Published
6 months agoon
By
UNI Kannadaಮುಂಬೈ, ಜ 5(ಯುಎನ್ ಐ) ಅನಾಥ ಮಕ್ಕಳ ತಾಯಿ ಎಂದೇ ಹೆಸರು ವಾಸಿಯಾಗಿದ್ದ, ಸಾವಿರಾರು ಅನಾಥ ಮಕ್ಕಳ ದತ್ತು ಪಡೆದು, ಸಾಕಿ ಸಲಹುತ್ತಿದ್ದ , ಪದ್ಮಶ್ರೀ ಪುರಸ್ಕೃತೆ ಮಹಾರಾಷ್ಟ್ರದ ಸಿಂಧುತಾಯಿ ಸಪ್ಕಾಲ್ ಪುಣೆಯಲ್ಲಿ ನಿಧನರಾಗಿದ್ದಾರೆ.
74 ವರ್ಷದ ಸಿಂಧುತಾಯಿ ಪುಣೆಯ ಗ್ಯಾಲಕ್ಷಿ ಕೇರ್ ಆಸ್ಪತ್ರೆಯಲ್ಲಿ ಕಳೆದ ರಾತ್ರಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಸಿಂಧು ತಾಯಿ ಕಳೆದೊಂದು ತಿಂಗಳಿಂದ ಅಸ್ವಸ್ಥಗೊಂಡಿದ್ದರು.
ಬಾಲ್ಯವಿವಾಹಕ್ಕೆ ಒಳಗಾಗಿದ್ದ ಸಿಂಧು ತಾಯಿ ಸಪ್ಕಾಲ್ ಅವರನ್ನು 4ನೇ ತಾಯಿಯಾಗಿದ್ದಾಗ ಪತಿ ಹಲ್ಲೆ ನಡೆಸಿ ಮನೆಯಿಂದ ಹೊರಹಾಕಿದ್ದರು. ತುಂಬು ಗರ್ಭಿಣಿಯಾಗಿದ್ದ ಸಪ್ಕಾಲ್ ದನದ ಕೊಟ್ಟಿಗೆಯಲ್ಲಿ ಹೆಣ್ಣುಮಗುವಿಗೆ ಜನ್ಮ ನೀಡಿದ್ದರು. ನಂತರ ತವರು ಮನೆಗೆ ತೆರಳಿದರೂ, ಅಲ್ಲಿಯೂ ಉಳಿಯಲು ಅವಕಾಶ ಸಿಗದೇ ತಿರಸ್ಕಾರಕ್ಕೆ ಒಳಪಟ್ಟಿದ್ದರು.
ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ ಉದ್ಧವ್ ಠಾಕ್ರೆ
ರಾಜಸ್ಥಾನ ಶಿರಚ್ಛೇದ: ಹಂತಕರಿಗೆ ಪಾಕಿಸ್ತಾನದಲ್ಲಿ 15 ದಿನ ಟ್ರೈನಿಂಗ್
National Statistics Day: ದೌರ್ಜನ್ಯಕ್ಕೆ ಒಳಗಾದವರ ಸಂಖ್ಯೆ ಶೇ.10ರಷ್ಟು ಹೆಚ್ಚಳ!
ಉದಯಪುರ ಹತ್ಯೆ: ಎನ್ಐಎ ತನಿಖೆ – ಕೇಂದ್ರ ಸರಕಾರ ಆದೇಶ
ಉದಯಪುರ ಟೈಲರ್ ಹತ್ಯೆ ಖಂಡಿಸಿದ ಮಮತಾ ಬ್ಯಾನರ್ಜಿ
ಬಿಹಾರ ರಾಜಕೀಯ: ಓವೈಸಿ ಪಾರ್ಟಿಯಿಂದ ನಾಲ್ವರು ಶಾಸಕರು ಆರ್ಜೆಡಿಗೆ ಜಿಗಿತ!