Published
6 months agoon
By
UNI Kannadaಚೆನ್ನೈ, ಜ 3(ಯುಎನ್ ಐ) ಪ್ರಮುಖ ಚಲನ ಚಿತ್ರ ನಿರ್ದೇಶಕ ಪಿ. ಚಂದ್ರಶೇಖರ್ ರೆಡ್ಡಿ ಇಂದು ಬೆಳಗ್ಗೆ 8.30ಕ್ಕೆ ಚೆನ್ನೈನಲ್ಲಿ ನಿಧನರಾದರು. ಅವರಿಗೆ 86 ವರ್ಷ ವಯಸ್ಸಾಗಿತ್ತು. ಸುಮಾರು 80 ಚಿತ್ರಗಳನ್ನು ಅವರು ನಿರ್ದೇಶಿಸಿದ್ದಾರೆ. ತೆಲುಗು ಚಿತ್ರ ರಂಗದ ಮೇರು ನಟರುಗಳಾದ ಡಾ. ಎನ್. ಟಿ. ರಾಮರಾವ್, ಡಾ. ಅಕ್ಕಿನೇನಿ ನಾಗೃಶ್ವರರಾವ್, ಕೃಷ್ಣ, ಶೋಭನ್ ಬಾಬು, ಕೃಷ್ಣಂ ರಾಜು ರಂತಹ ಅಂದಿನ ಸುಪ್ರಿಸಿದ್ದ ನಾಯಕರೆಲ್ಲರ ಚಿತ್ರಗಳನ್ನು ನಿರ್ದೇಶಿಸಿದ್ದರು. ಸೂಪರ್ ಸ್ಟಾರ್ ಕೃಷ್ಣ ಅವರ ಬಹುತೇಕ ಚಿತ್ರಗಳನ್ನು ನಿರ್ದೇಶಿಸಿದ್ದರು. ಪಿ.ಸಿ ರೆಡ್ಡಿ ಅವರ ನಿಧನಕ್ಕೆ ಟಾಲಿವುಡ್ ಸೆಲೆಬ್ರಿಟಿಗಳು ಸಂತಾಪ ಸೂಚಿಸಿದ್ದಾರೆ.
ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಸಿನಿ ಜರ್ನಿಗೆ ಇಂದಿಗೆ 30 ವರ್ಷ!
ಮಾಜಿ ವಿಶ್ವ ಸುಂದರಿ ಮಾನುಷಿ ಚಿಲ್ಲರ್, ನಿರ್ಮಾಪಕ ವಿಜಯ್ ಕಿರಗಂದೂರು ಭೇಟಿ…ಮುಂದಿನ ಚಿತ್ರಕ್ಕೆ ನಾಯಕಿಯೇ?
ಬಹುನಿರೀಕ್ಷಿತ ವಿಕ್ರಾಂತ್ ರೋಣ ಸಿನಿಮಾದ ಟ್ರೇಲರ್ ಬಿಡುಗಡೆ
ಕುಕ್ಕೆ ಸುಬ್ರಹ್ಮಣ್ಯಕ್ಕೆ ನಿರ್ದೇಶಕ, ನಿರ್ಮಾಪಕ ಮಧುರ್ ಭಂಡಾರ್ಕರ್ ಭೇಟಿ
‘777 ಚಾರ್ಲಿ’ ವೀಕ್ಷಿಸಿದ ರಜಿನಿಕಾಂತ್! ಕ್ಲೈಮ್ಯಾಕ್ಸ್ ಬಗ್ಗೆ ಮೆಚ್ಚುಗೆ!
ಮಲಯಾಳಂ ನಟ ವಿಜಯ್ ಬಾಬುಗೆ ನಿರೀಕ್ಷಣಾ ಜಾಮೀನು ಮಂಜೂರು