Published
2 weeks agoon
ಬೆಂಗಳೂರು:ಜೂನ್ 21 (ಯು.ಎನ್.ಐ.) ಸ್ಯಾಂಡಲ್ ವುಡ್ ನಟ ದಿಗಂತ್, ಸೋಮರ್ ಸಾಲ್ಟ್ ಮಾಡುವ ವೇಳೆ ಕುತ್ತಿಗೆಗೆ ಪೆಟ್ಟಾಗಿ ಬೆಂಗಳೂರಲ್ಲಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕುಟುಂಬದವರೊಂದಿಗೆ ಗೋವಾದಲ್ಲಿ ರಜೆ ದಿನಗಳನ್ನು ಕಳೆಯುತ್ತಿದ್ದ ನಟ ದಿಗಂತ್ ಮಂಗಳವಾರ ಸೋಮರ್ ಸಾಲ್ಟ್ ಮಾಡುವಾಗ ಆಯತಪ್ಪಿ ಬೆನ್ನು ಮತ್ತು ಕುತ್ತಿಗೆಗೆ ಗಾಯವಾಗಿದೆ.
ತಕ್ಷಣ ಅವರನ್ನ ಗೋವಾದಲ್ಲಿ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಏರ್ ಲಿಫ್ಟ್ ಮೂಲಕ ಕರೆತರಲಾಗಿದೆ. ಸದ್ಯ ಬೆಂಗಳೂರಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪೊನ್ನಿಯಿನ್ ಸೆಲ್ವನ್ ಸಿನಿಮಾ; ರಾಜಕುಮಾರಿ ಕುಂದವೈ ಪಾತ್ರಧಾರಿ ತ್ರಿಶಾ ಪೋಸ್ಟರ್ ಬಿಡುಗಡೆ
ಪೊನ್ನಿಯಿನ್ ಸೆಲ್ವನ್ ಹೊಸ ಪೋಸ್ಟರ್: ನಂದಿನಿಯಾಗಿ ಮೋಡಿ ಮಾಡುತ್ತಿರುವ ಐಶ್ವರ್ಯಾ ರೈ
ಜುಲೈ 6 ನಟ ಸುದೀಪ್ ಸಿನಿ ಜರ್ನಿಯಲ್ಲಿ ತುಂಬಾ ಸ್ಪೆಷಲ್ ಹೇಗೆ?
ಡಾರ್ಲಿಂಗ್ಸ್ ಟೀಸರ್ ಬಿಡುಗಡೆ; ಆಲಿಯಾ ಭಟ್ ಎಕ್ಸ್ ಪ್ರೆಷನ್ಸ್ ಗೆ ಫ್ಯಾನ್ಸ್ ಫಿದಾ
ಕಾಫಿ ವಿತ್ ಕರಣ್ ಸೀಸನ್ 7 ಟ್ರೇಲರ್ ಬಿಡುಗಡೆ; ಈ ಬಾರಿ ಯಾರೆಲ್ಲಾ ಇದ್ದಾರೆ?
ಆಕ್ಷನ್ ಮೂವಿ ‘ಏಕ್ ವಿಲನ್ ರಿಟರ್ನ್ಸ್’ ಟ್ರೇಲರ್ ಬಿಡುಗಡೆ