Connect with us


      




ಕರ್ನಾಟಕ

“ಅನಿವಾರ್ಯವಾಗಿ ಕರ್ಫ್ಯೂ” – ಸಚಿವ ಆರಗ ಜ್ಞಾನೇಂದ್ರ

Iranna Anchatageri

Published

on

ಬೆಂಗಳೂರು : ಜನೆವರಿ 08 (ಯು.ಎನ್.ಐ.) ವಿಕೆಂಟ್ ಕರ್ಫ್ಯೂಗೆ ಜನತೆ ಸಹಕಾರ ಕೊಡ್ತಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಭೇಟಿ ಬಳಿಕ ಮಾತನಾಡಿದ ಅವರು,  ವೀಕಂಡ್ ಕರ್ಪ್ಯೂಗೆ ಜನತೆ ಸಹಕಾರ ಕೊಡ್ತಿದ್ದಾರೆ ಅವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ವೀಕೆಂಡ್ ಕರ್ಪ್ಯೂ ಮಾಡೋದ್ರಿಂದ ಸರ್ಕಾರಕ್ಕೆ ಸಂತೋಷ ಏನ್ ಇಲ್ಲ. ಸಾಮಾನ್ಯ ಜನರಿಗೆ ತುಂಬಾ ಕಷ್ಟವಾಗ್ತಿದೆ. ಇದನ್ನೇ ನಾನು ಸಿಎಂ ಗೆ ಹೇಳಿದ್ದೇನೆ. ಅನಿವಾರ್ಯ ಹೀಗಾಗಿ ಕರ್ಪ್ಯೂ ಮಾಡಲಾಗ್ತಿದೆ. ನಮ್ಮ ನಾಲ್ಕೈದು ಪೊಲೀಸ್ ಅಧಿಕಾರಿಗಳಿಗೂ ಕೋವಿಡ್ ಬಂದಿದೆ. ಕೊರೊನಾ ಮುಕ್ತ ರಾಜ್ಯ ಮಾಡಲು ಸಹಕರಿಸಬೇಕು ಎಂದು ಸಚಿವರು ತಿಳಿಸಿದರು.

Share