್.ಐ.) ಥಾಮಸ್ ಕಪ್ – 2022 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಮೊದಲ ಬಾರಿ ಚಿನ್ನ ಗೆದ್ದ ಭಾರತ ತಂಡಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಇಡೀ ದೇಶವೇ ಈ ಗೆಲುವಿನ ಅಲೆಯಲ್ಲಿ ಸಂಭ್ರಮಿಸುತ್ತಿದೆ. ನಿಮ್ಮ ಅಪ್ರತಿಮ ಆಟ ಹಾಗೂ ಛಲ ಶ್ಲಾಘನೀಯ. ದೇಶದ ಯುವಜನತೆ ಹಾಗೂ ಕ್ರೀಡಾ ಪಟುಗಳಿಗೆ ಸ್ಪೂರ್ತಿ ತುಂಬುವಲ್ಲಿ ಈ ಗೆಲುವು ಮಹತ್ವದ್ದಾಗಿದೆ ಎಂದು ಮುಖ್ಯಮಂತ್ರಿ ಗಳು ಟ್ವೀಟ್ ಮಾಡಿದ್ದಾರೆ.

Share