Published
6 months agoon
By
Vanitha Jainಬೆಂಗಳೂರು: ಜನೆವರಿ 06 (ಯು.ಎನ್.ಐ.) ಕರ್ನಾಟಕ ಪ್ರೌಢಶಿಕ್ಷಣ ಮಂಡಳಿಯು ಈ ವರ್ಷದ ಎಸ್ಎಸ್ಎಲ್ಸಿ ಪರೀಕ್ಷಾ ತಾತ್ಕಾಲಿಕ ವೇಳಾಪಟ್ಟಿಯನ್ನು ಪ್ರಕಟಿಸಿದೆ.
2022ರ ಎಸ್ ಎಸ್ಎಲ್ ಸಿ ಪರೀಕ್ಷೆಯು ಮಾರ್ಚ್ 28ರಿಂದ ಏಪ್ರಿಲ್ 11ರವರೆಗೆ ನಡೆಸಲು ಇಲಾಖೆಯು ತೀರ್ಮಾನಿಸಿದೆ
ತಾತ್ಕಾಲಿಕ ವೇಳಾಪಟ್ಟಿ ಹೀಗಿದೆ:
28-3-2022- ಪ್ರಥಮ ಭಾಷೆ
30-3-2022– ದ್ವಿತೀಯ ಭಾಷೆ
1-4-2022– ಅರ್ಥಶಾಸ್ತ್ರ, ಕೋರ್ ಸಬ್ಜೆಕ್ಟ್
4-4-2022– ಗಣಿತ, ಸಮಾಜಶಾಸ್ತ್ರ
6-4-2022– ಸಮಾಜ ವಿಜ್ಞಾನ
8-4-2022– ತೃತೀಯ ಭಾಷೆ
11-4-2022– ವಿಜ್ಞಾನ, ರಾಜ್ಯಶಾಸ್ತ್ರ, ಕರ್ನಾಟಕ/ ಹಿಂದೂಸ್ತಾನಿ ಸಂಗೀತ.
ಪೋಷಕರು ಮತ್ತು ವಿದ್ಯಾರ್ಥಿಗಳು ಏನಾದರೂ ಆಕ್ಷೇಪಣೆ ಸಲ್ಲಿಸಬೇಕಾದರೆ ಜನವರಿ 6 ರಿಂದ 14ರೊಳಗೆ ಸಲ್ಲಿಸಲು ಇಲಾಖೆ ಹೇಳಿದೆ. ಆಕ್ಷೇಪಣೆಗಳನ್ನು ಮಂಡಳಿಯ ಅಂತರ್ಜಾಲ www.sslc.karnataka.gov.in ಅಥವಾ dpikseeb@gmail.com ಇ-ಮೇಲ್ ಮೂಲಕ ಅಥವಾ ನಿರ್ದೇಶಕರಿಗೆ ಸಲ್ಲಿಸಬಹುದಾಗಿದೆ.
ವಿದ್ಯಾರ್ಥಿಗಳ ಹೊರ ರಾಜ್ಯ ಪ್ರವಾಸ: ಹಿಂದಿ/ಇಂಗ್ಲಿಷ್ ಭಾಷೆ ಕಡ್ಡಾಯ
ಎನ್ಇಪಿ ಆಶಯದಂತೆ ಶಿಕ್ಷಣದ ಅಂತಾರಾಷ್ಟ್ರೀಕರಣ ; ಸಹಭಾಗಿತ್ವಕ್ಕೆ ಒತ್ತು
ಗ್ರಾಮಾಂತರ ವಿದ್ಯಾರ್ಥಿಗಳಿಗೆ ಗುಣಮಟ್ಟ ಶಿಕ್ಷಣ; ವಿಮಾನ ನಿಲ್ದಾಣ ಆಸಕ್ತಿ
ಮೇ ೧೯ ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟ
ಹಂಪಿ ವಿವಿ: ಪಿಎಚ್ಡಿ ಪ್ರವೇಶಕ್ಕೆ ಅರ್ಜಿ ಆಹ್ವಾನ
ಮೇ 19ರಂದು ಎಸ್ಎಸ್ಎಲ್ಸಿ ಪರೀಕ್ಷೆಯ ಫಲಿತಾಂಶ ಪ್ರಕಟ!