Published
7 months agoon
ಟೋಕಿಯೊ: ನ. 8 (ಯುಎನ್ಐ) ಜಪಾನ್ನಲ್ಲಿ15 ತಿಂಗಳುಗಳ ಬಳಿಕ ಇದೇ ಮೊದಲ ಬಾರಿಗೆ ಕೋವಿಡ್-19ನಿಂದ ಯಾವುದೇ ದೈನಂದಿನ ಸಾವುಗಳು ಸಂಭವಿಸಿಲ್ಲ.
ಭಾನುವಾರ ಯಾವುದೇ ಸಾವು ಸಂಭವಿಸಿಲ್ಲ ಎಂದು ಆರೋಗ್ಯ ಅಧಿಕಾರಿಗಳು ಸೋಮವಾರ ಹೇಳಿದ್ದಾರೆ. ಜಪಾನ್ನಲ್ಲಿ ಸಾಂಕ್ರಾಮಿಕ ರೋಗ ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೆ ಒಟ್ಟು18,310 ಸಾವುಗಳು ಸಂಭವಿಸಿವೆ.
ಜಪಾನ್ ಸೋಮವಾರ, ಎರಡು ಡೋಸ್ ಕೋವಿಡ್ ಲಸಿಕೆ ಪಡೆದ ವಿದೇಶಿ ವಿದ್ಯಾರ್ಥಿಗಳು, ಕೆಲಸಗಾರರು ಮತ್ತು ವ್ಯಾಪಾರಕ್ಕಾಗಿ ಬರುವ ಪ್ರಯಾಣಿಕರಿಗೆ ಪ್ರವೇಶ ನಿರ್ಬಂಧಗಳನ್ನು ಸಡಿಲಗೊಳಿಸಿದೆ.
ಸಚಿವಾಲಯದ ಪ್ರಕಾರ, ಆಗಸ್ಟ್ 2, 2020 ರಂದು ಜಪಾನ್ ಯಾವುದೇ ಕೊರೊನಾದಿಂದ ಉಂಟಾದ ಸಾವುಗಳನ್ನು ವರದಿ ಮಾಡಿರಲಿಲ್ಲ.
ಕೋವಿಡ್ ಸಾವು; ಕೇಂದ್ರ ಸರ್ಕಾರದ ಸುಳ್ಳು ನಾಚಿಕೆಗೇಡು: ಖರ್ಗೆ
4ನೇ ಅಲೆಯ ಭೀತಿ: ಸಿಎಂ ನೇತೃತ್ವದಲ್ಲಿ ಕೋವಿಡ್ ಸಭೆ
ದೇಶದಲ್ಲಿ ನಿನ್ನೆಗಿಂತ ಮತ್ತೆ ಏರಿಕೆ ಕಂಡ ಕೊರೊನಾ ಕೇಸ್
ಕೊರೊನಾ ಕಂಟ್ರೋಲ್ ಗೆ ನಿರಂತರವಾಗಿ ಸ್ವಿಮ್ಮಿಂಗ್ ಪೂಲ್ ಗೆ ನೀರು ತುಂಬಿಸುವ ಐಡಿಯಾ; ನೀರಿನ ಬಿಲ್ ನೋಡಿ ಶಾಕ್!
ಐಐಟಿ ಮದ್ರಾಸ್ ಕ್ಯಾಂಪಸ್ ನಲ್ಲಿ ಮತ್ತೆ 18 ಮಂದಿಗೆ ಕೊರೊನಾ ಸೋಂಕು
ವಯಸ್ಕರರಿಗೂ ಉಚಿತ ಬೂಸ್ಟರ್ ಡೋಸ್; ಕೊರೊನಾ ಕಂಟ್ರೋಲ್ ಗೆ ದೆಹಲಿ ಸರ್ಕಾರ ಘೋಷಣೆ