Connect with us


      




ಕರ್ನಾಟಕ

ರೂಪಾಯಿ ಕುಸಿತ। 8 ವರ್ಷಗಳಲ್ಲಿ ಒಮ್ಮೆಯೂ ಮಾತಾಡಿಲ್ಲ ಮೋದಿ: ಕಾಂಗ್ರೆಸ್ ಟೀಕೆ

Vanitha Jain

Published

on

ಬೆಂಗಳೂರು: ಆಗಸ್ಟ್ 05 (ಯು.ಎನ್.ಐ.) ಡಾಲರ್ ಎದುರು ರೂಪಾಯಿ ಐತಿಹಾಸಿಕವಾಗಿ ದಾಖಲೆ ಮಟ್ಟದಲ್ಲಿ ಕುಸಿದಿದೆ, ಮೋದಿಯವರ 8 ವರ್ಷಗಳ ಅವಧಿಯಲ್ಲಿ ರೂಪಾಯಿ ಕುಸಿತದ ಬಗ್ಗೆ ಒಮ್ಮೆಯೂ ಮಾತನಾಡಲಿಲ್ಲ ಎಂದು ಕಾಂಗ್ರೆಸ್ ಮೋದಿ ಮೇಲೆ ಕಿಡಿಕಾರಿದೆ.

ರೂಪಾಯಿ ಕುಸಿತದ ವೈಫಲ್ಯ ಮುಚ್ಚಿಕೊಳ್ಳಲು ’ಮೌನ’ ಪರಿಹಾರ, ದುರಾಡಳಿತ ಮುಚ್ಚಿಕೊಳ್ಳಲು ’ಮಾತು’ ಪರಿಹಾರ ಎಂದುಕೊಂಡಿದ್ದಾರೆ ಎಂದು ಕರೊನಾಗೆ – ತಟ್ಟೆ ಜಾಗಟೆ ಪರಿಹಾರ, ನಿರುದ್ಯೋಗಕ್ಕೆ ಪಕೋಡಾ ಪರಿಹಾರ, ಬಡತನಕ್ಕೆ ಭಾಷಣಗಳ ಪರಿಹಾರ ಎಂದು ದೊಡ್ಡ ಪಟ್ಟಿಯನ್ನೇ ನೀಡಿದೆ.

ಕರೊನಾಗೆ – ತಟ್ಟೆ ಜಾಗಟೆ ಪರಿಹಾರ

ನಿರುದ್ಯೋಗಕ್ಕೆ – ಪಕೋಡಾ ಪರಿಹಾರ

ಬಡತನಕ್ಕೆ – ಭಾಷಣಗಳ ಪರಿಹಾರ

ಬೆಲೆ ಏರಿಕೆಗೆ – ಸುಳ್ಳುಗಳ ಪರಿಹಾರ

ವೈದ್ಯಕೀಯ ಬಿಕ್ಕಟ್ಟಿಗೆ – ಗೋಮೂತ್ರದ ಪರಿಹಾರ

ಆರ್ಥಿಕ ಕುಸಿತಕ್ಕೆ – ಗೋಬರ್ ಎಕಾನಮಿ ಪರಿಹಾರ!

ಇವು ಬಿಜೆಪಿ ಆಡಳಿತದ ಮಾದರಿಗಳು!

ಬಿಜೆಪಿ ಸರ್ಕಾರದ ಸಮರ್ಥನೆಗಳು

ಹಣದುಬ್ಬರ ಇಲ್ಲವೇ ಇಲ್ಲ

ಡಾಲರ್ ಎದುರು ರೂಪಾಯಿ ಕುಸಿಯುತ್ತಿಲ್ಲ

ದೇಶದಲ್ಲಿ ಸಮಸ್ಯೆಗಳೇ ಇಲ್ಲ

ಬೆಲೆ ಏರಿಕೆ ವಿಷಯವೇ ಅಲ್ಲ

ತೆರಿಗೆ ಹೇರಿಕೆ ಸಮಸ್ಯೆಯೇ ಅಲ್ಲ

ವಿರೋಧ ಪಕ್ಷದಲ್ಲಿದ್ದ ಬಿಜೆಪಿ ಮಾತಿಗೂ ಆಡಳಿತ ಪಕ್ಷದಲ್ಲಿರುವ ಬಿಜೆಪಿ ಮಾತಿಗೂ ಅದೆಷ್ಟು ವೈರುಧ್ಯ!

Koo App

ಬಿಜೆಪಿ ಸರ್ಕಾರದ ಸಮರ್ಥನೆಗಳು ◆ಹಣದುಬ್ಬರ ಇಲ್ಲವೇ ಇಲ್ಲ ◆ಡಾಲರ್ ಎದುರು ರೂಪಾಯಿ ಕುಸಿಯುತ್ತಿಲ್ಲ ◆ದೇಶದಲ್ಲಿ ಸಮಸ್ಯೆಗಳೇ ಇಲ್ಲ ◆ಬೆಲೆ ಏರಿಕೆ ವಿಷಯವೇ ಅಲ್ಲ ◆ತೆರಿಗೆ ಹೇರಿಕೆ ಸಮಸ್ಯೆಯೇ ಅಲ್ಲ ವಿರೋಧ ಪಕ್ಷದಲ್ಲಿದ್ದ ಬಿಜೆಪಿ ಮಾತಿಗೂ ಆಡಳಿತ ಪಕ್ಷದಲ್ಲಿರುವ ಬಿಜೆಪಿ ಮಾತಿಗೂ ಅದೆಷ್ಟು ವೈರುಧ್ಯ! #महंगाई_पर_हल्ला_बोल

ಕರ್ನಾಟಕ ಕಾಂಗ್ರೆಸ್ (@inckarnataka) 4 Aug 2022

Share