Connect with us


      




ರಾಜಕೀಯ

ಮಾ. 8ರಂದು ಮರುಮತದಾನ

Vanitha Jain

Published

on

ಇಂಫಾಲ, ಮಾರ್ಚ್ 07 (ಯು.ಎನ್‌.ಐ.) ಆರು ಮತಗಟ್ಟೆಗಳಲ್ಲಿ ಮಾರ್ಚ್ 8 ರಂದು ಮರು ಮತದಾನ ನಡೆಸಲು ಭಾರತೀಯ ಚುನಾವಣಾ ಆಯೋಗ (ಇಸಿಐ) ಆದೇಶಿಸಿದೆ.

ಮಣಿಪುರದ ಸಿಇಒಗೆ ಬರೆದ ಪತ್ರದಲ್ಲಿ ಇಸಿಐ ಮಾರ್ಚ್ 5 ರಂದು ನಡೆದ ಚುನಾವಣೆ ಅನೂರ್ಜಿತವಾಗಿದೆ ಎಂದು ಹೇಳಿದೆ.

44/45, 44/25, 45/31, 47/49, 49/4 ಮತ್ತು 49/51 ಈ ಮತಗಟ್ಟೆಗಳಲ್ಲಿ ಮರು ಮತದಾನ ನಡೆಯಲಿದೆ.

Share