Published
6 months agoon
By
UNI Kannadaಜನೆವರಿ 07 (ಯು.ಎನ್.ಐ.) ಬಾಲಿವುಡ್ ಹೀರೋಯಿನ್ ಜಾಕ್ವೆಲಿನ್ ಫರ್ನಾಂಡಿಸ್ ತಿಳಿಯದವರು ಯಾರು ಇಲ್ಲ. ಈ ಚೆಲುವೆ ತನ್ನ ನಟನೆ ಮತ್ತು ನೃತ್ಯದಿಂದ ಎಲ್ಲರನ್ನು ಮಂತ್ರಮುಗ್ಧಗೊಳಿಸಿದ್ದಾರೆ. ಆದರೆ, ಇತ್ತೀಚೆಗಷ್ಟೇ ತಮ್ಮ ಸಂಭಾವನೆಯನ್ನ ಹೆಚ್ಚಿಸಿಕೊಂಡು ಸುದ್ದಿಯಲ್ಲಿದ್ದಾರೆ. ದೇಸಿ ಮ್ಯೂಸಿಕ್ನ ಹೊಸ ಪ್ರಾಜೆಕ್ಟ್ ಗೆ ಸಹಿ ಮಾಡಿದ್ದಾರೆ.
ಹೀಗಾಗಿ ಸಹಿ ಹಾಕಿರುವ ಹೊಸ ಪ್ರಾಜೆಕ್ಟ್ ಸಂಬಂಧಿಸಿ ದುಬೈನ ಸುಂದರ ಸ್ಥಳಗಳಲ್ಲಿ ಈಗಾಗಲೇ ಶೂಟಿಂಗ್ ಮುಗಿದಿದೆ. ಈ ಆಲ್ಬಂನಲ್ಲಿ ನೃತ್ಯ ಮಾಡಲು ಪ್ರತಿ ಹಾಡಿಗೆ 4 ರಿಂದ -5 ಕೋಟಿ ತೆಗೆದುಕೊಂಡಿದ್ದಾರೆ ಎಂದು ಮಾಹಿತಿ. ವಿಕ್ರಾಂತ್ ರೋನಾ ದೇಶದಲ್ಲೇ ಅತಿ ಹೆಚ್ಚು ಸಂಬಳ ಪಡೆಯುವ ಉದ್ಯೋಗಿಗಳಲ್ಲಿ ಒಬ್ಬರು ಎಂದು ಬಿಟೌನ್ ಹೇಳಿಕೊಂಡಿದೆ.
ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಸಿನಿ ಜರ್ನಿಗೆ ಇಂದಿಗೆ 30 ವರ್ಷ!
ಮಾಜಿ ವಿಶ್ವ ಸುಂದರಿ ಮಾನುಷಿ ಚಿಲ್ಲರ್, ನಿರ್ಮಾಪಕ ವಿಜಯ್ ಕಿರಗಂದೂರು ಭೇಟಿ…ಮುಂದಿನ ಚಿತ್ರಕ್ಕೆ ನಾಯಕಿಯೇ?
ಬಹುನಿರೀಕ್ಷಿತ ವಿಕ್ರಾಂತ್ ರೋಣ ಸಿನಿಮಾದ ಟ್ರೇಲರ್ ಬಿಡುಗಡೆ
ಕುಕ್ಕೆ ಸುಬ್ರಹ್ಮಣ್ಯಕ್ಕೆ ನಿರ್ದೇಶಕ, ನಿರ್ಮಾಪಕ ಮಧುರ್ ಭಂಡಾರ್ಕರ್ ಭೇಟಿ
‘777 ಚಾರ್ಲಿ’ ವೀಕ್ಷಿಸಿದ ರಜಿನಿಕಾಂತ್! ಕ್ಲೈಮ್ಯಾಕ್ಸ್ ಬಗ್ಗೆ ಮೆಚ್ಚುಗೆ!
ಮಲಯಾಳಂ ನಟ ವಿಜಯ್ ಬಾಬುಗೆ ನಿರೀಕ್ಷಣಾ ಜಾಮೀನು ಮಂಜೂರು