Published
1 week agoon
ಲಿಮಾ: ಮೇ 13 (ಯು.ಎನ್.ಐ./ಸ್ಪುಟ್ನಿಕ್) ಪೆರುವಿನಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 5.5ರಷ್ಟು ತೀವ್ರತೆ ದಾಖಲಾಗಿದೆ. ಪೆರುವಿನ ರಾಷ್ಟ್ರೀಯ ಭೂಕಂಪನ ಕೇಂದ್ರವು ಗುರುವಾರ 21:55ಕ್ಕೆ ಈ ಕಂಪನ ಸಂಭವಿಸಿದೆ ಎಂದು ತಿಳಿಸಿದೆ. ಭೂಕಂಪದ ಕೇಂದ್ರಬಿಂದುವು ದೇಶದ ರಾಜಧಾನಿ ಲಿಮಾದಿಂದ 100 ಕಿಲೋಮೀಟರ್ಗಿಂತ ಕಡಿಮೆ ದೂರದಲ್ಲಿತ್ತು. ಹಾಗೂ ಭೂಕಂಪದಿಂದಾಗಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದೆ.
ಪೆರುವಿಯನ್ ಕಾಂಗ್ರೆಸ್ (ಸಂಸತ್ತು) ಉಪ ಮುಖ್ಯಸ್ಥರು ಭೂಕಂಪದಿಂದಾಗಿ ಪೂರ್ಣ ಪ್ರಮಾಣದ ಅಧಿವೇಶನವನ್ನು ಮುಂದೂಡಿದೆ. ಅಲ್ಲದೆ ಕಂಪನದಿಂದಾಗಿ ಸಂಸದರು ಸುರಕ್ಷಿತವಾಗಿ ಕಟ್ಟಡದಿಂದ ನಿರ್ಗಮಿಸಿದರು ಎಂದು ಆರ್ಪಿಪಿ ರೇಡಿಯೋ ಮಾಹಿತಿ ನೀಡಿದೆ.
ಕೆನಡಾ ಸಂಸತ್ತಿನಲ್ಲಿ ಕನ್ನಡದಲ್ಲಿ ಮಾತನಾಡಿ ಕನ್ನಡ ಹಿರಿಮೆ ಸಾರಿದ ಸಂಸದ
ಶ್ರೀಲಂಕ ಆರ್ಥಿಕ ಬಿಕ್ಕಟ್ಟು: ಅಧ್ಯಕ್ಷ ರಾಜಪಕ್ಸೆ ವಿರುದ್ಧ ತೀವ್ರಗೊಂಡ ಹೋರಾಟ
ಮೆಕ್ಸಿಕೋದಲ್ಲಿ ಗೋಡೆಗೆ ಡಿಕ್ಕಿ ಹೊಡೆದ ಬಸ್: 14 ಮಂದಿ ಸಾವು
ಪ್ರಪಂಚದಲ್ಲಿ ಎದುರಾಗಿದೆ ಮಂಕಿಪಾಕ್ಸ್ ಭೀತಿ; ಏನಿದು ಮಂಕಿಪಾಕ್ಸ್? ಲಕ್ಷಣಗಳೇನು?
ಭಾರತದಲ್ಲಿ ಯುವತಿಯನ್ನು ವೇಶ್ಯಾಗೃಹಕ್ಕೆ ಮಾರಾಟಮಾಡಿದ ಬಾಂಗ್ಲಾ ದಂಪತಿಗೆ ಮರಣದಂಡನೆ
ಕಾನ್ ಚಲನಚಿತ್ರೋತ್ಸವ; ರೆಡ್ ಕಾರ್ಪೆಟ್ ಮೇಲೆ ಸಚಿವ ಅನುರಾಗ್ ಠಾಕೂರ್ ಜೊತೆ ಸಿನಿ ಸ್ಟಾರ್ಸ್